🎉 Up to 70% Off Selected ItemsShop Sale
HomeStore

ವ್ಯಾಸ ಸಂದರ್ಶನ

Product image 1
Product image 2

ವ್ಯಾಸ ಸಂದರ್ಶನ

ವ್ಯಾಸ ಸಂದರ್ಶನ

ಒಬ್ಬ ವ್ಯಕ್ತಿ ಒಂದು ಬದುಕಿನಲ್ಲಿ ಏನೆಲ್ಲ ಮಾಡಬಹುದು?

ಎಂದು ಕೇಳಿದರೆ ವ್ಯಾಸರನ್ನು ನೋಡಿ ಎನ್ನುತ್ತೇನೆ.

ಅಷ್ಟು ಕೆಲಸ ಅವರದ್ದು!

ಎಲ್ಲೋ ಹುಟ್ಟಿಎಲ್ಲೋ ಬೆಳೆದು

ಎಲ್ಲರಿಗೂ ಬೇಕಾಗುವಂತೆ ಆದವರು ಅವರು.

ಜಗತ್ತು ಅವರನ್ನು ಕರೆದು ಅನುಗ್ರಹ ಮಾಡಿಸಿಕೊಂಡದ್ದಿಲ್ಲ;

ಅವರೇ ಹೋಗಿ ಹೋಗಿ ಒಳಿತು ಮಾಡಿದವರು.

ಇಷ್ಟಾರು ರಚನೆಗೆ ಅವರಿಗೆ ಯಾರೂ ಸೂಚಿಸದ್ದಿಲ್ಲ;

ಅವರೇ ಯೋಜಿಸಿ ಬರೆದರು.

`ಒಳಿತು ಮಾಡುವುದು ಕರ್ತವ್ಯಮಾಡುತ್ತಾ ಸಾಗುತ್ತೇನೆ'

ಎಂಬ ವಿಶ್ವಹಿತದ ಭಾವ ಅವರದ್ದು.

ಅವರು ಕೋಪಗೊಂಡದ್ದಿಲ್ಲಶಾಪ ಕೊಟ್ಟದ್ದಿಲ್ಲಬೈದಿದ್ದಿಲ್ಲಭಂಗಿಸಿದ್ದಿಲ್ಲ. ಆದರೆ ಅದೆಷ್ಟು ಜನರ ಬದುಕಿನ ಓರೆಕೋರೆ ತಿದ್ದದ್ದಿರು!

ಲೋಕ ಸದಾ ತನ್ನ ಓರೆಕೋರೆಯನ್ನು ನೋಡಿ ತಿದ್ದಿಕೊಳ್ಳಲು ಬೇಕಾಗುವ ಕನ್ನಡಿಯಂಥ ಕೃತಿಗಳನ್ನು ಕೊಟ್ಟರು.

*

ವ್ಯಾಸರೊಡನೆಯ ಒಂದು ಸಂವಾದ ಇಲ್ಲಿದೆ.

ವಾದವೆಂದರೆ ಮಾತು. ಅವರು ಮಾತಿನ ಮೇರು;

ವಾಙ್ಮಯದ ಚಕ್ರವರ್ತಿ.

ಅವರ ಮಾತೆಲ್ಲ ಸುವಾದವೇಸಂವಾದವೇ.

ಏಕೆ ಮಾತಾಡಬೇಕೋ ಅದಕ್ಕಾಗಿಹೇಗೆ ಮಾತಾಡಬೇಕೋ ಹಾಗೆ ಮಾತಾಡಿ ತೋರಿಸಿದವರು ಅವರು.

ಅವರ ಮಾತೂಅವರ ಮಾತಿನ ವಿಧಾನವೂ ಮಾದರಿಯಾದರೆ

ಈ ಮಾತುಗಳಿಗೆ ಸಾರ್ಥಕತೆ.

$1.62
ವ್ಯಾಸ ಸಂದರ್ಶನ
$1.62

Product Information

Shipping & Returns

Description

ವ್ಯಾಸ ಸಂದರ್ಶನ | Harivu Books