🎉 Up to 70% Off Selected ItemsShop Sale
HomeStore

ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಿಕೊಳ್ಳುವುದು ಹೇಗೆ?

Product image 1
Product image 2

ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಿಕೊಳ್ಳುವುದು ಹೇಗೆ?

ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಿಕೊಳ್ಳುವುದು ಹೇಗೆ?

ವೈಜ್ಞಾನಿಕ ದೃಷ್ಟಿ, ವೈಜ್ಞಾನಿಕ ಮನೋಭಾವ ಎಂದರೇನು? ಈ ಪ್ರಶ್ನೆಯನ್ನು ನಾವು ಯಾರಲ್ಲಿ ಕೇಳಬೇಕು? ಪವಾಡ ಪುರುಷರೋ, ಜ್ಯೋತಿಷಿಗಳೋ, ಪುರೋಹಿತಶಾಹಿಯೋ ಇದಕ್ಕೆ ಸರಿಯುತ್ತರ ನೀಡಾಲಾರರು! ಅವರ ವೃತ್ತಿಗೇ ಅದು ಮಾರಕ! ಅಂಥ ಮನೋಭಾವ ನಮ್ಮಲ್ಲಿ ಬೆಳೆಯದಂತೆ ಬೇಕಾದರೆ ಅವರು ನೋಡಿಕೊಂಡಾರು. ಸರಿಯಾದ ವೈಜ್ಞಾನಿಕ ಮಾಹಿತಿ ಲಭ್ಯವಿಲ್ಲದ ಕಾಲದಲ್ಲಿ ಕೇವಲ ನಂಬಿಕೆ-ಊಹೆಗಳ ಆಧಾರದಿಂದ ಸಮಾಜದಲ್ಲಿ ಕೆಲವು ಮೌಢ್ಯಗಳು ಮನೆಮಾಡಿದವು. ಇಂದು ವಿಜ್ಞಾನದ ನಿಖರ ಲೆಕ್ಕಾಚಾರಗಳಿಂದ ಅವೆಲ್ಲ ತಲೆಕೆಳಗಾಗಿ ಅಂಗೀಕಾರ ಯೋಗ್ಯವಲ್ಲವೆಂದು ಸಿದ್ಧವಾಗಿವೆ. ಕುರುಡು ನಂಬೆಕೆಗಳನ್ನು ತಕ್ಷಣ ನಂಬದೆ ನಿಜಾಂಶ ಏನೆಂದು ತಿಳಿಯುವಲ್ಲಿ ಪ್ರಯತ್ನಿಸುವುದೇ ವೈಜ್ಞಾನಿಕ ಮನೋಭಾವ ಬೆಳೆಯುವುದಕ್ಕೆ ಸಹಕಾರಿ. ವೈಜ್ಞಾನಿಕ ಬರವಣಿಗೆಯಲ್ಲಿ ನುರಿತ-ಬಹುಶ್ರುತರೆಂದು ಖ್ಯಾತರಾದ ಜೆ.ಆರ್. ಲಕ್ಷ್ಮಣರಾವ್ ಇಲ್ಲಿನ ಬರಹಗಳನ್ನು ಸುಲಭಗ್ರಾಹ್ಯವಾಗುವ ಭಾಷೆಯಲ್ಲಿ ನಿರೂಪಿಸಿದ್ದಾರೆ.

$0.92

Product Information

Shipping & Returns

Description

You may also like

-70%NEW
Thumbnail 1

ಮುದ್ದೆ ಗಂಟು

$2.16

$0.65

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41

-70%NEW
Thumbnail 1Thumbnail 2

ಅಂಕಗಣಿತ

$0.81

$0.24

-69%NEW
Thumbnail 1

ರಹಮತ್ ತರೀಕೆರೆ

$0.65

$0.20