🎉 Up to 70% Off Selected ItemsShop Sale
HomeStore

ಟಿಪ್ಪು ಸುಲ್ತಾನ್

Product image 1

ಟಿಪ್ಪು ಸುಲ್ತಾನ್

ಟಿಪ್ಪು ಸುಲ್ತಾನ್

ಟಿಪ್ಪು ಸುಲ್ತಾನ್

ಟಿಪ್ಪು ಸುಲ್ತಾನನು ಒಬ್ಬ ಸ್ವತಂತ್ರ ಜೀವಿಯಾಗಿ ತಾನು ಬಾಳಿದಂತೆಯೇ ಸಾವಿನಲ್ಲೂ ಸ್ವತಂತ್ರನಾಗಿದ್ದನು. ಅವನು ಬಾಲ್ಯದಲ್ಲಿ ತನ್ನ ತಂದೆಯು ನಡೆಸುತ್ತಿದ್ದ ದಾಳಿಗಳನ್ನು ನೋಡುತ್ತಾ ಅವುಗಳಲ್ಲಿ ಸಹಾಯ ಮಾಡುತ್ತಾ ಒಬ್ಬ ಕುಶ್ರಾಗಮತಿಯ ಸೇನಾನಿಯಾಗಿ ಬೆಳೆದನು. ಅವನು ತನ್ನ ತಂದೆಯಿಂದ ಘನತೆ, ಶೌರ್ಯ ಮತ್ತು ಭಾರತದಿಂದ ಬ್ರಿಟೀಷರನ್ನು ಹೊಡೆದು ಓಡಿಸುವ ದೃಢ ನಿರ್ಧಾರವನ್ನು ಬಳುವಳಿಯಾಗಿ ಪಡೆದಿದ್ದನು. ಆದರೆ 18ನೇ ಶತಮಾನದಲ್ಲಿ ಈ ಮಹಾಯೋಧನ ಬಳಿ ವಿಶ್ವಾಸಾಘಾತವನ್ನು ಎದುರಿಸಲು ಯಾವುದೇ ಅಸ್ತ್ರಗಳಿರಲಿಲ್ಲ
$0.86
ಟಿಪ್ಪು ಸುಲ್ತಾನ್
$0.86

Product Information

Shipping & Returns

Description

ಟಿಪ್ಪು ಸುಲ್ತಾನ್

ಟಿಪ್ಪು ಸುಲ್ತಾನನು ಒಬ್ಬ ಸ್ವತಂತ್ರ ಜೀವಿಯಾಗಿ ತಾನು ಬಾಳಿದಂತೆಯೇ ಸಾವಿನಲ್ಲೂ ಸ್ವತಂತ್ರನಾಗಿದ್ದನು. ಅವನು ಬಾಲ್ಯದಲ್ಲಿ ತನ್ನ ತಂದೆಯು ನಡೆಸುತ್ತಿದ್ದ ದಾಳಿಗಳನ್ನು ನೋಡುತ್ತಾ ಅವುಗಳಲ್ಲಿ ಸಹಾಯ ಮಾಡುತ್ತಾ ಒಬ್ಬ ಕುಶ್ರಾಗಮತಿಯ ಸೇನಾನಿಯಾಗಿ ಬೆಳೆದನು. ಅವನು ತನ್ನ ತಂದೆಯಿಂದ ಘನತೆ, ಶೌರ್ಯ ಮತ್ತು ಭಾರತದಿಂದ ಬ್ರಿಟೀಷರನ್ನು ಹೊಡೆದು ಓಡಿಸುವ ದೃಢ ನಿರ್ಧಾರವನ್ನು ಬಳುವಳಿಯಾಗಿ ಪಡೆದಿದ್ದನು. ಆದರೆ 18ನೇ ಶತಮಾನದಲ್ಲಿ ಈ ಮಹಾಯೋಧನ ಬಳಿ ವಿಶ್ವಾಸಾಘಾತವನ್ನು ಎದುರಿಸಲು ಯಾವುದೇ ಅಸ್ತ್ರಗಳಿರಲಿಲ್ಲ
ಟಿಪ್ಪು ಸುಲ್ತಾನ್ | Harivu Books