🎉 Up to 70% Off Selected ItemsShop Sale
ವೀರ ಕ್ಷತ್ರಿಯ
ಭರತ ಖಂಡದ ಇತಿಹಾಸದಲ್ಲಿ ಸ್ವಸಾಮರ್ಥ್ಯದಿಂದ ರಾಜ್ಯವನ್ನು ಕಟ್ಟಿ ಆಳಿರುವ ಕಲಿಗಳು ಅಸಂಖ್ಯಾತ ಮಂದಿ ಇದ್ದಾರೆ ಈ ಪುಣ್ಯ ಭೂಮಿಯನ್ನು ದಕ್ಷತೆಯಿಂದ ಆಳಿರುವ ರಾಜರುಗಳೆಲ್ಲಾ ಕ್ಷತ್ರೀಯರಲ್ಲ. ರಾಜನಾದವನಿಗೆ ಕ್ಷತ್ರಿಯತ್ವ ಎಂಬುದು ಮಾನದಂಡವಲ್ಲ. ಧೈರ್ಯ, ಸಾಹಸ, ಸಾಧನೆಯ ಹೋರಾಟದಲ್ಲಿ ಕ್ಷಾತ್ರತ್ವ ಇರಬೇಕು. ಸ್ವರಾಜ್ಯ ಸ್ಥಾಪನೆ, ಹಿಂದು ಧರ್ಮದ ರಕ್ಷಣೆಗಾಗಿ ಸಾಮ್ರಾಜ್ಯ ಕಟ್ಟಿ ಮಹಾ ಸಾಮ್ರಾಟನಾದ ಕ್ಷತ್ರಿಯನಲ್ಲದವನ ಹೋರಾಟದ ಯಶೋಗಾಥೆಯೇ ಈ ಮಹಾನ್ ಕೃತಿಯಾಗಿದೆ.
Product Information
Product Information
Shipping & Returns

$2.16
ವೀರ ಕ್ಷತ್ರಿಯ—
$2.16
Product Information
Product Information
Shipping & Returns
Shipping & Returns
Description