ಸಸ್ವರ ವೇದಮಂತ್ರಗಳು
ಪ್ರಾಚೀನ ಕಾಲದಿಂದಲೂ ವೇದಗಳ ಮಹತ್ವ ಅವುಗಳ ಸರಳವಾದ ಉಪಯೋಗ ಹಾಗೂ ನಿಯಮಗಳನ್ನು ಮಹರ್ಷಿಗಳು ತಿಳಿಸಿದ್ದಾರೆ.
ಪ್ರತಿಯೊಂದು ಮಂತ್ರದಲ್ಲೂ ಯಾವುದೋ ದೈವಶಕ್ತಿ ಅಡಕವಾಗಿರುತ್ತದೆ. ಆ ಮಂತ್ರ ಜಪಿಸಿ, ಅನುಷ್ಠಾನ ಮಾಡಿಕೊಂಡು ಪೂಜಾಹೋಮಾದಿಗಳನ್ನು ಮಾಡಿದರೆ ಆ ಮಂತ್ರ ದೇವತೆಯ ಫಲ ದೊರೆಯುತ್ತದೆಂದು ಅನೇಕ ಮಹರ್ಷಿಗಳು ತಮ್ಮ ಆರಾಧ್ಯದೈವದ ಅನುಗ್ರಹದಿಂದ ತಿಳಿದು, ಅದರಂತೆ ಈ ಮನುಲೋಕಕ್ಕೆ ಉಪಕರಿಸಿದ್ದಾರೆ.
ಅಂತಹ ಮಂತ್ರಗಳು ಋಗ್ವದ, ಯಜುರ್ವೇದ, ಸಾಮವೇದ, ಅಥರ್ವಣ ವೇದಮಂತ್ರಗಳಲ್ಲಿ ಕಾಣಬಹುದು.
ಒಂದೊಂದು ವೇದವೂ ದೈವಾಂಶವನ್ನು, ದೈವಶಕ್ತಿಯನ್ನು ತೋರಿಸಿ ನಮ್ಮ ಪಾಪಕರ್ಮದಿಂದ ಬಿಡಿಸುವ ಸಾಧನೆಯಾಗಿರುತ್ತದೆ.
ಈ ಮಂತ್ರಗಳಿಗೆ ಸಾಯಣಾಚಾರ್ಯರು, ಸಿಂಗಾರಭಟ್ಟರು, ಸುಂದರ ಭಟ್ಟಾರಕರು, ಬೋಧಾಯನರು, ಕೌಶಿಕರು, ಜೈಮುನಿಗಳು ಮುಂತಾದವರು ವ್ಯಾಖ್ಯಾನ ಕೊಟ್ಟು ಆ ಮಂತ್ರಗಳ ಉದ್ದೇಶ. ಉಚ್ಛರಿಸುವ ವಿಧಾನ, ಅದನ್ನು ಪಠಿಸುವ ಸಮಯ, ಆ ಮಂತ್ರಗಳ ಹೋಮಕ್ಕೆ ಬೇಕಾದ ಪರಿಕರಗಳನ್ನು ವಿಶದವಾಗಿ ತಿಳಿಸಿದ್ದಾರೆ.
Product Information
Product Information
Shipping & Returns

Description