ಋಣ
‘ಋಣ’ ಕಾದಂಬರಿ ಈಗಾಗಲೇ ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಬೇರೆ ಬೇರೆ ಹೆಸರಿನಲ್ಲಿ ಪ್ರಕಟಗೊಂಡು ಅತ್ಯಂತ ಜನಪ್ರಿಯ ಶಬ್ದವಾಗಿದೆ. ಸದ್ಯದ ಆಧುನಿಕ ಪರಿಸ್ಥಿತಿಯಲ್ಲಿ ‘ಋಣ’ ಎನ್ನುವುದು ಮರೆತುಹೋದ ಶಬ್ದವಾಗಬಹುದು. ಆದರೆ ಸಹೃದಯರಲ್ಲಿ ಋಣ ಅತ್ಯಂತ ಅವಶ್ಯವಾದ ಜೀವನಾಡಿಯಾಗಿದೆ. ಮಹಾನ್ ವ್ಯಕ್ತಿಯಾದ ಸಿದ್ಧಾರ್ಥ ಗೌತಮ ಬೋಧಿವೃಕ್ಷದ ಕೆಳಗೆ ಕುಳಿತು ಬುದ್ಧನಾದ ಮೇಲೆ ಮೊದಲು ತನಗೆ ಜ್ಞಾನವನ್ನು ಕರುಣಿಸಿದ ವೃಕ್ಷಕ್ಕೆ ಕೃತಜ್ಞತೆಯನ್ನು ಅರ್ಪಿಸಿ ‘ಋಣ’ ಸಂದಾಯವನ್ನು ಮಾಡಿದನಂತೆ. ಋಣದ ಭಾವವಿಲ್ಲದ ಜೀವನ ಕೇವಲ ಕಾಗದದ ಹೂವಿನಂತೆ.
ಪ್ರಕಾಶಕರು - ಸಪ್ನ ಬುಕ್ ಹೌಸ್
Product Information
Product Information
Shipping & Returns

Original: $1.08
-70%$1.08
$0.32Product Information
Product Information
Shipping & Returns
Shipping & Returns
Description