🎉 Up to 70% Off Selected ItemsShop Sale
ಉಷ್ಣ
ವಿಜ್ಞಾನ ಕ್ಲಿಷ್ಟಕರ ಕ್ಷೇತ್ರ ಎಂಬ ಭಾವನೆ ಹಲವರಲ್ಲಿದೆ. ಆದ್ದರಿಂದ ವಿಜ್ಞಾನದ ವಿಷಯವನ್ನು ನಿರೂಪಿಸುವುದು ಕಷ್ಟಕರವೆಂದೂ ಅದರಲ್ಲೂ ಇಂಗ್ಲಿಷ್ ಬಿಟ್ಟಂತ ಉಳಿದ ಪ್ರಾಂತೀಯ ಭಾಷೆಗಳಲ್ಲಿ ವಿಜ್ಞಾನದ ವಿಷಯದ ಬೋಧನೆ ಮತ್ತು ಬರವಣಿಗೆ ಅಸಾಧ್ಯ ಎಂದೂ ಹಲವರು ಭಾವಿಸಿದ್ದಾರೆ. ಆದರೆ ಇಂದಿನ ದಿನಗಳಲ್ಲಿ ಪ್ರಾಂತೀಯ ಭಾಷೆಗಳು ಆಡಳಿತ ಭಾಷೆಗಳಾಗಿ ಅಭಿವೃದ್ಧಿಗೊಳ್ಳುತ್ತಿರುವುದರಿಂದ ಆಯಾ ಪ್ರಾಂತೀಯ ಭಾಷೆಗಳಲ್ಲಿ ಜ್ಞಾನಭಂಡಾರ ಅಭಿವೃದ್ಧಿಗೊಳ್ಳುವುದು ಅನಿವಾರ್ಯವಾಗಿದೆ. ಜ್ವಾಜ್ವಲ್ಯಮಾನವಾಗಿರುವ ಇತಿಹಾಸ ಹೊಂದಿರುವ ಕನ್ನಡ ಇಂದು ಜೀವನದ ಅನೇಕ ಕ್ಷೇತ್ರಗಳಲ್ಲಿ ತನ್ನ ಹಿರಿಮೆಯನ್ನು ಮೆರೆಸುತ್ತಿದೆ. ನಮ್ಮ ಹಿರಿಯ ವಿದ್ವಾಂಸರುಗಳು, ಸಮಕಾಲೀನರೂ ವಿಜ್ಞಾನದ ವಿಷಯದಲ್ಲಿ ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ. ಈ ಕೃತಿಗಳು ಸರಳವಾಗಿದ್ದು, ಯತಾರ್ಥವಾಗಿದ್ದು, ಜನಸಾಮಾನ್ಯರಲ್ಲಿ ಅರಿವನ್ನು ಹೆಚ್ಚಿಸುತ್ತಿದೆ. ಈ ದಿಕ್ಕಿನಲ್ಲಿ ಈ ಮಾಲೆಯ ಕೃತಿಗಳು ಪ್ರಕಟಗೊಂಡಿವೆ. ಎಳೆಯರು, ಜನಸಾಮಾನ್ಯರೂ ಸಾಮಾನ್ಯ ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಅರಿವನ್ನು ಹೆಚ್ಚಿಸಿಕೊಳ್ಳುವಲ್ಲಿ ಈ ಕೃತಿಗಳು ಸಹಕಾರಿಗಳಾಗಿವೆ.
- ಪ್ರಕಾಶಕರು
- ಪ್ರಕಾಶಕರು
Product Information
Product Information
Shipping & Returns

$0.11
Original: $0.38
-71%ಉಷ್ಣ—
$0.38
$0.11Product Information
Product Information
Shipping & Returns
Shipping & Returns
Description