ಸ್ವಾತಿ ಬೊಂಬಾಟ್
"ಹೂವು ಏಕೆ ಆಕರ್ಷಕವಾಗಿರುತ್ತದೆ? ಹೂವಿನಲ್ಲೇಕೆ ಮಕರಂದವಿರುತ್ತದೆ? ಜೇನುನೊಣ, ಚಿಟ್ಟೆ, ಸಣ್ಣಪುಟ್ಟ ಹಕ್ಕಿಗಳು ಮುಂತಾದವನ್ನು ತನ್ನತ್ತ ಸೆಳೆಯಲಲ್ಲವೇ? ಆದರೆ ಹೂವಿನ ಮುಖ್ಯ ಉದ್ದೇಶ ತನ್ನ ಅಂದ-ಚೆಂದದ ಪ್ರದರ್ಶನವಲ್ಲ; ವಿವಿಧ ಜೀವಿಗಳಿಗೆ ಜೇನು ಉಣಿಸುವುದೂ ಅಲ್ಲ. ಹೂವಿನ ಅಂದ, ಚೆಂದ, ಮಕರಂದದ ಮುಖ್ಯ ಉದ್ದೇಶ ಪರಾಗಸ್ಪರ್ಶ; ತನ್ನ ತಳಿಯನ್ನು ಮುಂದುವರಿಸುವುದು. ಮಧುವೆಂದರೆ ತನ್ನ ಪರಾಗಸ್ಪರ್ಶದ ಮಹತ್ಕಾರ್ಯಕ್ಕೆ ಸಹಕರಿಸುವ ಜೀವಿಗಳಿಗೆ ಹೂವೊಂದು ನೀಡುವ ಪುಟ್ಟ ಬಹುಮಾನ.
ಅದೇ ರೀತಿ ಕಾಮದಲ್ಲೇಕೆ ಸುಖವಿದೆ? ಮನುಷ್ಯ ತನ್ನ ಸಂತತಿಯನ್ನು ಮುಂದುವರಿಸಿಕೊಂಡು ಹೋಗಲಿ ಎಂಬ ಕಾರಣಕ್ಕೆ ಸೃಷ್ಟಿ ನಮ್ಮೆದುರು ಎಸೆದ ಒಂದು ಸಿಹಿತಿಂಡಿಯೇ ಕಾಮ. ಕಾಮದಲ್ಲಿರುವ ಸುಖ, ಸೃಷ್ಟಿಯೆಂಬುದು ತನ್ನ ಚಕ್ರ ಚಲಿಸಲು ಗಂಡು-ಹೆಣ್ಣಿಗೆ ನೀಡಿದ ಒಂದು ಸಣ್ಣ ಬಹುಮಾನವಷ್ಟೇ. ಬುದ್ಧಿವಂತ ಪ್ರಾಣಿ ಎನಿಸಿಕೊಂಡ ಈ ಮಾನವ, ಕಾಮದಲ್ಲಿನ ಸುಖದ ರುಚಿ ಅರಿತ ಈ ಮನುಷ್ಯ, ಆ ಸುಖದ ಮೂಲ ಉದ್ದೇಶವನ್ನೇ ಮರೆತು ಸುಖವೇ ಸರ್ವಸ್ವ ಎಂದು ಕಾಮಸುಖದ ಹಿಂದೆ ಬಿದ್ದ. ಆ ಸುಖ ಪಡೆಯಲು ಇರುವ ಅಸ್ವಾಭಾವಿಕ ದಾರಿಗಳನ್ನೂ ಹುಡುಕಿಕೊಂಡ. ಇದೇ ರೀತಿ ಮುಂದುವರಿದರೆ ಅಂತಿಮವಾಗಿ ಒಂದು ದಿನ ಸೃಷ್ಟಿಯಲ್ಲಿ ಕಾಮದ ಮೂಲ ಉದ್ದೇಶವೇ ಮರೆತುಹೋದೀತು."
- ಸ್ವಾತಿ ಬೊಂಬಾಟ್
Product Information
Product Information
Shipping & Returns

Description