ದ ಸೆಕೆಂಡ್ ಸೆಕ್ಸ್: 1
ಆರೋಗ್ಯಕರ ಸಮಾಜ ನಿರ್ಮಾಣ ದಲ್ಲಿ ಗಂಡು ಹೆಣ್ಣು ಪರಸ್ಪರ ಗೌರವ ಹೊಂದಿರುವುದು ಬಹಳ ಮುಖ್ಯ. ಹೆಣ್ಣಿನ ಕುರಿತಾದ ಹಲವು ಮಿಥ್ಗಳು ಅರ್ಥ ಹೀನ ಎಂದು ಹಲವು ನಿದರ್ಶನಗಳ ಮೂಲಕ ಲೇಖಕಿ ಸಿಮನ್ ದ ಬೊವಾ ವಿವರಿಸುತ್ತಾ. "ಲಿಂಗ ತಾರತಮ್ಯ" (Gender Discrimination) ಮತ್ತು "ಲಿಂಗಭೇದ" (Sex) ಗಳ ವ್ಯತ್ಯಾಸ ವನ್ನು ಸ್ಪಷ್ಟ ಪಡಿಸುತ್ತಾರೆ. "ಹೆಣ್ಣಾಗಿ ಯಾರೂ ಹುಟ್ಟುವುದಿಲ್ಲ. ನಂತರ ರೂಪಿತವಾಗುತ್ತಾಳೆ" ಎಂದು ಅವರು ತಮ್ಮ “ಸೆಕೆಂಡ್ ಸೆಕ್ಸ್" ಪುಸ್ತಕ ದಲ್ಲಿ ಹೇಳಿದ್ದಾರೆ. ಇಪ್ಪತ್ತೊಂದನೇ ಶತಮಾನದಲ್ಲಿಯು ಇದು ಮುಂದುವರೆದಿದೆ. ನಮ್ಮ ಯುವಜನಾಂಗ ಬೊವಾ ಅವರ ವಿಚಾರಗಳನ್ನು ತಿಳಿದುಕೊಳ್ಳುವುದು ಪ್ರಸ್ತುತ, ಅಗತ್ಯವಾಗಿದೆ.
-ಎಲ್ ಸಿ ಸುಮಿತ್ರಾ
Product Information
Product Information
Shipping & Returns

Original: $3.03
-70%$3.03
$0.91Product Information
Product Information
Shipping & Returns
Shipping & Returns
Description