🎉 Up to 70% Off Selected ItemsShop Sale
HomeStore

ವನಾಮೃತ - ಅಂಗಳದ ಔಷದಾಲಯ

Product image 1
Product image 2

ವನಾಮೃತ - ಅಂಗಳದ ಔಷದಾಲಯ

ವನಾಮೃತ - ಅಂಗಳದ ಔಷದಾಲಯ

ಆರೋಗ್ಯವೇ 'ಬಾಳಿನ' ಸಿರಿವಂತಿಕೆ

ಕಲೆ, ಸಂಗೀತ, ಸಾಹಿತ್ಯವನ್ನು ಸದಾ ಆರಾಧಿಸುವ, ಪ್ರೀತಿಸುವ ಮನಸ್ಸುಗಳ ಮಧ್ಯದಲ್ಲಿಯೇ ಬೆರೆಯುವ 'ದಿಟ' ಬರಹಗಾರ್ತಿ, ಶ್ರೀಮತಿ ದರ್ಶಿನಿ ಪ್ರಸಾದ್ ಅವರು ಓರ್ವರು. 7. ಇವರು ಮೂಲ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ವನಗೂರು' ಎಂಬ ಪುಟ್ಟ ಊರಿನವರು, ಸಾಮಾಜಿಕ ಕಳಕಳಿಯ ಸೇವಾ ಸುಸಂಘಗಳ ಮೂಲಕ ತಮ್ಮನ್ನು ತಾವು ಕ್ರಿಯಾಶೀಲರಾಗಿ ಗುರುತಿಸಿಕೊಂಡು, ನಾಡಿನ ಸಾರಸ್ವತ ಲೋಕದ ಉದಯೋನ್ಮುಕ ಕವಯಿತ್ರಿಯಾಗಿ ಹೊರಹೊಮ್ಮಿದ್ದಾರೆ. ದೈನಂದಿನ ವೃತ್ತಿಯಲ್ಲಿ ತಮ್ಮ ಮನೆಗೆ ಸೌಭಾಗ್ಯ ಗೃಹಿಣಿಯಾಗಿ, ಪ್ರವೃತ್ತಿಯಲ್ಲಿ ಹವ್ಯಾಸಕ್ಕಾಗಿ ಈ ಬರಹವನ್ನು ಕಂಡುಕೊಂಡಿದ್ದಾರೆ. ಸಾಹಿತ್ಯ ಕೃಷಿ ಮಾಡುತ್ತಲೇ ಸಾರಸ್ವತ ಲೋಕಕ್ಕೆ ಮೂರು ಕೃತಿಗಳನ್ನು ಈ ನಾಡಿಗೆ ಸಮರ್ಪಿಸಿದ್ದಾರೆ. ಮೊಟ್ಟ ಮೊದಲನೇ ಕೃತಿ ಕವನ ಸಂಕಲನ "ಮದನಿಯ ಚಿತ್ತಾರ" ದ್ವಿತೀಯದ್ದಾಗಿ "ಭಾವಯಾನ" ಚುಟುಕು ಸಂಕಲನ, ತೃತೀಯ ಕೃತಿಯಾಗಿ ಇದು ಲೋಕಾರ್ಪಣೆಗೊಂಡು, ಓದುಗರ ಮನೆ, ಮನ ಸೇರಿರುವುದು ಹರ್ಷದಾಯಕ ಸಂಗತಿ. ಈ ಆಧುನಿಕ ಆಹಾರ ಸೇವನೆ ಪದ್ಧತಿ, ಜೀವನದ ಪದ್ಧತಿಗಳು ಬದಲಾವಣೆಯಾದಂತೆಲ್ಲಾ ನಮ್ಮ ಜನರಿಗೆ ಆರೋಗ್ಯದ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಅನೇಕ ಗಿಡ ಮೂಲಿಕೆಯ "ವನಸ್ಪತಿ" ಹಾಗೂ ಪ್ರತಿನಿತ್ಯ ನಮಗೆ ಬೇಕಾದ ತರಕಾರಿ ಮತ್ತು ಹಣ್ಣು, ಹಂಪಲುಗಳ ಬಹು