🎉 Up to 70% Off Selected ItemsShop Sale
HomeStore

ಸಿಗ್ನಲ್ ಜಂಪ್

Product image 1
Product image 2

ಸಿಗ್ನಲ್ ಜಂಪ್

ಸಿಗ್ನಲ್ ಜಂಪ್

* ಕಂಬಳಿ ನಿಲುವಂಗಿ, ಹಣೆ ತುಂಬ ಭಂಡಾರ, ತನ್ನ ಹೊಳೆಯುವ ಕಣ್ಣುಗಳಿಂದ ವಿಧಾನಸೌಧವನ್ನೇ ಸುಟ್ಟುಬಿಡುವಷ್ಟು ರೋಷಾಗ್ನಿಯಿತ್ತು ಆ ಗೊರವಪ್ಪನ ಕಣ್ಣಲ್ಲಿ!

ಮೈಕೊರೆಯುವಂಥ ಚಳಿಯಲ್ಲೂ ಗೊರವಪ್ಪನ ಮನದೊಳಗಿದ್ದ ಕಿಚ್ಚು ಮಾತ್ರ ಕೈಯಲ್ಲಿನ ಡಮರುಗದ ಸದ್ದನ್ನು ಹೆಚ್ಚು ಮಾಡಿ ವಿಧಾನಸೌಧವೇ ಗಡಗಡ ನಡುಗುವಂತೆ ಮಾಡಿತ್ತು.

ಆ ಗೊರವನಪ್ಪನ ಸಿಟ್ಟು, ಸೆಡುವು. ಕಡುಕೋಪ, ಹತಾಶೆ ಎಲ್ಲವೂ ಆ ಡಮರುಗದ ಸದ್ದಿನ ಮೂಲಕ ಹೊರಬಂದು, ಕೆಂಗಲ್ ಹನುಮಂತರಾಯರು ಕಟ್ಟಿಸಿದ ಸೌಧದ ಬುನಾದಿಗೆ ಹಾಕಿದ್ದ ಕಲ್ಲುಗಳು ಸಡಿಲಗೊಳ್ಳುತ್ತವೇನೋ..? ಎಂದು ಭಾಸವಾಗುತ್ತಿದ್ದರೆ, ಇತ್ತ ವಿಧಾನಸೌಧದ ಮುಂಭಾಗದಲ್ಲಿರುವ ಹೈಕೋರ್ಟ್ ಗೋಡೆಗಳೂ ನಿಶ್ಯಬ್ದವಾಗಿ ನಿಂತುಕೊಂಡು ಆ ಡಮರುಗದ ಸದ್ದಿಗೆ ಕಿವಿಯಾಗಿದ್ದವು..

$1.62
ಸಿಗ್ನಲ್ ಜಂಪ್
$1.62

Product Information

Shipping & Returns

Description

* ಕಂಬಳಿ ನಿಲುವಂಗಿ, ಹಣೆ ತುಂಬ ಭಂಡಾರ, ತನ್ನ ಹೊಳೆಯುವ ಕಣ್ಣುಗಳಿಂದ ವಿಧಾನಸೌಧವನ್ನೇ ಸುಟ್ಟುಬಿಡುವಷ್ಟು ರೋಷಾಗ್ನಿಯಿತ್ತು ಆ ಗೊರವಪ್ಪನ ಕಣ್ಣಲ್ಲಿ!

ಮೈಕೊರೆಯುವಂಥ ಚಳಿಯಲ್ಲೂ ಗೊರವಪ್ಪನ ಮನದೊಳಗಿದ್ದ ಕಿಚ್ಚು ಮಾತ್ರ ಕೈಯಲ್ಲಿನ ಡಮರುಗದ ಸದ್ದನ್ನು ಹೆಚ್ಚು ಮಾಡಿ ವಿಧಾನಸೌಧವೇ ಗಡಗಡ ನಡುಗುವಂತೆ ಮಾಡಿತ್ತು.

ಆ ಗೊರವನಪ್ಪನ ಸಿಟ್ಟು, ಸೆಡುವು. ಕಡುಕೋಪ, ಹತಾಶೆ ಎಲ್ಲವೂ ಆ ಡಮರುಗದ ಸದ್ದಿನ ಮೂಲಕ ಹೊರಬಂದು, ಕೆಂಗಲ್ ಹನುಮಂತರಾಯರು ಕಟ್ಟಿಸಿದ ಸೌಧದ ಬುನಾದಿಗೆ ಹಾಕಿದ್ದ ಕಲ್ಲುಗಳು ಸಡಿಲಗೊಳ್ಳುತ್ತವೇನೋ..? ಎಂದು ಭಾಸವಾಗುತ್ತಿದ್ದರೆ, ಇತ್ತ ವಿಧಾನಸೌಧದ ಮುಂಭಾಗದಲ್ಲಿರುವ ಹೈಕೋರ್ಟ್ ಗೋಡೆಗಳೂ ನಿಶ್ಯಬ್ದವಾಗಿ ನಿಂತುಕೊಂಡು ಆ ಡಮರುಗದ ಸದ್ದಿಗೆ ಕಿವಿಯಾಗಿದ್ದವು..

ಸಿಗ್ನಲ್ ಜಂಪ್ | Harivu Books