🎉 Up to 70% Off Selected ItemsShop Sale
HomeStore

ಶಕ್ತಿಯ ಬಳಕೆಯಲ್ಲಿ ಯುಕ್ತಿ

Product image 1

ಶಕ್ತಿಯ ಬಳಕೆಯಲ್ಲಿ ಯುಕ್ತಿ

ಶಕ್ತಿಯ ಬಳಕೆಯಲ್ಲಿ ಯುಕ್ತಿ

ಭಾರತ ಸರಕಾರ 2013ರಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಕನ್ನಡಿಗ ಪ್ರೊಫೆಸರ್ ಸಿಎನ್‌ಆರ್ ರಾವ್ ಅವರಿಗೆ 'ಭಾರತ ರತ್ನ' ಗೌರವ ಪದವಿಯನ್ನು ನೀಡಿ ಗೌರವಿಸಿದೆ. ಸಚಿನ್ ಸಾಧನೆ ನಮಗೆಲ್ಲ ಗೊತ್ತು. ನೂರು ಶತಕಗಳನ್ನೇ ಸಿಡಿಸಿದ ಅವರಿಗೆ 'ಶತಕಗಳ ಸರದಾರ' ಎನ್ನುತ್ತೇವೆ. ಅವರಂಥ ಕ್ರಿಕೆಟ್ ಆಟಗಾರ ಬೇರೊಬ್ಬರಿಲ್ಲ. ಆದರೆ 'ಯಾರಿವರು ಈ ಪ್ರೊಫೆಸರ್? ಅವರ ಸಾಧನೆ ಏನು?' ಎಂದು ಅನೇಕ ಕನ್ನಡಿಗರೇ ಕೇಳುತ್ತಾರೆ. ಇವರೂ ಶತಕಗಳ ಸರದಾರ! ವಿಜ್ಞಾನ ಲೋಕದಲ್ಲಿ ಯಾವ ಭಾರತೀಯರಿಗೂ ಸಾಧ್ಯವಾಗಿರದಷ್ಟು ಶತಕಗಳನ್ನು ಇವರೂ ಸಿಡಿಸಿದ್ದಾರೆ. ಅವರ ಪರಿಚಯ ಇಲ್ಲಿದೆ.
$0.43
ಶಕ್ತಿಯ ಬಳಕೆಯಲ್ಲಿ ಯುಕ್ತಿ
$0.43

Product Information

Shipping & Returns

Description

ಭಾರತ ಸರಕಾರ 2013ರಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಕನ್ನಡಿಗ ಪ್ರೊಫೆಸರ್ ಸಿಎನ್‌ಆರ್ ರಾವ್ ಅವರಿಗೆ 'ಭಾರತ ರತ್ನ' ಗೌರವ ಪದವಿಯನ್ನು ನೀಡಿ ಗೌರವಿಸಿದೆ. ಸಚಿನ್ ಸಾಧನೆ ನಮಗೆಲ್ಲ ಗೊತ್ತು. ನೂರು ಶತಕಗಳನ್ನೇ ಸಿಡಿಸಿದ ಅವರಿಗೆ 'ಶತಕಗಳ ಸರದಾರ' ಎನ್ನುತ್ತೇವೆ. ಅವರಂಥ ಕ್ರಿಕೆಟ್ ಆಟಗಾರ ಬೇರೊಬ್ಬರಿಲ್ಲ. ಆದರೆ 'ಯಾರಿವರು ಈ ಪ್ರೊಫೆಸರ್? ಅವರ ಸಾಧನೆ ಏನು?' ಎಂದು ಅನೇಕ ಕನ್ನಡಿಗರೇ ಕೇಳುತ್ತಾರೆ. ಇವರೂ ಶತಕಗಳ ಸರದಾರ! ವಿಜ್ಞಾನ ಲೋಕದಲ್ಲಿ ಯಾವ ಭಾರತೀಯರಿಗೂ ಸಾಧ್ಯವಾಗಿರದಷ್ಟು ಶತಕಗಳನ್ನು ಇವರೂ ಸಿಡಿಸಿದ್ದಾರೆ. ಅವರ ಪರಿಚಯ ಇಲ್ಲಿದೆ.
ಶಕ್ತಿಯ ಬಳಕೆಯಲ್ಲಿ ಯುಕ್ತಿ | Harivu Books