🎉 Up to 70% Off Selected ItemsShop Sale
HomeStore

ಸೂರ್ಯಶತಕಮ್

Product image 1
Product image 2

ಸೂರ್ಯಶತಕಮ್

ಸೂರ್ಯಶತಕಮ್

ವೈದ್ಯರು ಗುಣವಾಗುವುದೇ ಇಲ್ಲ ಎಂದು ಹೇಳಿದ ನೇತ್ರ ವಿಕಾರಗಳಿಂದ ಪೀಡಿತರಾಗಿದ್ದವರಿಗೆ ಸೂರ್ಯಶತಕದ ಪಠಣ ಮತ್ತು ಪರಮಾಚಾರ್ಯರ ಅನುಗ್ರಹದಿಂದ ನೇತ್ರದೋಷ ನಿವಾರಣೆಯಾಗಿ ದೃಷ್ಟಿ ಮರಳಿ ಪಡೆದರು. ಈ ಶ್ಲೋಕಗಳನ್ನು ಪ್ರತಿನಿತ್ಯ ಒಂದು ಬಾರಿ ಪಠಣ/ಶ್ರವಣ ಮಾಡಬೇಕು. ಗ್ಲುಕೋಮಾ, ರೆಟಿನಾ ಸಮಸ್ಯೆ, ವಿವಿಧ ಪ್ರಕಾರದ ದೃಷ್ಟಿಮಾಂದ್ಯತೆ, ತೀವ್ರ ಚರ್ಮ ವಿಕಾರಗಳು ಈ ಶತಕ ಸ್ತೋತ್ರದ ಪಠಣ/ಶ್ರವಣಗಳಿಂದ ಶೀಘ್ರವಾಗಿ ಗುಣವಾಗುವುದು ಅನುಭವವೇದ್ಯವಾಗಿದೆ ಎಂದು ಹಿಮಾಲಯದ ವಸಿಷ್ಠ ಗುಹಾದ ಪರಮಪೂಜ್ಯ ಶ್ರೀ ಸ್ವಾಮಿ ಶಾಂತಾನಂದಪುರಿ ಮಹಾಸ್ವಾಮಿಗಳವರು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿರುತ್ತಾರೆ. ಹನ್ನೊಂದನೆಯ ಶತಮಾನದಲ್ಲಿ ಮಯೂರ ಭಟ್ಟನೆಂಬ ಕವಿಯಿಂದ ರಚಿತವಾದ ಈ ಕೃತಿಯು ಪರಮಾಚಾರ್ಯರ ಅನುಗ್ರಹದಿಂದ ಬೆಳಕಿಗೆ ಬಂದಿದ್ದು, ಅನೇಕರು ಈ ಸ್ತೋತ್ರದ ಪಾರಾಯಣದಿಂದ ಗುಣಮುಖರಾಗಿರುವುದು ಕಂಡುಬಂದಿದೆ

$0.13

Original: $0.43

-70%
ಸೂರ್ಯಶತಕಮ್

$0.43

$0.13

Product Information

Shipping & Returns

Description

ವೈದ್ಯರು ಗುಣವಾಗುವುದೇ ಇಲ್ಲ ಎಂದು ಹೇಳಿದ ನೇತ್ರ ವಿಕಾರಗಳಿಂದ ಪೀಡಿತರಾಗಿದ್ದವರಿಗೆ ಸೂರ್ಯಶತಕದ ಪಠಣ ಮತ್ತು ಪರಮಾಚಾರ್ಯರ ಅನುಗ್ರಹದಿಂದ ನೇತ್ರದೋಷ ನಿವಾರಣೆಯಾಗಿ ದೃಷ್ಟಿ ಮರಳಿ ಪಡೆದರು. ಈ ಶ್ಲೋಕಗಳನ್ನು ಪ್ರತಿನಿತ್ಯ ಒಂದು ಬಾರಿ ಪಠಣ/ಶ್ರವಣ ಮಾಡಬೇಕು. ಗ್ಲುಕೋಮಾ, ರೆಟಿನಾ ಸಮಸ್ಯೆ, ವಿವಿಧ ಪ್ರಕಾರದ ದೃಷ್ಟಿಮಾಂದ್ಯತೆ, ತೀವ್ರ ಚರ್ಮ ವಿಕಾರಗಳು ಈ ಶತಕ ಸ್ತೋತ್ರದ ಪಠಣ/ಶ್ರವಣಗಳಿಂದ ಶೀಘ್ರವಾಗಿ ಗುಣವಾಗುವುದು ಅನುಭವವೇದ್ಯವಾಗಿದೆ ಎಂದು ಹಿಮಾಲಯದ ವಸಿಷ್ಠ ಗುಹಾದ ಪರಮಪೂಜ್ಯ ಶ್ರೀ ಸ್ವಾಮಿ ಶಾಂತಾನಂದಪುರಿ ಮಹಾಸ್ವಾಮಿಗಳವರು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿರುತ್ತಾರೆ. ಹನ್ನೊಂದನೆಯ ಶತಮಾನದಲ್ಲಿ ಮಯೂರ ಭಟ್ಟನೆಂಬ ಕವಿಯಿಂದ ರಚಿತವಾದ ಈ ಕೃತಿಯು ಪರಮಾಚಾರ್ಯರ ಅನುಗ್ರಹದಿಂದ ಬೆಳಕಿಗೆ ಬಂದಿದ್ದು, ಅನೇಕರು ಈ ಸ್ತೋತ್ರದ ಪಾರಾಯಣದಿಂದ ಗುಣಮುಖರಾಗಿರುವುದು ಕಂಡುಬಂದಿದೆ

ಸೂರ್ಯಶತಕಮ್ | Harivu Books