ತಾಂತ್ರಿಕನ ರಹಸ್ಯ ಖಜಾನೆ
ಅನೇಕರು ನನ್ನಲ್ಲಿ ಭೂತ-ಪ್ರೇತ, ಪಿಶಾಚಿಗಳನ್ನು ಒಲಿಸಿಕೊಳ್ಳುವುದು ಹೇಗೆ? ಎಂದು ಕೇಳುತ್ತಾರೆ. ತಂತ್ರ-ಮಂತ್ರ ಸಾಧನೆಯನ್ನು ಪಡೆಯುವುದು ಹೇಗೆ? ಎಂದು ತಿಳಿಯಬಯಸುತ್ತಾರೆ. ಇದೆಲ್ಲವೂ ಸರಳ ಮತ್ತು ಸುಲಭ ಎಂದು ಅವರು ತಿಳಿದಿದ್ದಾರೆ. ಅಂಥವರಿಗೆ ನಾನು ಏನೆಂದು ಉತ್ತರಿಸಲಿ?... ಈ ಎಲ್ಲ ಸಿದ್ದಿಗಳು ಮತ್ತು ಈ ಎಲ್ಲ ಸಾಧನೆಗಳು ಎಲ್ಲರಿಗೂ ಸಾಧ್ಯವಿಲ್ಲ ಎಂದು ನಾನು ಹೇಗೆ ಹೇಳಲಿ?... ಎಲ್ಲವನ್ನೂ ಅವರು ಮಾಡಲಾರರು. ಎಲ್ಲರಿಗೂ ಅದು ಪ್ರಾಪ್ತಿಯಾಗುವುದಿಲ್ಲ ಎಂದು ಅವರಿಗೆ ತಿಳಿಸುವುದಾದರೂ ಹೇಗೆ?..."
"ನಾನು ಒಂದು ವಿಚಿತ್ರ ಮತ್ತು ಅಸಹಜ ಸ್ಥಿತಿಯಲ್ಲಿ ಬದುಕುತ್ತಿದ್ದೇನೆ. ನನ್ನ ಮನೋಚೇತನ ಮತ್ತು ಆತ್ಮಶಕ್ತಿ ದೇಹದ ಸೀಮೆಯನ್ನು ದಾಟಿ ಒಂದು ರಹಸ್ಯದಿಂದಿರುವ ಕೇಂದ್ರದ ಕಡೆಗೆ ಉನ್ಮುಖವಾಗಿದೆ... ಅಲ್ಲಿ ಶೂನ್ಯವಲ್ಲದೆ ಬೇರೇನೂ ಇಲ್ಲ... ಒಂದು ಪರಮ ಶೂನ್ಯ. ಒಂದು ವಿರಾಟ ಮತ್ತು ಸರ್ವವ್ಯಾಪಕ ಶೂನ್ಯದಿಂದ ನನ್ನ ಜೀವನ ಮತ್ತು ಅಸ್ತಿತ್ವ ತುಂಬುತ್ತಿದೆ... ನನ್ನ ನಾಲ್ಕೂ ಕಡೆ ಸ್ಮಶಾನದ ಮೌನ ಮತ್ತು ನೀರವತೆ ಚದುರಿದೆ... ಸ್ಮಶಾನದಲ್ಲಿನ ಉದಾಸೀನತೆ ಮತ್ತು ಎಲ್ಲ ವೈರಾಗ್ಯ ನನ್ನ ಬದುಕಿನ ಕಣಕಣದಲ್ಲಿ ತುಂಬಿದೆ....ನನ್ನ ಆತ್ಮ ಒಂದು ನಿಶ್ಚಿತ, ಏಕಾಂಗಿ ಮತ್ತು ನಂಬಲನರ್ಹ ಜೀವನದಲ್ಲಿ ಜೀವಿಸುತ್ತಿದೆ..."
"ಅರುಣ್ ಕುಮಾರ್ ಶರ್ಮ-ಯೋಗ-ತಂತ್ರ ಮತ್ತು ಭೂತ-ಪ್ರೇತ ಇತ್ಯಾದಿ ಪ್ಯಾರಾ ಮನೋವೈಜ್ಞಾನಿಕ ವಿಷಯಗಳಲ್ಲಿ ಬಹುದೊಡ್ಡ ವಿದ್ವಾಂಸರೆನಿಸಿದವರು. ಇದಲ್ಲದೆ ತತ್ವಶಾಸ್ತ್ರದ ಗೂಢ ಅಂಗಗಳ ಮೇಲೆ ಗಂಭೀರವಾಗಿ ಸ್ವತಂತ್ರ ರೂಪದಲ್ಲಿ ಅನ್ವೇಷಣಾ ಕಾರ್ಯವನ್ನು ನಡೆಸಿದವರು. ಶೋಧ ಮತ್ತು ಅನ್ವೇಷಣೆಯ ಸಂದರ್ಭದಲ್ಲಿ ಲೌಕಿಕ ಮತ್ತು ಪಾರಲೌಕಿಕ ಘಟನೆಗಳು ಘಟಿಸಿರುವುದುಂಟು. ಅದೆಲ್ಲವನ್ನೂ ಅವರು ತಮ್ಮ ವಿಶಿಷ್ಟ ಕಥಾಶೈಲಿಯಲ್ಲಿ ಇಲ್ಲಿ ಪ್ರಸ್ತುತಪಡಿಸಿದ್ದಾರೆ.
Product Information
Product Information
Shipping & Returns

Description