🎉 Up to 70% Off Selected ItemsShop Sale
ಉತ್ತರಕಾಂಡ ವಿಚಾರ
ಪ್ರಕಾಶಕರ ಅರಿಕೆ
ಮಾಸ್ತಿ ಸಾಹಿತ್ಯ ಸಂಪದದ ಪ್ರಕಟನೆಗಳಲ್ಲಿನ ಈ ''ರಾಮಾಯಣ ಸರಣಿ'' ಎಂಬ ಸಂಕಲನವು ರಾಮಾಯಣವನ್ನು ಕುರಿತ ಮಾಸ್ತಿಯವರ ಚಿಂತನೆಯ ಒಂದು ಸಮಗ್ರ ಸ್ವರೂಪ ಎನ್ನಬಹುದು. ಮಾಸ್ತಿಯವರು ನೀಡಿದ ರಾಮಾಯಣದ ಮೇಲಿನ ಉಪನ್ಯಾಸಗಳನ್ನು ಕೇಳಿದ ಕೆಲವು ಹಿರಿಯ ಸಾಹಿತಿಗಳು. ಇವು ಪ್ರಕಟವಾಗಲೇಬೇಕೆಂಬ ಆಗ್ರಹವನ್ನು ವ್ಯಕ್ತಪಡಿಸಿದ್ದರಿಂದ ೧೯೩೮ರಲ್ಲಿ ''ಆದಿಕವಿ ವಾಲ್ಮೀಕಿ' ಮೊದಲ ಬಾರಿಗೆ ಪ್ರಕಟವಾಯಿತು ಎಂದು ಅಜ್ಜ ಮಾಸ್ತಿ ಬರೆದಿದ್ದಾರೆ. ಈ ಕೃತಿಯೊಂದಿಗೆ, ಶ್ರೀರಾಮ ಪಟ್ಟಾಭಿಷೇಕ' (೧೯೭೨), ಸಂಕ್ಷಿಪ್ತ ವಾಲ್ಮೀಕಿ ರಾಮಾಯಣ (೧೯೮೧), ಎಂಬ ಇನ್ನೆರಡು ಪ್ರಮುಖ ಕೃತಿಗಳೂ, ಉತ್ತರಕಾಂಡ ವಿಚಾರ (೧೯೮೧) ಎಂಬ ದೀರ್ಘ ಪ್ರಬಂಧವೂ, ಪ್ರಕಟವಾಗಿದ್ದವು. ಈ ನಾಲ್ಕು ಕೃತಿಗಳೊಂದಿಗೆ ಶ್ರೀರಾಮನನ್ನು ಕುರಿತು ರಚಿಸಿದ 'ರಾಮನವಮಿ' ಎಂಬ ಕವನ, ''ನಾಮಮಹಿಮೆ' ಎಂಬ ತಿಳಿಹಾಸ್ಯದ ಕಥನ ಕವನ ಎರಡನ್ನು 'ಕಾವ್ಯಾರಾಮ' ಎಂಬ ಶೀರ್ಷಿಕೆಯಡಿ ಕೂಡಿಸಿ, ಎಂ.ವಿ.ಜೆ.ಕೆ, ಟ್ರಸ್ಟಿನ ಈ ರಾಮಾಯಣ ಸರಣಿಯ ಐದು ಕೃತಿಗಳ ಸಚಿತ್ರ ಗಣಕ ಪ್ರಕಟಣ ಆಗುತ್ತಿವೆ. ಮಹರ್ಷಿ, ಕವಿ ವಾಲ್ಮೀಕಿಗೆ ಸಮರ್ಪಿತವಾದ ಪೂಜನರೂಪದ ಅಷ್ಟಷಟ್ನದಿಗಳು ಮೂರನ್ನು 'ಮಲಾರ'ದಿಂದ (೧೯೩೩) 'ಆದಿಕವಿ ವಾಲ್ಮೀಕಿ' ಕೃತಿಗೆ ಮೊದಲಲ್ಲಿ ಸೇರಿಸಿದೆ.

Product Information
Product Information
Shipping & Returns

$0.23
Original: $0.76
-70%ಉತ್ತರಕಾಂಡ ವಿಚಾರ—
$0.76
$0.23Product Information
Product Information
Shipping & Returns
Shipping & Returns
Description