🎉 Up to 70% Off Selected ItemsShop Sale
HomeStore

ತಾರಾಬಾಯಿಯ ಪತ್ರ

Product image 1
Product image 2

ತಾರಾಬಾಯಿಯ ಪತ್ರ

ತಾರಾಬಾಯಿಯ ಪತ್ರ

ಆಯ್ಕೆಗಳು ನಿನಗೆ ಸ್ಪಷ್ಟವಿದ್ದವು. ನಮ್ಮ ಸಂಬಂಧವನ್ನು ಎಲ್ಲಿಡಬೇಕೆಂದು ನಿನಗೆ ಗೊತ್ತಿತ್ತು. ಮುಂದೊಂದು ದಿನ ನೀನು ಹಾಕಿದ ಗೆರೆಯನ್ನು ದಾಟಿ ನಾನು ನಿನ್ನನ್ನು ಮುಂದಿನ ಹಂತಕ್ಕೆ ಎಳೆದೊಯ್ಯಲು ನೋಡಿದಾಗ ಕಡ್ಡಿ ಮುರಿದಂತೆ ನಮ್ಮಿಬ್ಬರ ಸಂಬಂಧವನ್ನು ಮುರಿದುಬಿಟ್ಟೆ. ಅಂದು ಶಿಮ್ಲಾದ ಹತ್ತಿರದ ರೆಸಾರ್ಟಿನಲ್ಲಿ ನನ್ನನ್ನು ಬಿಟ್ಟು ಹೋದವಳು ಮತ್ತೆ ಬರಲಿಲ್ಲ. ಅಸಲಿಗೆ ನಾನು ನಿನ್ನೆಡೆಗೆ ಬಂದಿದ್ದೇ ಆ ಬಗೆಯ ಸೀಮಿತ ಸಂಬಂಧಕ್ಕೆ. ನಿಜಕ್ಕೂ ನಮ್ಮಿಬ್ಬರ ಚರ್ಯೆಗಳು ಉಲ್ಟಾ ಆಗಬೇಕಿತ್ತು. ನಾನು ಮದುವೆಯಾದ ಮನುಷ್ಯ ಸಂಬಂಧವನ್ನು ಸೀಮಿತದಲ್ಲಿಡಲು ಬಯಸಬೇಕಿತ್ತು ಮತ್ತು ನೀನು ಅದನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಹವಣಿಸಬೇಕಿತ್ತು. ಗಂಗಾಳಿಂದ ತಪ್ಪಿಸಿಕೊಳ್ಳಲು ನಿನ್ನೆಡೆಗೆ ಬಂದವ ಮತ್ತೊಂದು ಜೇಡರಬಲೆಗೆ ಅಂಜಬೇಕಿತ್ತು. ನೀನು ಮಾತ್ರ ನಾನು ತಪ್ಪಿಸಿಕೊಳ್ಳಬಹುದಾದ ಎಲ್ಲಾ ಬಾಗಿಲುಗಳನ್ನು ಮುಚ್ಚಿ ನನ್ನನ್ನು ಕೆಡವಿಕೊಳ್ಳಲು ಹಾತೊರೆಯಬೇಕಿತ್ತು.

$0.52

Original: $1.73

-70%
ತಾರಾಬಾಯಿಯ ಪತ್ರ

$1.73

$0.52

Product Information

Shipping & Returns

Description

ಆಯ್ಕೆಗಳು ನಿನಗೆ ಸ್ಪಷ್ಟವಿದ್ದವು. ನಮ್ಮ ಸಂಬಂಧವನ್ನು ಎಲ್ಲಿಡಬೇಕೆಂದು ನಿನಗೆ ಗೊತ್ತಿತ್ತು. ಮುಂದೊಂದು ದಿನ ನೀನು ಹಾಕಿದ ಗೆರೆಯನ್ನು ದಾಟಿ ನಾನು ನಿನ್ನನ್ನು ಮುಂದಿನ ಹಂತಕ್ಕೆ ಎಳೆದೊಯ್ಯಲು ನೋಡಿದಾಗ ಕಡ್ಡಿ ಮುರಿದಂತೆ ನಮ್ಮಿಬ್ಬರ ಸಂಬಂಧವನ್ನು ಮುರಿದುಬಿಟ್ಟೆ. ಅಂದು ಶಿಮ್ಲಾದ ಹತ್ತಿರದ ರೆಸಾರ್ಟಿನಲ್ಲಿ ನನ್ನನ್ನು ಬಿಟ್ಟು ಹೋದವಳು ಮತ್ತೆ ಬರಲಿಲ್ಲ. ಅಸಲಿಗೆ ನಾನು ನಿನ್ನೆಡೆಗೆ ಬಂದಿದ್ದೇ ಆ ಬಗೆಯ ಸೀಮಿತ ಸಂಬಂಧಕ್ಕೆ. ನಿಜಕ್ಕೂ ನಮ್ಮಿಬ್ಬರ ಚರ್ಯೆಗಳು ಉಲ್ಟಾ ಆಗಬೇಕಿತ್ತು. ನಾನು ಮದುವೆಯಾದ ಮನುಷ್ಯ ಸಂಬಂಧವನ್ನು ಸೀಮಿತದಲ್ಲಿಡಲು ಬಯಸಬೇಕಿತ್ತು ಮತ್ತು ನೀನು ಅದನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಹವಣಿಸಬೇಕಿತ್ತು. ಗಂಗಾಳಿಂದ ತಪ್ಪಿಸಿಕೊಳ್ಳಲು ನಿನ್ನೆಡೆಗೆ ಬಂದವ ಮತ್ತೊಂದು ಜೇಡರಬಲೆಗೆ ಅಂಜಬೇಕಿತ್ತು. ನೀನು ಮಾತ್ರ ನಾನು ತಪ್ಪಿಸಿಕೊಳ್ಳಬಹುದಾದ ಎಲ್ಲಾ ಬಾಗಿಲುಗಳನ್ನು ಮುಚ್ಚಿ ನನ್ನನ್ನು ಕೆಡವಿಕೊಳ್ಳಲು ಹಾತೊರೆಯಬೇಕಿತ್ತು.

You may also like

-70%NEW
Thumbnail 1

ದೀಪವಿರದ ದಾರಿಯಲ್ಲಿ

$1.73

$0.52

-70%NEW
Thumbnail 1

ಅಂತು

$2.16

$0.65

NEW
Thumbnail 1

ಹರಿಚಿತ್ತ ಸತ್ಯ

$2.16

-70%NEW
Thumbnail 1

ದಾರಿ

$4.27

$1.28

-70%NEW
Thumbnail 1

ಚುಕ್ಕಿ ಬೆಳಕಿನ ಜಾಡು

$2.16

$0.65

-70%NEW
Thumbnail 1Thumbnail 2

ರೇಷ್ಮೆ ಬಟ್ಟೆ

$4.86

$1.46

NEW
Thumbnail 1Thumbnail 2

ಬರೀ ಎರಡು ರೆಕ್ಕೆ

$2.81

NEW
Thumbnail 1Thumbnail 2

ದ್ವೀಪವ ಬಯಸಿ

$2.70

NEW
Thumbnail 1Thumbnail 2

ನ್ಯಾಸ

$2.70

NEW
Thumbnail 1Thumbnail 2

ಋಷ್ಯಶೃಂಗ

$1.73

-70%NEW
Thumbnail 1Thumbnail 2

ಎನ್ನ ಭವದ ಕೇಡು

$0.81

$0.24