🎉 Up to 70% Off Selected ItemsShop Sale
HomeStore

ಥಿಂಕ್ ಅಂಡ್ ಗ್ರೋ ರಿಚ್

Product image 1
Product image 2

ಥಿಂಕ್ ಅಂಡ್ ಗ್ರೋ ರಿಚ್

ಥಿಂಕ್ ಅಂಡ್ ಗ್ರೋ ರಿಚ್

ಅಮೆರಿಕದ ಪ್ರಖ್ಯಾತ ಲೇಖಕ, ತತ್ವಶಾಸ್ತ್ರಜ್ಞ ನೆಪೋಲಿಯನ್ ಹಿಲ್ ಅವರ THINK & GROW RICH ಪುಸ್ತಕದ ಕನ್ನಡ ಅವತರಣಿಕೆ ಇದು. ಜೀವನದಲ್ಲಿ ಯಶಸ್ಸು ಸಾಧಿಸಲು ಮತ್ತು ಸಿರಿಸಂಪತ್ತು ಗಳಿಸಲು ಬಯಸುವ ಪ್ರತಿಯೊಬ್ಬರಿಗೂ ನೆರವಾಗಬಲ್ಲ ಪುಸ್ತಕವಿದು.

ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಅದ್ಭುತ ಯಶಸ್ಸನ್ನು ಗಳಿಸುವಲ್ಲಿ ಇದು ಮಾರ್ಗದರ್ಶಿಯಾಗಬಲ್ಲದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಯಶಸ್ಸಿಗಾಗಿ ಹಪಹಪಿಸುತ್ತಿರುವವರಿಗೆ ಇದು ಒಂದು ಪಠ್ಯಪುಸ್ತಕವಿದ್ದಂತೆ.

ಅತ್ಯಂತ ಯಶಸ್ವಿ ವ್ಯಕ್ತಿಗಳೆನಿಸಿದ 500ಕ್ಕೂ ಹೆಚ್ಚು ವ್ಯಕ್ತಿಗಳ ಬದುಕು ಮತ್ತು ತತ್ವಗಳ ಮೇಲೆ 20ಕ್ಕೂ ಹೆಚ್ಚು ವರ್ಷಗಳ ಕಾಲ ಅಧ್ಯಯನ ನಡೆಸಿ ಹೊರತರಲಾದ ಪುಸ್ತಕ ಇದು.

ಈ ಪುಸ್ತಕವು ನಿಮ್ಮ ಯೋಚನೆಯ ಹಾದಿಯನ್ನು ಬದಲಿಸಬಲ್ಲದು, ನಿಮ್ಮ ಯೋಚನೆಯ ರೀತಿಯನ್ನೇ ಬದಲಿಸಬಲ್ಲದು. ತನ್ಮೂಲಕ ನಿಮ್ಮನ್ನು ಯಶಸ್ಸು - ಸಿರಿವಂತಿಕೆಯತ್ತ ಕೊಂಡೊಯ್ಯಬಲ್ಲದು.

THINK & GROW RICH ಪುಸ್ತಕವನ್ನು ಲೇಖಕಿ ರಾಜೇಶ್ವರಿ ಜಯಕೃಷ್ಣ ಅವರು ಸರಳವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.
$0.96

Original: $3.19

-70%
ಥಿಂಕ್ ಅಂಡ್ ಗ್ರೋ ರಿಚ್

$3.19

$0.96

Product Information

Shipping & Returns

Description

ಅಮೆರಿಕದ ಪ್ರಖ್ಯಾತ ಲೇಖಕ, ತತ್ವಶಾಸ್ತ್ರಜ್ಞ ನೆಪೋಲಿಯನ್ ಹಿಲ್ ಅವರ THINK & GROW RICH ಪುಸ್ತಕದ ಕನ್ನಡ ಅವತರಣಿಕೆ ಇದು. ಜೀವನದಲ್ಲಿ ಯಶಸ್ಸು ಸಾಧಿಸಲು ಮತ್ತು ಸಿರಿಸಂಪತ್ತು ಗಳಿಸಲು ಬಯಸುವ ಪ್ರತಿಯೊಬ್ಬರಿಗೂ ನೆರವಾಗಬಲ್ಲ ಪುಸ್ತಕವಿದು.

ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಅದ್ಭುತ ಯಶಸ್ಸನ್ನು ಗಳಿಸುವಲ್ಲಿ ಇದು ಮಾರ್ಗದರ್ಶಿಯಾಗಬಲ್ಲದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಯಶಸ್ಸಿಗಾಗಿ ಹಪಹಪಿಸುತ್ತಿರುವವರಿಗೆ ಇದು ಒಂದು ಪಠ್ಯಪುಸ್ತಕವಿದ್ದಂತೆ.

ಅತ್ಯಂತ ಯಶಸ್ವಿ ವ್ಯಕ್ತಿಗಳೆನಿಸಿದ 500ಕ್ಕೂ ಹೆಚ್ಚು ವ್ಯಕ್ತಿಗಳ ಬದುಕು ಮತ್ತು ತತ್ವಗಳ ಮೇಲೆ 20ಕ್ಕೂ ಹೆಚ್ಚು ವರ್ಷಗಳ ಕಾಲ ಅಧ್ಯಯನ ನಡೆಸಿ ಹೊರತರಲಾದ ಪುಸ್ತಕ ಇದು.

ಈ ಪುಸ್ತಕವು ನಿಮ್ಮ ಯೋಚನೆಯ ಹಾದಿಯನ್ನು ಬದಲಿಸಬಲ್ಲದು, ನಿಮ್ಮ ಯೋಚನೆಯ ರೀತಿಯನ್ನೇ ಬದಲಿಸಬಲ್ಲದು. ತನ್ಮೂಲಕ ನಿಮ್ಮನ್ನು ಯಶಸ್ಸು - ಸಿರಿವಂತಿಕೆಯತ್ತ ಕೊಂಡೊಯ್ಯಬಲ್ಲದು.

THINK & GROW RICH ಪುಸ್ತಕವನ್ನು ಲೇಖಕಿ ರಾಜೇಶ್ವರಿ ಜಯಕೃಷ್ಣ ಅವರು ಸರಳವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.

You may also like

-70%NEW
Thumbnail 1

ಮುದ್ದೆ ಗಂಟು

$2.16

$0.65

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41

-70%NEW
Thumbnail 1Thumbnail 2

ಅಂಕಗಣಿತ

$0.81

$0.24

-69%NEW
Thumbnail 1

ರಹಮತ್ ತರೀಕೆರೆ

$0.65

$0.20

ಥಿಂಕ್ ಅಂಡ್ ಗ್ರೋ ರಿಚ್ | Harivu Books