ಶ್ರೀಮಾತೆ (ದಿ ಮದರ್)
ಮದರ್ ಅಂದರೆ ಮಹಾಯೋಗಿ ಶ್ರೀ ಅರೊಬಿಂದೊ ಅವರ ಯೋಗ ಸಂಗಾತಿ, ಅವರು ಶಿವ ಈಕೆ ಪಾರ್ವತಿ ಸ್ವರೂಪಿ ಎಂಬುದು ಪೂರ್ಣಯೋಗ ಸಾಧಕರ ಶ್ರದ್ಧೆ, ವಿಶ್ವಾಸ, ದೂರದ ಫ್ರಾನ್ಸಿನಲ್ಲಿ ಜನಿಸಿ, ಲೌಕಿಕ ಮತ್ತು ಅಧ್ಯಾತ್ಮ ಸಾಧನೆಗಳನ್ನು ಮಾಡಿದವರು ಮದರ್, ಅವರು ಆಗ ಫ್ರೆಂಚರ ವಸಾಹತು ಆಗಿದ್ದ ಪಾಂಡಿಚೇರಿಗೆ ಬಂದು ಅರವಿಂದರ ಸುತ್ತ ಆಶ್ರಮ ಕಟ್ಟಿ ಬೆಳೆಸಿದ್ದು, ಯೋಗಸಾಧನೆ ಮಾಡಿದ್ದು, ಮನುಷ್ಯ ಕುಲದ ಬಸಿರಿನಿಂದ ಮಹಾಮಾನವನ ಜನನಕ್ಕೆ ಬೇಕಾದ ಸಿದ್ಧತೆ ಮಾಡಿದ್ದು ಈ ಪುಸ್ತಕದ ವಿಷಯ. ಇದು ಜೀವನ ಚರಿತ್ರೆಗೆ ಜೀವನ ಚರಿತ್ರೆ, ಯೋಗಶಾಸ್ತ್ರಕ್ಕೆ ಶಾಸ್ತ್ರ, ಅನುಭವಕ್ಕೆ ಅನುಭವ. ಇಲ್ಲಿರುವ ವಾಣಿಯ ಕಂಪನ ಸಹೃದಯರಿಗೆ ಹಿಡಿಸಿದರೆ ಲೇಖಕರ ಶ್ರಮ ಸಾರ್ಥಕ.
ಪ್ರಕಾಶಕರು - ಸಾಹಿತ್ಯ ಲೋಕ ಪಬ್ಲಿಕೇಷನ್ಸ್
Product Information
Product Information
Shipping & Returns

Original: $1.41
-70%$1.41
$0.42Product Information
Product Information
Shipping & Returns
Shipping & Returns
Description