ವಿಚಾರವಾದ, ವಿಜ್ಞಾನ, ಅಧ್ಯಾತ್ಮ ಮತ್ತು ದೇವರು
ಸುಖ, ಸಂಪತ್ತು, ನೆಮ್ಮದಿ, ಪ್ರೀತಿ, ಪ್ರೇಮ, ಆರೋಗ್ಯ... ಇವೆಲ್ಲವು ನಮ್ಮತ್ತ ಸುಳಿಯಬೇಕಾದರೆ ಅಗತ್ಯವಾಗಿ ನಾವು ಇನ್ನೇನಾದರೂ ಕಳೆದುಕೊಳ್ಳಲೇ ಬೇಕಾಗುತ್ತದೆ. ಇದು ಪ್ರಕೃತಿ ನಿಯಮ. ಆದರೆ 'ಆನಂದ' ಎಂಬ ಒಂದು ಸ್ಥಿತಿ ಮಾತ್ರ ಏನನ್ನೂ ಕಳೆದುಕೊಳ್ಳದೆಯೂ ನಮ್ಮನ್ನು ಆವರಿಸುತ್ತದೆ. ಅದಕ್ಕಾಗಿ ನಾವು ಮಾಡಬೇಕಾದುದಿಷ್ಟೆ - ಈ ಜಗತ್ತನ್ನು ಸಮಗ್ರವಾಗಿ ಕಲ್ಪಿಸಿಕೊಳ್ಳಬೇಕು. ಗೊಂದಲ ಮುಕ್ತವಾಗಬೇಕು. ಮಗುವಿನ ಮನಸ್ಸನ್ನು ಹೊಂದಬೇಕು. ಹಾಗೇನಾದರೂ ಯೋಚಿಸುವವರಿಗೆ ಈ ಪುಸ್ತಕ ಉತ್ತಮ ಕೈಪಿಡಿಯಾಗಬಹುದು.
Product Information
Product Information
Shipping & Returns

Description