🎉 Up to 70% Off Selected ItemsShop Sale
HomeStore

ಸಮಗ್ರ ಕಥೆಗಳು

Product image 1
Product image 2

ಸಮಗ್ರ ಕಥೆಗಳು

ಸಮಗ್ರ ಕಥೆಗಳು

ಕಳೆದ ಮೂವತ್ತು ವರ್ಷಗಳಲ್ಲಿ ನಾನು ಬರೆದ ಎಲ್ಲ ಕತೆಗಳು ಈ ಸಮಗ್ರ ಪುಸ್ತಕದಲ್ಲಿವೆ. ನಮ್ಮ ವಿಮರ್ಶಕರು ಅಷ್ಟಾಗಿ ಗಮನಿಸದೇ ಇದ್ದ 'ತಂದೆ', 'ಒಬ್ಬಂಟಿ', 'ಸೆಪ್ಟೆಂಬರ್ನಲ್ಲಿ ಪ್ರಥಮ ರಾತ್ರಿ' ಮುಂತಾದ ಕತೆಗಳನ್ನು ನಾನು ಮತ್ತೆ ಓದಿದಾಗ ಅಚ್ಚರಿಗೊಂಡಿದ್ದೇನೆ; ಖುಷಿಗೆ ಬೆಚ್ಚಿದ್ದೇನೆ. ಹಾಗೆಯೇ ನಾನು ಮಹತ್ವಾಕಾಂಕ್ಷೆಯಿಂದ ಬರೆದ ಕೆಲವು ಕತೆಗಳು ಬೇರೆ ರೀತಿಯಲ್ಲಿ ಕಂಡಿವೆ; ಇನ್ನೊಂದು ರೀತಿಯಲ್ಲಿ ನನ್ನನ್ನು ಚಕಿತಗೊಳಿಸಿವೆ. ಇವೆಲ್ಲವೂ ಓದುಗರಿಗೆ ಹೇಗೆ ಮುಟ್ಟಬಹುದು ಎಂದು ಕುತೂಹಲವಾಗಿದೆ. ಈ ಕುತೂಹಲವೇ ಈ 'ಸಮಗ್ರ ಕಥೆಗಳು' ಪುಸ್ತಕದ ಪ್ರಕಟಣೆಯ ಸ್ಫೂರ್ತಿ.

-ಪಿ. ಲಂಕೇಶ್
(1992ರಲ್ಲಿ ಪ್ರಕಟವಾದ 'ಸಮಗ್ರ ಕಥೆಗಳು' ಸಂಪುಟಕ್ಕೆ ಬರೆದ ಬೆನ್ನುಡಿ)

$7.57
ಸಮಗ್ರ ಕಥೆಗಳು
$7.57

Product Information

Shipping & Returns

Description

ಕಳೆದ ಮೂವತ್ತು ವರ್ಷಗಳಲ್ಲಿ ನಾನು ಬರೆದ ಎಲ್ಲ ಕತೆಗಳು ಈ ಸಮಗ್ರ ಪುಸ್ತಕದಲ್ಲಿವೆ. ನಮ್ಮ ವಿಮರ್ಶಕರು ಅಷ್ಟಾಗಿ ಗಮನಿಸದೇ ಇದ್ದ 'ತಂದೆ', 'ಒಬ್ಬಂಟಿ', 'ಸೆಪ್ಟೆಂಬರ್ನಲ್ಲಿ ಪ್ರಥಮ ರಾತ್ರಿ' ಮುಂತಾದ ಕತೆಗಳನ್ನು ನಾನು ಮತ್ತೆ ಓದಿದಾಗ ಅಚ್ಚರಿಗೊಂಡಿದ್ದೇನೆ; ಖುಷಿಗೆ ಬೆಚ್ಚಿದ್ದೇನೆ. ಹಾಗೆಯೇ ನಾನು ಮಹತ್ವಾಕಾಂಕ್ಷೆಯಿಂದ ಬರೆದ ಕೆಲವು ಕತೆಗಳು ಬೇರೆ ರೀತಿಯಲ್ಲಿ ಕಂಡಿವೆ; ಇನ್ನೊಂದು ರೀತಿಯಲ್ಲಿ ನನ್ನನ್ನು ಚಕಿತಗೊಳಿಸಿವೆ. ಇವೆಲ್ಲವೂ ಓದುಗರಿಗೆ ಹೇಗೆ ಮುಟ್ಟಬಹುದು ಎಂದು ಕುತೂಹಲವಾಗಿದೆ. ಈ ಕುತೂಹಲವೇ ಈ 'ಸಮಗ್ರ ಕಥೆಗಳು' ಪುಸ್ತಕದ ಪ್ರಕಟಣೆಯ ಸ್ಫೂರ್ತಿ.

-ಪಿ. ಲಂಕೇಶ್
(1992ರಲ್ಲಿ ಪ್ರಕಟವಾದ 'ಸಮಗ್ರ ಕಥೆಗಳು' ಸಂಪುಟಕ್ಕೆ ಬರೆದ ಬೆನ್ನುಡಿ)

ಸಮಗ್ರ ಕಥೆಗಳು | Harivu Books