🎉 Up to 70% Off Selected ItemsShop Sale
ಸೈಜ್ ಜೀರೋ
ಹಲ್ಲಿಗೂ ತೂಕಕ್ಕೂ ಏನು ಸಂಬಂಧ ಎಂದು ಕೇಳಿದರೆ, ನಿಮಗೆ ಬ್ಲಡ್ ಪ್ರೆಷರ್ ಜಾಸ್ತಿಯಿದೆ. ಹಲ್ಲು ಕೀಳುವುದು ಅಪಾಯಕಾರಿ ಅನ್ನುತ್ತಾರೆ.
ಹೀಗೆ ಎಲ್ಲರ ಕೈಲೂ ಬೈಸಿಕೊಂಡ ನಂತರ ನಾನು ತೂಕ ಇಳಿಸಿಕೊಳ್ಳಲು ನಿರ್ಧರಿಸಿದೆ. ಅದಕ್ಕಾಗಿ ಕೆಲವು ಪ್ರಕೃತಿ ಚಿಕಿತ್ಸಾ ಕೇಂದ್ರಗಳಿಗೂ ಹೋಗಿ ಬಂದೆ. ಅಲ್ಲಿಂದ ಬಂದ ನಂತರ ಆ ಅನುಭವವನ್ನು ಬರೆದು 'ಎಲ್ಲಾನು ಮಾಡುವುದು ಹೊಟ್ಟೆಗಾಗಿ' ಹೆಸರಿನಲ್ಲಿ ಪ್ರಕಟಿಸಿದೆ. ಅದೂ ಸೇರಿದಂತೆ ತೂಕದ ಕುರಿತ ಹೊಸ ಚಿಂತನೆಗಳು ಸೇರಿ ಈ ಪುಸ್ತಕ ಆಗಿದೆ. ಇದು ತೂಕ ಇಳಿಸಿಕೊಳ್ಳುವವರಿಗೆ ಸ್ಫೂರ್ತಿಯಾಗುತ್ತದೋ ಇಲ್ಲವೋ ಗೊತ್ತಿಲ್ಲ. ನನ್ನ ತಲೆಯ ಭಾರವಂತೂ ಇಳಿದಿದೆ.
-ಜೋಗಿ

Product Information
Product Information
Shipping & Returns

$0.41
Original: $1.35
-70%ಸೈಜ್ ಜೀರೋ—
$1.35
$0.41Product Information
Product Information
Shipping & Returns
Shipping & Returns
Description