🎉 Up to 70% Off Selected ItemsShop Sale
HomeStore

ಟಿಪ್ಪೂ ಖಡ್ಗದ ನ್ಯಾನೊಕಾರ್ಬನ್

Product image 1

ಟಿಪ್ಪೂ ಖಡ್ಗದ ನ್ಯಾನೊಕಾರ್ಬನ್

ಟಿಪ್ಪೂ ಖಡ್ಗದ ನ್ಯಾನೊಕಾರ್ಬನ್

ಟಿಪ್ಪೂಖಡ್ಗ ರೇಷ್ಮೆಯ ಎಳೆಯನ್ನೂ ಕತ್ತರಿಸುವಷ್ಟು ಹರಿತವಿತ್ತು ಹೇಗೆ? ಪುಣೆಯ ಯುವತಿ ಅದಿತಿ ಶರ್ಮಾಳ ಮಿದುಳಿನ ಸ್ಕ್ಯಾನ್ ಮಾಡಿ ಸತ್ಯಪತ್ತೆ ಮಾಡಲು ಪೊಲೀಸರು ಹೊರಟಾಗ ಪಾಶ್ಚಿಮಾತ್ಯ ನರವಿಜ್ಞಾನಿಗಳು ಯಾಕೆ “ಬೇಡ ಬೇಡ' ಎಂದರು?

- ನಗರದಲ್ಲಿ ಕೃಷಿ ಆರಂಭಿಸಿದ್ದಕ್ಕೆ ಕ್ಯೂಬಾ ಪ್ರಜೆಗಳ ಆರೋಗ್ಯ ಅಷ್ಟೊಂದು ಸುಧಾರಿಸಿತು ಹೇಗೆ?

ತನ್ನ ಅಮ್ಮನ ಮೈಯನ್ನೇ ಕೆರೆದು ಕೆರೆದು ತಿನ್ನುತ್ತ ಬೆಳೆಯುವ ಜೀವಿ
ಯಾವುದು?

ಮಿಝೋರಾಂನ ಬಿದಿರಿನ ಮೆಳೆಗಳಿಂದ ಭತ್ತ ಉದುರಿದಾಗ ಇಲಿಗಳ ಅಕ್ಷೋಹಿಣಿ ಸೈನ್ಯ ಹೇಗೆ ಸೃಷ್ಟಿಯಾಯಿತು?

ದೂರಾಕಾಶದ ಕಪ್ಪುರಂಧ್ರವೊಂದು ಸೈಬೀರಿಯಾದಲ್ಲಿ ಹೊಕ್ಕಿದ್ದಕ್ಕೇ ತುಂಗುಸ್ಕಾ ಚಂಡದುರಂತ ಸಂಭವಿಸಿತೆ?

ಹಿಂದಿನ, ಇಂದಿನ, ನಾಳಿನ ಜಗತ್ತಿನ ಇಂಥ ನಾನಾ ಕೌತುಕಗಳ ಈ ಸಂಗ್ರಹವನ್ನು ರೂಪಿಸಿದ ನಾಗೇಶ ಹೆಗಡೆ ವಿಜ್ಞಾನವನ್ನು ಜನಸಾಮಾನ್ಯರೂ ಚಪ್ಪರಿಸಿ ಓದುವಂತೆ ಕಟ್ಟಿಕೊಡುತ್ತಾರೆ. ಐಐಟಿ, ಜೆಎನ್ಎಯುಗಳಲ್ಲಿ ಅಧ್ಯಯನ ಮಾಡಿದ ಇವರು ವಿಜ್ಞಾನ ತಂತ್ರಜ್ಞಾನವನ್ನು ಸಮಾಜದ ಒರೆಗಲ್ಲಿಗೆ ತಿಕ್ಕಿ ಓದುಗರಿಗೆ ತೋರಿಸುತ್ತಾರೆ. 'ಇರುವುದೊಂದೇ ಭೂಮಿ', 'ಗಗನಸಖಿಯರ ಸೆರಗು ಹಿಡಿದು', 'ನಮ್ಮೊಳಗಿನ ಬ್ರಹ್ಮಾಂಡ', 'ಮುಷ್ಟಿಯಲ್ಲಿ ಮಿಲೆನಿಯಂ' ಮುಂತಾದ ಕೃತಿಗಳನ್ನು ಕನ್ನಡಕ್ಕೆ ಕೊಟ್ಟ ಇವರು 35 ವರ್ಷಗಳಿಂದ ಪ್ರಜಾವಾಣಿಯಲ್ಲಿ 'ವಿಜ್ಞಾನ ವಿಶೇಷ' ಅಂಕಣವನ್ನು ಬರೆಯುತ್ತಿದ್ದಾರೆ.

$1.62
ಟಿಪ್ಪೂ ಖಡ್ಗದ ನ್ಯಾನೊಕಾರ್ಬನ್
$1.62

Product Information

Shipping & Returns

Description

ಟಿಪ್ಪೂ ಖಡ್ಗದ ನ್ಯಾನೊಕಾರ್ಬನ್ | Harivu Books