🎉 Up to 70% Off Selected ItemsShop Sale
ವಾಲ್ಮೀಕಿ ರಾಮಾಯಣ
ಬಹಳ ಪ್ರಾಚೀನವಾದ ವಾಲ್ಮೀಕಿ ರಾಮಾಯಣ ಭಾರತೀಯ ಹಿಂದೂ ಸಂಸ್ಕೃತಿಯ ಸಾರವಾಗಿ ಎಲ್ಲಾ ಕಾಲಕ್ಕೂ ಪ್ರಸ್ತುತ ಎನಿಸಿದೆ. ಪರಿಪೂರ್ಣ ಮಾನವತ್ವ, ಶ್ರೇಷ್ಠವಾದ ಜೀವನ ಮೌಲ್ಯಗಳನ್ನು ವಿವರಿಸಿ ಸರ್ವಜನರಿಗೂ ಪ್ರಿಯವಾಗಿದೆ. ಆದ್ದರಿಂದಲೇ ನಿತ್ಯ ಪಾರಾಯಣ ಯೋಗ್ಯವಾಗಿದೆ.
ರಾಮಾಯಣ ಒಂದಲ್ಲ, ಅದು ಹಲವು. ಅ೦ತಹ ದಿಟ್ಟಿನಲ್ಲಿ ರಚಿತವಾದ ಇದು ಒಂದು ಕಿರುಕೃತಿ. ಶ್ರೀ ರಾಮಾಯಣದ ಕಥೆಯನ್ನು ಅನುಭವಿಸಬೇಕೆಂಬ ರಸಿಕರಿಗೆ, ಕಥೆಯನ್ನು ಓದಿ, ಕೇಳಿ ತಿಳಿಯಬೇಕೆಂಬ ಲೌಕಿಕರಿಗೆ, ಸಂಸ್ಕೃತ ಓದಲು ಬಾರದ ಅಥವಾ ಓದಲು ಬಿಡುವು, ಅವಕಾಶವಿಲ್ಲದ ಎಲ್ಲರೂ ಶ್ರೀ ರಾಮಾಯಣ ಕಥೆಯನ್ನು ಪೂರ್ತಿ ಅನುಭವಿಸುವಂತೆ ವರ್ಣಿಸಲಾಗಿದೆ. ಅನೇಕ ರಾಮಾಯಣಗಳು ಇದ್ದರೂ ಸಹೃದಯ ಓದುಗರು ಇನ್ನೊಮ್ಮೆ 'ರಾಮಾಯಣ ಪಠಣದ ಅನುಭವ' ಪಡೆದು ಆನಂದಿಸಿ “ಸೀತಾರಾಮ" ಕೃಪೆಗೆ ಪಾತ್ರರಾಗಲಿ.
- ಲೇಖಕ

Product Information
Product Information
Shipping & Returns

$9.19
ವಾಲ್ಮೀಕಿ ರಾಮಾಯಣ—
$9.19
Product Information
Product Information
Shipping & Returns
Shipping & Returns
Description