🎉 Up to 70% Off Selected ItemsShop Sale
HomeStore

ಟಾಲ್‌ಸ್ಟಾಯ್ ದರ್ಶನ

Product image 1

ಟಾಲ್‌ಸ್ಟಾಯ್ ದರ್ಶನ

ಟಾಲ್‌ಸ್ಟಾಯ್ ದರ್ಶನ

ಲಿಯೋ ಟಾಲ್‌ಸ್ಟಾಯ್ ಈ ಜಗತ್ತು ಕಂಡ ಶ್ರೇಷ್ಠ ಲೇಖಕರು. ಕನ್ನಡದ ಶ್ರೇಷ್ಠಕವಿ ಕುವೆಂಪು ಅವರನ್ನು ಒಳಗೊಂಡಂತೆ ಜಗತ್ತಿನ ಮಹತ್ವದ ಲೇಖಕರೂ ಟಾಲ್‌ಸ್ಟಾಯ್ ಅವರಿಂದ ಪ್ರಭಾವಿತರಾಗಿದ್ದಾರೆ. ತಮ್ಮ ಬೃಹತ್ ಕಾದಂಬರಿಗಳ ಮೂಲಕ ಅವರು ಕಟ್ಟಿಕೊಟ್ಟ ದರ್ಶನ ಅನನ್ಯವಾದದ್ದು. ಅಂಥ ಒಬ್ಬ ಅಪೂರ್ವ ಲೇಖಕನ ಬರೆಹ ಮತ್ತು ಜೀವನದರ್ಶನವನ್ನು ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಕರೀಗೌಡ ಬೀಚನಹಳ್ಳಿ ಅವರು ಸಮರ್ಥರಾಗಿ ಕಟ್ಟಿಕೊಟ್ಟಿದ್ದಾರೆ. ಈ ಕೃತಿ ಮರುಮುದ್ರಣವಾಗುತ್ತಿರುವ ಸಂದರ್ಭದಲ್ಲಿ ಅವರಿಗೆ ನನ್ನ ಧನ್ಯವಾದಗಳು ಸಲ್ಲುತ್ತವೆ.

ಡಾ. ಹಿ.ಚಿ. ಬೋರಲಿಂಗಯ್ಯ
$0.32

Original: $1.08

-70%
ಟಾಲ್‌ಸ್ಟಾಯ್ ದರ್ಶನ

$1.08

$0.32

Product Information

Shipping & Returns

Description

ಲಿಯೋ ಟಾಲ್‌ಸ್ಟಾಯ್ ಈ ಜಗತ್ತು ಕಂಡ ಶ್ರೇಷ್ಠ ಲೇಖಕರು. ಕನ್ನಡದ ಶ್ರೇಷ್ಠಕವಿ ಕುವೆಂಪು ಅವರನ್ನು ಒಳಗೊಂಡಂತೆ ಜಗತ್ತಿನ ಮಹತ್ವದ ಲೇಖಕರೂ ಟಾಲ್‌ಸ್ಟಾಯ್ ಅವರಿಂದ ಪ್ರಭಾವಿತರಾಗಿದ್ದಾರೆ. ತಮ್ಮ ಬೃಹತ್ ಕಾದಂಬರಿಗಳ ಮೂಲಕ ಅವರು ಕಟ್ಟಿಕೊಟ್ಟ ದರ್ಶನ ಅನನ್ಯವಾದದ್ದು. ಅಂಥ ಒಬ್ಬ ಅಪೂರ್ವ ಲೇಖಕನ ಬರೆಹ ಮತ್ತು ಜೀವನದರ್ಶನವನ್ನು ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಕರೀಗೌಡ ಬೀಚನಹಳ್ಳಿ ಅವರು ಸಮರ್ಥರಾಗಿ ಕಟ್ಟಿಕೊಟ್ಟಿದ್ದಾರೆ. ಈ ಕೃತಿ ಮರುಮುದ್ರಣವಾಗುತ್ತಿರುವ ಸಂದರ್ಭದಲ್ಲಿ ಅವರಿಗೆ ನನ್ನ ಧನ್ಯವಾದಗಳು ಸಲ್ಲುತ್ತವೆ.

ಡಾ. ಹಿ.ಚಿ. ಬೋರಲಿಂಗಯ್ಯ
ಟಾಲ್‌ಸ್ಟಾಯ್ ದರ್ಶನ | Harivu Books