🎉 Up to 70% Off Selected ItemsShop Sale
HomeStore

ಸೆಲ್ ವೆಲ್ - ಯಶಸ್ವಿ ಮಾರಾಟಗಾರರಾಗಿ

Product image 1

ಸೆಲ್ ವೆಲ್ - ಯಶಸ್ವಿ ಮಾರಾಟಗಾರರಾಗಿ

ಸೆಲ್ ವೆಲ್ - ಯಶಸ್ವಿ ಮಾರಾಟಗಾರರಾಗಿ

ಆಕಸ್ಮಿಕವೋ, ಅನಿವಾರ್ಯವೋ, ಅಪ್ರಯತ್ನವಾಗಿ ದೊರೆತ ಅವಕಾಶವೋ ಅಥವಾ ಮಾರಾಟದ ಬಗೆಗಿನ ಒಲವೋ ಕೆಲವರು ಸೇಲ್ಸ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲೇ ಬೇಕಾಗುತ್ತದೆ. ಈ ಕ್ಷೇತ್ರದಲ್ಲಿ ಎಷ್ಟು ಶ್ರಮಿಸಿದರೂ ಮಾರಾಟ ಕೌಶಲ್ಯ ಅವರಿಗೆ ಒಗ್ಗುವುದಿಲ್ಲ. ಇಂಥವರು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಸಂತೆಯಲ್ಲಿ ನಿಂತವರ ರೀತಿ ಕಷ್ಟಕ್ಕೀಡಾಗುತ್ತಾರೆ. ಸೇಲ್ಸ್ ಕ್ಷೇತ್ರದಲ್ಲಿ ಅಪಾರ ಅನುಭವ ಪಡೆದ ಮತ್ತು ಸಾವಿರಾರು ಜನರಿಗೆ ಸೇಲ್ಸ್‌ನಲ್ಲಿ ತರಬೇತಿ ನೀಡಿ ಅವರ ಬದುಕಿಗೆ ದಾರಿದೀಪವಾದ ಸತ್ಯನಾರಾಯಣ ಅವರು ಈ ಪುಸ್ತಕ 'ಸೆಲ್ ವೆಲ್' ರಚಿಸಿದ್ದಾರೆ. ಸೇಲ್ಸ್‌ನಲ್ಲಿ ಯಶಸ್ಸು ಗಳಿಸಲಾರದೇ ಸಮಸ್ಯೆಗಳನ್ನು ಎದುರಿಸುತ್ತಿರುವವರ ಕೈಹಿಡಿದು ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ರೂಪುಗೊಂಡು ಸರಳ ಕನ್ನಡದಲ್ಲಿರುವ 'ಸೆಲ್ ವೆಲ್' ಪುಸ್ತಕವನ್ನು ಓದು ಅರ್ಥ ಮಾಡಿಕೊಂಡು ಸೇಲ್ಸ್ ವೃತ್ತಿಯಲ್ಲಿ ನಂಬರ್ ಒನ್ ಸ್ಥಾನಕ್ಕೆ ತಲುಪಬೇಕೆನ್ನುವುದು ನಮ್ಮ ಆಶಯ.
$0.65

Original: $2.16

-70%
ಸೆಲ್ ವೆಲ್ - ಯಶಸ್ವಿ ಮಾರಾಟಗಾರರಾಗಿ

$2.16

$0.65

Product Information

Shipping & Returns

Description

ಆಕಸ್ಮಿಕವೋ, ಅನಿವಾರ್ಯವೋ, ಅಪ್ರಯತ್ನವಾಗಿ ದೊರೆತ ಅವಕಾಶವೋ ಅಥವಾ ಮಾರಾಟದ ಬಗೆಗಿನ ಒಲವೋ ಕೆಲವರು ಸೇಲ್ಸ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲೇ ಬೇಕಾಗುತ್ತದೆ. ಈ ಕ್ಷೇತ್ರದಲ್ಲಿ ಎಷ್ಟು ಶ್ರಮಿಸಿದರೂ ಮಾರಾಟ ಕೌಶಲ್ಯ ಅವರಿಗೆ ಒಗ್ಗುವುದಿಲ್ಲ. ಇಂಥವರು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಸಂತೆಯಲ್ಲಿ ನಿಂತವರ ರೀತಿ ಕಷ್ಟಕ್ಕೀಡಾಗುತ್ತಾರೆ. ಸೇಲ್ಸ್ ಕ್ಷೇತ್ರದಲ್ಲಿ ಅಪಾರ ಅನುಭವ ಪಡೆದ ಮತ್ತು ಸಾವಿರಾರು ಜನರಿಗೆ ಸೇಲ್ಸ್‌ನಲ್ಲಿ ತರಬೇತಿ ನೀಡಿ ಅವರ ಬದುಕಿಗೆ ದಾರಿದೀಪವಾದ ಸತ್ಯನಾರಾಯಣ ಅವರು ಈ ಪುಸ್ತಕ 'ಸೆಲ್ ವೆಲ್' ರಚಿಸಿದ್ದಾರೆ. ಸೇಲ್ಸ್‌ನಲ್ಲಿ ಯಶಸ್ಸು ಗಳಿಸಲಾರದೇ ಸಮಸ್ಯೆಗಳನ್ನು ಎದುರಿಸುತ್ತಿರುವವರ ಕೈಹಿಡಿದು ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ರೂಪುಗೊಂಡು ಸರಳ ಕನ್ನಡದಲ್ಲಿರುವ 'ಸೆಲ್ ವೆಲ್' ಪುಸ್ತಕವನ್ನು ಓದು ಅರ್ಥ ಮಾಡಿಕೊಂಡು ಸೇಲ್ಸ್ ವೃತ್ತಿಯಲ್ಲಿ ನಂಬರ್ ಒನ್ ಸ್ಥಾನಕ್ಕೆ ತಲುಪಬೇಕೆನ್ನುವುದು ನಮ್ಮ ಆಶಯ.

You may also like

-70%NEW
Thumbnail 1

ಮುದ್ದೆ ಗಂಟು

$2.16

$0.65

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41

-70%NEW
Thumbnail 1Thumbnail 2

ಅಂಕಗಣಿತ

$0.81

$0.24

-69%NEW
Thumbnail 1

ರಹಮತ್ ತರೀಕೆರೆ

$0.65

$0.20

ಸೆಲ್ ವೆಲ್ - ಯಶಸ್ವಿ ಮಾರಾಟಗಾರರಾಗಿ | Harivu Books