🎉 Up to 70% Off Selected ItemsShop Sale
ಸದಾನಂದ
ಕನ್ನಡದ ಖ್ಯಾತ ಕಾದಂಬರಿಗರ್ತಿಯರಲ್ಲಿ ಒಬ್ಬರಾದ ಕೆ.ಇಂದಿರಾ ಅವರು ಈ ಪುಸ್ತಕವನ್ನು ರಚಿಸಿದ್ದು,ವಿಧವಾ ವಿವಾಹ ಹಾಗೂ ಅದರ ಬಾಧಕ ಅಂಶಗಳ ಬಗ್ಗೆ ಮನದಟ್ಟು ಮಾಡಿಕೊಡುವ ಕಥಾ ವಸ್ತುವಿನ ಕಾದಂಬರಿ. ಶಾಸ್ತ್ರಕ್ಕಿಂತ ಮದುವೆಯಾಗ ಬಯಸುವ ಹೆಣ್ಣು-ಗಂಡಿನ ಮನಸ್ಸುಗಳು ಮುಖ್ಯ ಎನ್ನುವ ಸಂದೇಶ ಇಲ್ಲಿದೆ. ಚಿಕ್ಕಮಗಳೂರಿನ ಕಾಫಿ ತೋಟಗಳ ವರ್ಣನೆ, ನೈಸರ್ಗಿಕ ಹಸಿರಿನೊಂದಿಗೆ ಪುಳಕ ಗೊಳ್ಳುವ ಮನಸ್ಸು ಇಂತಹ ವಿವರಣೆಗಳು ಕಾದಂಬರಿಯ ಓದಿನ ಆಕರ್ಷಣೆ ಹೆಚ್ಚಿಸುತ್ತವೆ. ಈ ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಲಭಿಸಿದೆ.
Product Information
Product Information
Shipping & Returns

$3.24
ಸದಾನಂದ—
$3.24
Product Information
Product Information
Shipping & Returns
Shipping & Returns
Description