🎉 Up to 70% Off Selected ItemsShop Sale
HomeStore

ತಲೆ ನೋವು ಏಕೆ? ಪರಿಹಾರ ಎಂತು?

Product image 1

ತಲೆ ನೋವು ಏಕೆ? ಪರಿಹಾರ ಎಂತು?

ತಲೆ ನೋವು ಏಕೆ? ಪರಿಹಾರ ಎಂತು?

ತಲೆನೋವೇ?

ನೋವು ನಿವಾರಕ ಮಾತ್ರೆ ತಿಂದರೂ ಕಡಿಮೆಯಾಗುತ್ತಿಲ್ಲವೇ ?

ಪದೇ ಪದೇ ಬರುವ ತಲೆನೋವಿನಿಂದ ನಿಮ್ಮ ಜೀವನ ಅಸ್ತವ್ಯಸ್ತವಾಗುತ್ತಿದೆಯೇ? ತಲೆನೋವಿಗೆ ಕಾರಣ, ಮಿದುಳಿನಲ್ಲಿ ಗೆಡ್ಡೆ ಎಂದು ನೀವು ಭಯಪಡುತ್ತಿದ್ದೀರಾ? ಮಾಡಿಸಿದ ಪರೀಕ್ಷೆಗಳೆಲ್ಲಾ 'ನಾರ್ಮಲ್' ಎಂದು ವೈದ್ಯರು ಹೇಳುತ್ತಾರೆಯೇ? ಹಾಗಾದರೆ, ಈ ತಲೆನೋವು ಏಕೆ, ಏನು ಪರಿಹಾರ ಎಂದು ಕೇಳುತ್ತೀರಾ?

 ಈ ಪುಸ್ತಕವನ್ನು ಕೈಗೆತ್ತಿಕೊಂಡು ಓದಿ. ನಿಮ್ಮ ಪ್ರಶ್ನೆಗಳಿಗೆಲ್ಲಾ ಉತ್ತರಗಳಿವೆ.

ಈ ಕೃತಿಯ ಲೇಖಕರಾದ ಡಾ. ಸಿ. ಆರ್. ಚಂದ್ರಶೇಖರ್‌ ಖ್ಯಾತ ಮನೋವೈದ್ಯರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ಬರೆದ ಮತ್ತು ಸಂಪಾದಿಸಿದ 125ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.

$0.43
ತಲೆ ನೋವು ಏಕೆ? ಪರಿಹಾರ ಎಂತು?
$0.43

Product Information

Shipping & Returns

Description

ತಲೆನೋವೇ?

ನೋವು ನಿವಾರಕ ಮಾತ್ರೆ ತಿಂದರೂ ಕಡಿಮೆಯಾಗುತ್ತಿಲ್ಲವೇ ?

ಪದೇ ಪದೇ ಬರುವ ತಲೆನೋವಿನಿಂದ ನಿಮ್ಮ ಜೀವನ ಅಸ್ತವ್ಯಸ್ತವಾಗುತ್ತಿದೆಯೇ? ತಲೆನೋವಿಗೆ ಕಾರಣ, ಮಿದುಳಿನಲ್ಲಿ ಗೆಡ್ಡೆ ಎಂದು ನೀವು ಭಯಪಡುತ್ತಿದ್ದೀರಾ? ಮಾಡಿಸಿದ ಪರೀಕ್ಷೆಗಳೆಲ್ಲಾ 'ನಾರ್ಮಲ್' ಎಂದು ವೈದ್ಯರು ಹೇಳುತ್ತಾರೆಯೇ? ಹಾಗಾದರೆ, ಈ ತಲೆನೋವು ಏಕೆ, ಏನು ಪರಿಹಾರ ಎಂದು ಕೇಳುತ್ತೀರಾ?

 ಈ ಪುಸ್ತಕವನ್ನು ಕೈಗೆತ್ತಿಕೊಂಡು ಓದಿ. ನಿಮ್ಮ ಪ್ರಶ್ನೆಗಳಿಗೆಲ್ಲಾ ಉತ್ತರಗಳಿವೆ.

ಈ ಕೃತಿಯ ಲೇಖಕರಾದ ಡಾ. ಸಿ. ಆರ್. ಚಂದ್ರಶೇಖರ್‌ ಖ್ಯಾತ ಮನೋವೈದ್ಯರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ಬರೆದ ಮತ್ತು ಸಂಪಾದಿಸಿದ 125ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.

ತಲೆ ನೋವು ಏಕೆ? ಪರಿಹಾರ ಎಂತು? | Harivu Books