ಉಪಯೋಗಗಳನ್ನು ಈ ಕೃತಿಯಲ್ಲಿ ಹರುವಿದ್ದಾರೆ. ವಿಶಿಷ್ಟವಾದ ಮತ್ತು ವಿಭಿನ್ನ ನಿರೂಪಣೆ ಶೈಲಿಯ ಬರಹಗಳ ಮೂಲಕ ನಾಡಿನ ಜನರಿಗೆ ಸದುಪಯೋಗಗಳ ಕುರಿತು ಹೊರ ಹೆಕ್ಕಿ, ಸೂಕ್ಷ್ಮ ಸಂವೇದನೆಗಳ ಮೂಲಕ ಪಸರಿಸಿದ್ದಾರೆ. ಈ ಆರೋಗ್ಯದ ಬರಹಗಳನ್ನು ಕೊಪ್ಪಳದಿಂದ ಏಕಕಾಲಕ್ಕೆ ಪ್ರಕಟವಾಗುವ “ವಿನಯವಾಣಿ" ಕನ್ನಡ ದಿನಪತ್ರಿಕೆಯ ಮುಖಾಂತರ ಓದುಗ ದೊರೆಗಳಿಗೆ ಉಣಬಡಿಸಿದ್ದಾರೆ. ಈ ಆರೋಗ್ಯ ಅಂಕಣದ ಬರಹಗಳು ಒಂದಕ್ಕಿಂತ ಮೊಗದೊಂದು ತನ್ನದೆಯಾದ ಶೀರ್ಷಿಕೆಗಳಿಂದ ಆಕರ್ಷಿಸುತ್ತಿವೆ. ಪುಟ ವಿನ್ಯಾಸ ಸೇರಿದಂತೆ ಇತರೆ ಅಚ್ಚುಕಟ್ಟಾದ ಪ್ರತಿಗಳು ಸಹ ಓದುಗರನ್ನು ಕೈ ಬೀಸಿ ಕರೆಯುತ್ತಿವೆ. ಈ ಬರಹಗಳನ್ನು ಒಟ್ಟುಗೂಡಿಸಿ ಕೃತಿ ರೂಪವಾಗಿ 'ಜನಿಸಿ' ಜಗಮಗಿಸಿರುವುದು ಪ್ರಶಂಸನೀಯ. ಈ ನಾಡು, ನುಡಿಯ ಏಳಿಗೆಗಾಗಿ ಶ್ರೀಮತಿ ದರ್ಶಿನಿ ಪ್ರಸಾದ್ ವನಗೂರು ಅವರ ಹತ್ತು ಹಲವು ಕೃತಿಗಳು ಕನ್ನಡಮ್ಮನ ಸೇವೆಗೆ ಮುಡುಪಾಗಲಿ ಎಂದು ಶುಭಾಭಿನಂದನೆಗಳನ್ನು ತಿಳಿಸುತ್ತೇನೆ. ಓದುಗ ದೊರೆಗಳು ಕೃತಿಯನ್ನು ಕೊಂಡು ಓದುವ ಮುಖೇನ ಬರಹಗಾರರನ್ನು ಪ್ರೋತ್ಸಾಹಿಸುತ್ತೀರಿ ಎಂದು ನಂಬಿರುತ್ತೇನೆ. "ಧನ್ಯವಾದಗಳು

$0.81

Original: $2.70

-70%
ವನಾಮೃತ - ಅಂಗಳದ ಔಷದಾಲಯ

$2.70

$0.81

Product Information

Shipping & Returns

Description

You may also like

-70%NEW
Thumbnail 1

ಮುದ್ದೆ ಗಂಟು

$2.16

$0.65

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41

-70%NEW
Thumbnail 1Thumbnail 2

ಅಂಕಗಣಿತ

$0.81

$0.24

-69%NEW
Thumbnail 1

ರಹಮತ್ ತರೀಕೆರೆ

$0.65

$0.20