🎉 Up to 70% Off Selected ItemsShop Sale
HomeStore

ವಿವೇಕಾನಂದತ್ವದಿಂದ ಪರಿಪೂರ್ಣ ವ್ಯಕ್ತಿತ್ವ

Product image 1
Product image 2

ವಿವೇಕಾನಂದತ್ವದಿಂದ ಪರಿಪೂರ್ಣ ವ್ಯಕ್ತಿತ್ವ

ವಿವೇಕಾನಂದತ್ವದಿಂದ ಪರಿಪೂರ್ಣ ವ್ಯಕ್ತಿತ್ವ

ಯುವಜನರ ಪರಿಪೂರ್ಣ ವ್ಯಕ್ತಿತ್ವವಿಕಸನಕ್ಕೆ ವಿಶೇಷ ಪ್ರೇರಣೆ ನೀಡುವ ಈ ಸದ್ಬಂಥವು, ಮಾನವಸಂಪನ್ಮೂಲ ಅಭಿವೃದ್ಧಿಯ ಕೈಪಿಡಿ.

- ಸ್ವಾಮಿ ಹರ್ಷಾನಂದಜೀ

ವ್ಯಕ್ತಿತ್ವವಿಕಸನಕ್ಕೆ ಪ್ರೇರಕಶಕ್ತಿಯಂತಿರುವ ಇದು, ಯುವಜನರಿಗೆ ಮಾತ್ರ ಅಲ್ಲ, ಅಧ್ಯಾತ್ಮಶೀಲರಿಗೂ, ಶಿಕ್ಷಕರಿಗೂ, ರಕ್ಷಕರಿಗೂ ತುಂಬ ಉಪಯುಕ್ತವಾದುದು.

ಸ್ವಾಮಿ ಜಗದಾತ್ಮಾನಂದಜೀ

ಸ್ವಾಮಿ ವಿವೇಕಾನಂದರ ಜೀವನ-ಸಂದೇಶಗಳೆಲ್ಲವನ್ನೂ ಹಿಂಡಿ ರಸತೆಗೆದು ಎರಕಹೊಯ್ದು ರೂಪಿಸಿರುವ ಅನನ್ಯವಾದ ಕೃತಿ ಇದು. ತಮ್ಮ ವ್ಯಕ್ತಿತ್ವವನ್ನು ಸಮರ್ಥವಾಗಿ ರೂಪಿಸಿಕೊಳ್ಳಬೇಕೆಂದು ಬಯಸುವ ತರುಣರಿಗೆಲ್ಲ ಇದು ದಾರಿದೀಪ. ಪರಿಪೂರ್ಣ ವ್ಯಕ್ತಿತ್ವನಿರ್ಮಾಣಕ್ಕೆ ಹಂಬಲಿಸುವವರೆಲ್ಲರೂ ತಪ್ಪದೆ ಓದಿ ಅನುಷ್ಠಾನಕ್ಕೆ ತರಬೇಕಾದ ಕೃತಿ ಇದು.

- ಚಕ್ರವರ್ತಿ, ಸೂಲಿಬೆಲೆ

ವ್ಯಕ್ತಿತ್ವವಿಕಸನವನ್ನು ಪರಿಪೂರ್ಣವಾಗಿಸಿಕೊಳ್ಳಲೂ, ಸಾಹಸ-ಸಾಧನೆಗೆ ಮೂಲಭೂತವಾದ ಪೌರುಷವಂತಿಕೆಯನ್ನು ಸಮೃದ್ಧವಾಗಿಸಿಕೊಳ್ಳಲೂ, ತನ್ಮೂಲಕ ಜೀವನಸಾರ್ಥಕ್ಯದೆಡೆಗೆ ಹೆಜ್ಜೆಹಾಕಲೂ ಪ್ರೇರಿಸುವ ಆಪ್ತಸಂಹಿತೆಯಂತಿರುವ ಈ ಪುಸ್ತಕವು, ಬಾಳನ್ನು ಬೆಳಗಿಸುವ ಸುಜ್ಞಾನದೀವಿಗೆ.

ಬಿ.ವಿ. ಕೆದಿಲಾಯ

ಪರಿಪೂರ್ಣ ವ್ಯಕ್ತಿತ್ವದವರಾಗಬೇಕೆಂದು ಹಂಬಲಿಸುವವರ ಪಾಲಿಗೆ ಇಲ್ಲಿ ಪರಿಪೂರ್ಣ ಮಾರ್ಗದರ್ಶನ ಇರುವುದರಿಂದಲೇ ಇದು ವಿದ್ಯಾರ್ಥಿಗಳ, ಯುವಜನರ ಪಾಲಿನ ವ್ಯಕ್ತಿತ್ವವಿಕಸನವೇದ. ಆದ್ದರಿಂದ ಪ್ರತಿಯೊಂದು ಶಾಲೆ-ಕಾಲೇಜಿನ ಪುಸ್ತಕಭಂಡಾರದಲ್ಲೂ- ಅಲ್ಲ, ವ್ಯಕ್ತಿತ್ವವಿಕಸನ ಬಯಸುವ ಪ್ರತಿಯೊಬ್ಬ ವಿದ್ಯಾರ್ಥಿಯ ಬಳಿಯಲ್ಲೂ ಇರಬೇಕಾದ ಕೃತಿ ರತ್ನ ಇದು 
ಡಾ. ಟಿವಿ ರಾಜು

$0.81

Original: $2.70

-70%
ವಿವೇಕಾನಂದತ್ವದಿಂದ ಪರಿಪೂರ್ಣ ವ್ಯಕ್ತಿತ್ವ

$2.70

$0.81

Product Information

Shipping & Returns

Description

You may also like

-70%NEW
Thumbnail 1

ಗೃಹಭಂಗ

$5.19

$1.56

-70%NEW
Thumbnail 1

ಕಥೆಗೆ ಸಾವಿಲ್ಲ

$1.89

$0.57

-70%NEW
Thumbnail 1

ಮಲೆಗಳಲ್ಲಿ ಮದುಮಗಳು

$5.84

$1.75

NEW
Thumbnail 1

ಕರ್ವಾಲೊ

$1.39

-70%NEW
Thumbnail 1

ಕರ್ಮವಿಪಾಕ ಸಂಹಿತಾ

$3.24

$0.97

NEW
Thumbnail 1Thumbnail 2

ಹೇಳಿ ಹೋಗು ಕಾರಣ

$3.84

-70%NEW
Thumbnail 1

ಪ್ಯಾರಸೈಟ್ - ಕಾದಂಬರಿ

$1.62

$0.49

-70%NEW
Thumbnail 1

ನೆನಪುಗಳಲ್ಲಿ ವಿವೇಕಾನಂದರು

$0.76

$0.23

-70%NEW
Thumbnail 1Thumbnail 2

ಕರ್ಮ

$1.89

$0.57

-70%NEW
Thumbnail 1Thumbnail 2

ತೇಜೋ ತುಂಗಭದ್ರಾ

$4.86

$1.46

-70%NEW
Thumbnail 1

ಡಾರ್ಕ್ ವೆಬ್

$2.70

$0.81

-70%NEW
Thumbnail 1Thumbnail 2

ಕರ್ಮಸಾಕ್ಷಿ

$2.38

$0.71