🎉 Up to 70% Off Selected ItemsShop Sale
HomeStore

ಸುಮನ್

Product image 1
Product image 2

ಸುಮನ್

ಸುಮನ್

ಸುಮನಳಿಗೆ ಆಮಿಷಗಳಿಗಿಂತ ಆದರ್ಶವೇ ಕವಚ. ತುಂಬ ವಿದ್ಯಾವಂತಳು ರೂಪವಂತಳು ಆಗಿಯೂ ತುಂಬ ಮಹತ್ವಾಕಾಂಕ್ಷಿ ಅಲ್ಲ. ಪ್ರೀತಿಸುವ ಗಂಡ, ಮುದ್ದಾದ ಮಕ್ಕಳ ಕನಸಷ್ಟೇ ಕಾಣುವ ಮಧ್ಯಮವರ್ಗದ ಹಿನ್ನೆಲೆಯ ಹುಡುಗಿ ಅವಳು.

ಕೆಳಮಧ್ಯಮವರ್ಗದ ಗಿರೀಶ ತನ್ನ ಜೀವನಶೈಲಿಯನ್ನು ಆ ಪರಿ ಬದಲಾಯಿಸಿಕೊಂಡು ಪತ್ನಿಯನ್ನೂ ಹಾಗೆಯೇ ಇರಲು ಒತ್ತಾಯಿಸಲು ಕಾರಣಗಳಾದರೂ ಏನು?

ಸುಂದರ ಬದುಕು ಸಾಗಿಸಬಹುದಾಗಿದ್ದ ವಿದ್ಯಾವಂತ ಜೀವಗಳೆರಡು ವಿಚ್ಛೇದನ ಪಡೆದು ಹೊಸ ಜೀವನಕ್ಕೆ ಹೊರಳುವ ನಿರ್ಧಾರ ಫಲಕೊಟ್ಟಿತೇ?

ಉನ್ನತ ಶಿಕ್ಷಣಗಳಿಂದ, ಬರುತ್ತಿರುವ ದೊಡ್ಡ ಸಂಬಳಗಳಿಂದ, ನಗರ ಮತ್ತು ವಿದೇಶಗಳ ಆಮಿಷಗಳಿಂದ ನಮ್ಮ ಮಧ್ಯಮವರ್ಗದ ಯುವಕಯುವತಿಯರ ಜೀವನಶೈಲಿ, ಆಕಾಂಕ್ಷೆಗಳು ಹೇಗೆ ಬದಲಾಗುತ್ತಿವೆ, ಸಮಾಜ ಹೇಗೆ ಅದನ್ನು ಸ್ವೀಕರಿಸಿ ಎದುರಿಸೀತು, ಎಂಬೆಲ್ಲ ತುಮುಲಗಳಲ್ಲಿ ಸೃಷ್ಟಿಯಾದ ಪುಟ್ಟ ಕಾದಂಬರಿ

ಸುಮನ್!

ಮನೆಮಂದಿಯೆಲ್ಲ ಓದುವಂಥದು! ಸುಚೇತಾ ಗೌತಮ್ ಅವರು ಭರವಸೆ ಮೂಡಿಸುತ್ತಿರುವ ಕನ್ನಡದ ಹೊಸ ಲೇಖಕಿ 

$1.95
ಸುಮನ್
$1.95

Product Information

Shipping & Returns

Description

ಸುಮನ್ | Harivu Books