🎉 Up to 70% Off Selected ItemsShop Sale
HomeStore

ಸಂಸ್ಕೃತ ನಾಟಕ ಕಥಾಗುಚ್ಚ

Product image 1
Product image 2

ಸಂಸ್ಕೃತ ನಾಟಕ ಕಥಾಗುಚ್ಚ

ಸಂಸ್ಕೃತ ನಾಟಕ ಕಥಾಗುಚ್ಚ

ಎಂ.ಎಸ್‌. ಆರ್. ಮಂಜುನಾಥ

ಮೂಲತಃ ಚಿತ್ರದುರ್ಗದವರು; ಬೆಂಗಳೂರಿನಲ್ಲಿ ವಾಸ, ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ (1972), ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿ (1984), ನಲವತ್ತೈದು ವರ್ಷಕ್ಕೂ ಹೆಚ್ಚು ಕಾಲ ಬ್ಯಾಂಕಿಂಗ್, ಹಣಕಾಸು ಮತ್ತು ಸಾಲ ಮೌಲ್ಯಮಾಪನ ಕ್ಷೇತ್ರಗಳಲ್ಲಿ ವೃತ್ತಿಜೀವನ, ಆರ್ಥಿಕ ಹಾಗೂ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಸಂಬಂಧಪಟ್ಟ ಬಿಡಿ ಲೇಖನಗಳು ಇಂಗ್ಲೀಷ್ ಭಾಷೆಯ ಸುಪ್ರಸಿದ್ಧ ಪತ್ರಿಕೆಗಳಲ್ಲಿ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಮಕ್ಕಳ ಕತೆಗಳು, ವಿಚಾರಾತ್ಮಕ ಲೇಖನಗಳು ಹಾಗೂ ಲಲಿತ ಪ್ರಬಂಧಗಳನ್ನು ಬರೆದಿರುವ ಮಂಜುನಾಥ ಅವರ ಮೊದಲ ಮುದ್ರಿತ ಪುಸ್ತಕ 'ಸಂಸ್ಕೃತ ನಾಟಕ ಕಥಾಗುಚ್ಛ'.
Select Samskruta Naataka Kathaguccha
From $2.16
ಸಂಸ್ಕೃತ ನಾಟಕ ಕಥಾಗುಚ್ಚ
$2.16

Product Information

Shipping & Returns

Description

ಎಂ.ಎಸ್‌. ಆರ್. ಮಂಜುನಾಥ

ಮೂಲತಃ ಚಿತ್ರದುರ್ಗದವರು; ಬೆಂಗಳೂರಿನಲ್ಲಿ ವಾಸ, ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ (1972), ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿ (1984), ನಲವತ್ತೈದು ವರ್ಷಕ್ಕೂ ಹೆಚ್ಚು ಕಾಲ ಬ್ಯಾಂಕಿಂಗ್, ಹಣಕಾಸು ಮತ್ತು ಸಾಲ ಮೌಲ್ಯಮಾಪನ ಕ್ಷೇತ್ರಗಳಲ್ಲಿ ವೃತ್ತಿಜೀವನ, ಆರ್ಥಿಕ ಹಾಗೂ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಸಂಬಂಧಪಟ್ಟ ಬಿಡಿ ಲೇಖನಗಳು ಇಂಗ್ಲೀಷ್ ಭಾಷೆಯ ಸುಪ್ರಸಿದ್ಧ ಪತ್ರಿಕೆಗಳಲ್ಲಿ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಮಕ್ಕಳ ಕತೆಗಳು, ವಿಚಾರಾತ್ಮಕ ಲೇಖನಗಳು ಹಾಗೂ ಲಲಿತ ಪ್ರಬಂಧಗಳನ್ನು ಬರೆದಿರುವ ಮಂಜುನಾಥ ಅವರ ಮೊದಲ ಮುದ್ರಿತ ಪುಸ್ತಕ 'ಸಂಸ್ಕೃತ ನಾಟಕ ಕಥಾಗುಚ್ಛ'.

You may also like

-70%NEW
Thumbnail 1

ಸತ್ಯದ ಎರಡು ಮುಖಗಳು (ಮಕ್ಕಳ ಕಥೆಗಳು)

$1.89

$0.57

-70%NEW
Thumbnail 1

ಪತ್ತೇದಾರ ಸಾಹಸಸಿಂಹ - ಒಲ್ಲದ ಮನಸ್ಸಿನ ಜೇಬುಗಳ್ಳನ ಪ್ರಕರಣ

$0.43

$0.13

-70%NEW
Thumbnail 1

ಪತ್ತೇದಾರ ಸಾಹಸಸಿಂಹ - ಕಣ್ಮರೆಯಾಗುವ ಪುಸ್ತಕಗಳ ಪ್ರಕರಣ

$0.43

$0.13

-70%NEW
Thumbnail 1

ವಿವಿಧ ಕಥೆಗಳ ಸಂಕಲನ (ಮಕ್ಕಳ ಕಥೆಗಳು)

$1.51

$0.45

-70%NEW
Thumbnail 1

ಅಕ್ಷರಗಳೊಡನೆ ಅಕ್ಕರೆಯ ಸರಸ

$1.35

$0.41

-70%NEW
Thumbnail 1

ಸನ್ಯಾಸಿ ಮತ್ತು ಇತರ ಕಥೆಗಳು

$0.86

$0.26

NEW
Thumbnail 1

ನಮ್ಮ ಮಕ್ಕಳೇ ಚರಿತ್ರೆ ಬರೆದರೆ...

$0.81

-70%NEW
Thumbnail 1

ಕಿವುಡು ಮಗು ಮಾತಾಡಬಲ್ಲದು

$0.43

$0.13

NEW
Thumbnail 1

ಶರೀರವೋ ರಣರಂಗವೋ?

$0.76

-70%NEW
Thumbnail 1

ನೀವೇ ಮಾಡಿ ಬಳಸಿ ಬಿಸಿಲು ಒಲೆ

$0.76

$0.23

-70%NEW
Thumbnail 1

ಕಲಿಕೆನುಡಿ ಮತ್ತು ನುಡಿಕಲಿಕೆ

$0.76

$0.23

-70%NEW
Thumbnail 1

ಮನರಂಜನೆಗಾಗಿ ಭೌತಶಾಸ್ತ್ರ 2

$3.19

$0.96

ಸಂಸ್ಕೃತ ನಾಟಕ ಕಥಾಗುಚ್ಚ | Harivu Books