ಸೇವಂತಿ ಪ್ರಸಂಗ
ಬರ್ನಾಡ್ ಷಾ ಅವರ 'ಪಿಗ್ಮೇಲಿಯನ್' ಹಲವು ಭಾಷೆಗಳಿಗೆ ಅನುವಾದ -ರೂಪಾಂತರಗೊಂಡು ಜನಪ್ರಿಯವಾಗಿದೆ. ಇದೇ ನಾಟಕವನ್ನು ಆಧರಿಸಿದ್ದ ಲರ್ನರ್ ಅವರ ಸಂಗೀತಮಯ ಚಿತ್ರಪಟ 'ಮೈ ಫೇರ್ ಲೇಡಿ' ವಿಶ್ವವಿಖ್ಯಾತವಾಯಿತು. ಇವೆರಡರ ಕನ್ನಡ ಅವತಾರ - 'ಸೇವಂತಿ ಪ್ರಸಂಗ'. 1992-93ರಲ್ಲಿ ನೀನಾಸಮ್ ತಿರುಗಾಟಕ್ಕಾಗಿ ಜಯಂತ ಕಾಯ್ಕಿಣಿ ಇದನ್ನು ರೂಪಾಂತರಿಸಿದರು. ಇದು ಬಲೂನು ಮಾರುವ ಶ್ರಮಿಕ ಹುಡುಗಿಯೊಬ್ಬಳ ರೂಪಾಂತರದ ಕಥನವೂ ಹೌದು. ಅಚ್ಚಕನ್ನಡದ್ದೋ ಎನ್ನುವಂತಿರುವ ಈ ಲವಲವಿಕೆಯ ಕೃತಿಯನ್ನು ನಾನಾ ತಂಡಗಳು ಆಡುತ್ತಾ ಜೀವಂತವಾಗಿರಿಸಿವೆ.
Product Information
Product Information
Shipping & Returns

Description