🎉 Up to 70% Off Selected ItemsShop Sale
HomeStore

ಸಾಮ್ಯಗಾನ

Product image 1

ಸಾಮ್ಯಗಾನ

ಸಾಮ್ಯಗಾನ

ನರಿಯ ಕೂಗಿಗೋ ಅಥವಾ ಕೆಟ್ಟ ಕನಸಿಗೋ ಮಧ್ಯ ರಾತ್ರಿಯಲ್ಲಿ ಎಚ್ಚರವಾದ ಶಂಕರ ಪಕ್ಕ ಮಲಗಿದ್ದ ಅರೆ ಬೆತ್ತಲ ಸುಂದರ ಯುವತಿಗೆ ಎಚ್ಚರವಾಗದಂತೆ ನಿಶ್ಯಬ್ದವಾಗಿ ಕಂಬಳಿಯನ್ನು ಹೊದ್ದು ಗುಡಿಸಲಿಂದ ಹೊರ ಬಂದ, ನೆನ್ನೆ ಇದ್ದಿದ್ದ ಕಾಡು ಜನರ ಗೌಜಿನ ಜಾಡೂ ಇಲ್ಲದೆ ಎತ್ತಲೂ ಸ್ಮಶಾಣ ಮೌನ ಕವಿದಿತ್ತು. ಅಲಾವದಲ್ಲಿದ್ದ ಬೆಂಕಿ ನಂದಿಹೋಗಿ ಹೊಗೆಯಾಡುತ್ತಿತ್ತು. ಮೂರ್ನಾಲ್ಕು ಜನ ಕೈಯಲ್ಲಿ ಮಡಿಕೆ ಹಿಡಿದು ರಂಗಸ್ಥಳದಲ್ಲೇ ಮಲಗಿದ್ದರು. ನಿದ್ರೆ ಸಂಪೂರ್ಣವಾಗಿ ಹೋದಂತಾಗಿ ನಿನ್ನೆ ಕೂತಿದ್ದ ಶರಾವತಿಯ ದಂಡೆಯ ಮೇಲೆ ಕೂತ, ನಿನ್ನೆಯ ಮಧಾಹ್ನ ಶರಾವತಿ ಅರಣ್ಯದ ಮಧ್ಯದಲ್ಲಿ ಸಿಕ್ಕಿದ್ದ ವಿಕಾರ ಸ್ವರೂಪಿ ಸ್ವಾಮಿಯ ಮಾತನ್ನು ನೆನಸಿಕೊಂಡ. 'ಅವನಿಗೆ ಸರಿಯೆನಿಸುದ್ದು ಇವನಿಗೆ ತಪ್ಪು ಊರಿಗೆ ಸರಿಯೆನಿಸಿದ್ದು ರಾಜ್ಯಕ್ಕೆ ತಪ್ಪು. ಒಂದೇ ಕರ್ಮ ಒಬ್ಬನಿಗೆ ಸರಿ ಮತ್ತೊಬ್ಬನಿಗೆ ತಪ್ಪು. ಒಂದು ಕಡ್ಡಿ ಉದ್ದವಿದಿಯಾ ಅಥವಾ ಚಿಕ್ಕದಾಗಿದೀಯಾ ಅನ್ನೋದನ್ನ ಹೇಳೋದು ಹೇಗೆ? ಮತ್ತೊಂದು ಕಡ್ಡಿ ಇದ್ದಾಗ ತಾನೆ? ಮತ್ತೊಂದು ಕಡ್ಡಿ ಮೊದಲನೆಯದಕ್ಕಿಂತಾ ಚಿಕ್ಕದಾಗಿದ್ರೆ ಮೊದಲನೆಯದು ದೊಡ್ಡ ಕಡ್ಡಿ, ಅದು ಮೊದಲನೆಯದಕ್ಕಿಂತಾ ದೊಡ್ಡದಾಗಿದ್ರೆ ಮೊದಲನೆಯದು ಚಿಕ್ಕ ಕಡ್ಡಿ, ಇದು ಚಿಕ್ಕದ್ದು, ಇದು ದೊಡ್ಡದ್ದು ಅನ್ನೋದು ಎಷ್ಟರ ಮಟ್ಟಿಗೆ ಮಾಯೆಯೋ ತಪ್ಪೋ ಸರಿನೂ ಅಷ್ಟೇ.....

-ಸಾಮ್ಯಗಾನ
ಅನಂತ ಚಂದ್ರ
$1.05

Original: $3.51

-70%
ಸಾಮ್ಯಗಾನ

$3.51

$1.05

Product Information

Shipping & Returns

Description

ಸಾಮ್ಯಗಾನ | Harivu Books