ಸಹೃದಯರು ಮತ್ತು ಇತರ ಕಥೆಗಳು
ಮಾಧವಿ ಕುಟ್ಟಿ ಎಂಬ ಕಮಲಾ ದಾಸ್ ಮಲಯಾಳಂ ಇಂಗ್ಲಿಷ್ ಭಾಷೆಗಳಲ್ಲಿ ಬರೆಯುತ್ತಿದ್ದ ಲೇಖಕಿ, ವಿಶಿಷ್ಟ ಭಾಷೆ, ಶೈಲಿಯನ್ನು ಅವರು ರೂಡಿಸಿಕೊಂಡಿದ್ದರು. ಪುಟ್ಟ ಪುಟ್ಟ ವಾಕ್ಯಗಳಿಗೂ ಅರ್ಥಪೂರ್ಣ ಭಾವ ತುಂಬಿ ಓದುಗರ ಮನಸ್ಸನ್ನು ಸೆಳೆಯುವ ಶೈಲಿ ಅನನ್ಯ ನಿರ್ಭಿಡೆಯ ಲೇಖಕಿ ಎಂದೇ ಇವರು ಖ್ಯಾತರು.
ಪುಟ್ಟ ಪುಟ್ಟಮಾತುಗಳಿಂದ ಅನನ್ಯವಾದ ರೂಪಕಗಳಿಂದ ಅನಾದೃಶವಾದ
ಭಾವನಾಲೋಕದಿಂದ ಮಲಯಾಳಂ ಭಾಷೆಯನ್ನು ಅವರು ಸಮೃದ್ಧ ಗೊಳಿಸಿದರು. ಭಾಷೆಗೂ ಮೀರಿದ ಭಾವನಾ ಪ್ರಪಂಚ ಪ್ರೀತಿ. ಪ್ರೀತಿ ಬದುಕಿನ ಪ್ರಾಣವಾಯು.
ಹಾಗೆ ನೋಡಿದರೆ ಕಮಲಾದಾಸ್ ಅವರು ಬರೆದ ಕತೆ, ಕಾದಂಬರಿ, ಲೇಖನಗಳು ಸುಳಿಗಾಳಿಯಾಗಿ, ಬಿರುಗಾಳಿಯಾಗಿ, ತಿಳಿಗಾಳಿಯಾಗಿ, ತಂಗಾಳಿಯಾಗಿ, ಓದುಗರ ಮನಸ್ಸಿನಲ್ಲಿ ಸುಳಿದಾಡುತ್ತಿರುತ್ತದೆ. ಓದುಗರ ಮನಸ್ಸಿನಿಂದ ಎಂದೂ ಮಾಸದ ಹೆಸರು ಮಾಧವಿ ಕುಟ್ಟಿ ಎಂಬ ಕಮಲಾ ದಾಸ್.
ಬದುಕಿನ ವಿವಿಧ ಮಜಲುಗಳಲ್ಲಿ ಅವರು ಕಾರ್ಯ ಪ್ರವೃತ್ತರಾಗಿದ್ದರು. ಚುನಾವಣೆಯಲ್ಲಿ ಅವರು ಸ್ಪರ್ಧಿಸಿದ್ದರು, ಆದರೆ ಓದುಗರು ಅವರನ್ನು ತಮ್ಮ ಪ್ರಿಯ ಲೇಖಕಿಯನ್ನಾಗಿಯೇ ಉಳಿಸ ಬಯಸಿದರು.
ಕೆ. ಕೆ. ಗಂಗಾಧರನ್ ಮಲಯಾಳಂ ಕನ್ನಡ ಅನುವಾದಕರೆಂದೇ ಖ್ಯಾತರು. ಬಹಳ ವರ್ಷಗಳಿಂದ ಅನುವಾದದಲ್ಲಿ ತೊಡಗಿಸಿಕೊಂಡಿದ್ದವರು. ಕಮಲಾದಾಸ್ ರವರ 243 ಕಥೆಗಳ ಪೈಕಿ 235 ಕಥೆಗಳನ್ನು ಐದಾರು ಪುಸ್ತಕಗಳಲ್ಲಿ ಪ್ರಕಟಿಸಲಾಗಿದೆ. ಕಮಲಾ ದಾಸ್ ರವರು ಜೀವಂತವಾಗಿರುವಾಗ ಕೆ. ಕೆ. ಗಂಗಾಧರನ್ ಅವರನ್ನು 'My Translator' ಎಂದು ಅವರು ಕೊಂಡಾಡುತ್ತಿದ
Product Information
Product Information
Shipping & Returns

Description