🎉 Up to 70% Off Selected ItemsShop Sale
HomeStore

ತಾರಿ ದಂಡೆ

Product image 1
Product image 2

ತಾರಿ ದಂಡೆ

ತಾರಿ ದಂಡೆ

ಕಾವ್ಯ ಸಮಾಜದ ಕಾರ್ಡಿಯೋಗ್ರಾಂ ಅಥವಾ ಇಸಿಜಿ ಇದ್ದಂತೆ..

ಓದಲಾಗದ ಲಿಪಿಯನ್ನು "ಡಾಕ್ಟರ್ ಕೈಬರಹ" ಎಂದು ಗೇಲಿ ಮಾಡುವುದಿತ್ತು. ಆದರೆ ಈಗ ಡಾಕ್ಟರರೇ ನಮಗೆ "ದಿನಾಲೂ ಒಂದೆರಡು ಪುಟ ಕೈಲಿ ಬರೆಯಿರಿ. ಬೇಗ ಗುಣಮುಖರಾಗುತ್ತೀರಿ" ಎಂದು ಬರೆದು ಕೊಡುವ ದಿನ ಬಂದಂತಿದೆ..

ಛದ್ಮಗಾರಿಕೆಗೇ ಒಂದು ದಾರ್ಶನಿಕ ಶುಶೂಷೆ ನೀಡಿದ ಮಹಾನ್ ಕೋಡಂಗಿ ಚಾಪ್ಲಿನ್! ಶೇಕ್ಸ್ ಪಿಯರ್ ನಾಟಕದ ಈಡಿಯಟ್, ಮೃಚ್ಛಕಟಿಕದ ಅಸಂಗತ ಶಕಾರ, ತೆನಾಲಿ ರಾಮ, ಮುಲ್ಲಾ ನಸ್ರುದ್ದೀನ್ ಇವರೆಲ್ಲ ಅಂಥ ಛದ್ಮಭೂಷಣರೇ. ಆತ್ಮ ವಿಮುಖತೆಯೇ ಅವರೆಲ್ಲರ ಛದ್ಮಗಾರಿಕೆಯ ಚಿಮ್ಮುಹಲಗೆ..
$0.81

Original: $2.70

-70%
ತಾರಿ ದಂಡೆ

$2.70

$0.81

Product Information

Shipping & Returns

Description

ಕಾವ್ಯ ಸಮಾಜದ ಕಾರ್ಡಿಯೋಗ್ರಾಂ ಅಥವಾ ಇಸಿಜಿ ಇದ್ದಂತೆ..

ಓದಲಾಗದ ಲಿಪಿಯನ್ನು "ಡಾಕ್ಟರ್ ಕೈಬರಹ" ಎಂದು ಗೇಲಿ ಮಾಡುವುದಿತ್ತು. ಆದರೆ ಈಗ ಡಾಕ್ಟರರೇ ನಮಗೆ "ದಿನಾಲೂ ಒಂದೆರಡು ಪುಟ ಕೈಲಿ ಬರೆಯಿರಿ. ಬೇಗ ಗುಣಮುಖರಾಗುತ್ತೀರಿ" ಎಂದು ಬರೆದು ಕೊಡುವ ದಿನ ಬಂದಂತಿದೆ..

ಛದ್ಮಗಾರಿಕೆಗೇ ಒಂದು ದಾರ್ಶನಿಕ ಶುಶೂಷೆ ನೀಡಿದ ಮಹಾನ್ ಕೋಡಂಗಿ ಚಾಪ್ಲಿನ್! ಶೇಕ್ಸ್ ಪಿಯರ್ ನಾಟಕದ ಈಡಿಯಟ್, ಮೃಚ್ಛಕಟಿಕದ ಅಸಂಗತ ಶಕಾರ, ತೆನಾಲಿ ರಾಮ, ಮುಲ್ಲಾ ನಸ್ರುದ್ದೀನ್ ಇವರೆಲ್ಲ ಅಂಥ ಛದ್ಮಭೂಷಣರೇ. ಆತ್ಮ ವಿಮುಖತೆಯೇ ಅವರೆಲ್ಲರ ಛದ್ಮಗಾರಿಕೆಯ ಚಿಮ್ಮುಹಲಗೆ..
ತಾರಿ ದಂಡೆ | Harivu Books