🎉 Up to 70% Off Selected ItemsShop Sale
ಸುವರ್ಣ ಸೇತುವೆ
ನಮ್ಮನ್ನೆಲ ಪೊರೆವ ಪ್ರಕೃತಿಯ ಬಗ್ಗೆ, ಪರಿಸರದ ಸಂರಕ್ಷಣೆಯ ಬಗ್ಗೆ ನಮ್ಮ ಮಕ್ಕಳಿಗೆ ಕಥೆಗಳ ಮೂಲಕ ತಿಳಿಯಪಡಿಸಿದರೆ ಅವರು ಅವೆಲ್ಲವನ್ನು ಬೇಗ ಗ್ರಹಿಸಬಲ್ಲರು ಎಂಬ ಹಿನ್ನೆಲೆಯಲ್ಲಿ ರಚಿತವಾಗಿರುವ ಈ ಕೃತಿಯ ಕೃತಿಗಳನ್ನು ಬರೆದಿರುವವರು ಮಕ್ಕಳ ಸಾಹಿತ್ಯ ರಚನೆಯಲ್ಲಿ ವಿಶೇಷ ಶ್ರಮವಿರುವ ಹಿರಿಯ ಲೇಖಕ ಸಂಪಟೂರು ವಿಶ್ವನಾಥ್ ಅವರು. ಬೋಧನಾರಂಗದಲ್ಲಿ ದೀರ್ಘಕಾಲ ತೊಡಗಿಕೊಂಡಿದ್ದ ಅವರಿಗೆ ಮಕ್ಕಳ ಮನಸ್ಸು ತೀರ ಪರಿಚಿತವಾದುದು. ಮಕ್ಕಳಿಗೆ ಆಕರ್ಷವಾಗುವಂತೆ ಕಥೆಗಳನ್ನು ಹೇಳುವುದರಲ್ಲಿ ಹೆಸರಾದವರು. ಸರಳ ಭಾಷೆಯಲ್ಲಿ ನಿರೂಪಿತವಾಗಿರುವ ಇಲ್ಲಿನ ಕಥೆಗಳು ಬಹು ರೋಚಕವಾದವು, ಮಕ್ಕಳು ಒಂದೇ ಗುಟುಕಿನಲ್ಲಿ ಓದಬೇಕೆನ್ನುವ ಅಭಿಲಾಷೆ ಹುಟ್ಟಿಸುವಂತಹವು. 'ಸುವರ್ಣಕೀಟ'ವು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರೆ 'ಆನೆಕಥೆ'ಯು ಸ್ನೇಹಸೇತು ಸಾಹಿತ್ಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
Product Information
Product Information
Shipping & Returns

$1.19
ಸುವರ್ಣ ಸೇತುವೆ—
$1.19
Product Information
Product Information
Shipping & Returns
Shipping & Returns
Description