🎉 Up to 70% Off Selected ItemsShop Sale
HomeStore

ಕಾಲುಹಾದಿಯ ಕೋಲ್ಮಿಂಚುಗಳು ಮಹಿಳಾ ವಿಜ್ಞಾನಿಗಳು

Product image 1

ಕಾಲುಹಾದಿಯ ಕೋಲ್ಮಿಂಚುಗಳು ಮಹಿಳಾ ವಿಜ್ಞಾನಿಗಳು

ಕಾಲುಹಾದಿಯ ಕೋಲ್ಮಿಂಚುಗಳು ಮಹಿಳಾ ವಿಜ್ಞಾನಿಗಳು

ಇತಿಹಾಸದ ಆಳಕ್ಕಿಳಿದು ವಿಜ್ಞಾನಕ್ಕೆ ಮಹಿಳೆಯರು ನೀಡಿರುವ ಕೊಡುಗೆಯನ್ನು ಹುಡುಕಿ ಹೊರಟರೆ ಮಹಿಳಾ ವಿಜ್ಞಾನಿಗಳ ದೊಡ್ಡ ಪಟ್ಟಿಯೇ ತಯಾರಾಗುತ್ತದೆ. ತಮ್ಮ ಕಾಲದ ಸಾಮಾಜಿಕ ಕಟಲೆಯಲ್ಲೂ, ಅವಕಾಶಗಳಿಲ್ಲದ ಅನಾನುಕೂಲತೆಯಲ್ಲೂ, ಕಲಿಸುವವರಿಲ್ಲದ ಅಡೆತಡೆಯಲ್ಲೂ ವಿಜ್ಞಾನದತ್ತ ಆಕರ್ಷಿತರಾದ ಅಸಂಖ್ಯಾತ ಅಜ್ಞಾತರಾಗಿಯೇ ಉಳಿದಿದ್ದಾರೆ. ವಿಜ್ಞಾನರಂಗಕ್ಕೆ ನುಗ್ಗಲು ಮಹಿಳೆಯರಿಗೆ ತೆರೆದ ಬಾಗಿಲುಗಳಿರಲಿಲ್ಲ, ಹೆದ್ದಾರಿಗಳಿರಲಿಲ್ಲ, ರಾಜಮಾರ್ಗಗಳಿರಲಿಲ್ಲ. ಜನರ ಅಜ್ಞಾನದ ಗೊಂಡಾರಣ್ಯದ ನಡುವೆ ಕತ್ತಲ ಕಾಲುಹಾದಿಯಲ್ಲಿ ಕೋಲ್ಮಿಂಚಿನಂತೆ ಮಿಂಚಿದ, ದಾರಿದೀಪವಾದ ಮಹಿಳಾ ವಿಜ್ಞಾನಿಗಳನ್ನು ತಿಳಿಯುವ ಯತ್ನ ಇಲ್ಲಿದೆ.
$0.31

Original: $1.03

-70%
ಕಾಲುಹಾದಿಯ ಕೋಲ್ಮಿಂಚುಗಳು ಮಹಿಳಾ ವಿಜ್ಞಾನಿಗಳು

$1.03

$0.31

Product Information

Shipping & Returns

Description

ಇತಿಹಾಸದ ಆಳಕ್ಕಿಳಿದು ವಿಜ್ಞಾನಕ್ಕೆ ಮಹಿಳೆಯರು ನೀಡಿರುವ ಕೊಡುಗೆಯನ್ನು ಹುಡುಕಿ ಹೊರಟರೆ ಮಹಿಳಾ ವಿಜ್ಞಾನಿಗಳ ದೊಡ್ಡ ಪಟ್ಟಿಯೇ ತಯಾರಾಗುತ್ತದೆ. ತಮ್ಮ ಕಾಲದ ಸಾಮಾಜಿಕ ಕಟಲೆಯಲ್ಲೂ, ಅವಕಾಶಗಳಿಲ್ಲದ ಅನಾನುಕೂಲತೆಯಲ್ಲೂ, ಕಲಿಸುವವರಿಲ್ಲದ ಅಡೆತಡೆಯಲ್ಲೂ ವಿಜ್ಞಾನದತ್ತ ಆಕರ್ಷಿತರಾದ ಅಸಂಖ್ಯಾತ ಅಜ್ಞಾತರಾಗಿಯೇ ಉಳಿದಿದ್ದಾರೆ. ವಿಜ್ಞಾನರಂಗಕ್ಕೆ ನುಗ್ಗಲು ಮಹಿಳೆಯರಿಗೆ ತೆರೆದ ಬಾಗಿಲುಗಳಿರಲಿಲ್ಲ, ಹೆದ್ದಾರಿಗಳಿರಲಿಲ್ಲ, ರಾಜಮಾರ್ಗಗಳಿರಲಿಲ್ಲ. ಜನರ ಅಜ್ಞಾನದ ಗೊಂಡಾರಣ್ಯದ ನಡುವೆ ಕತ್ತಲ ಕಾಲುಹಾದಿಯಲ್ಲಿ ಕೋಲ್ಮಿಂಚಿನಂತೆ ಮಿಂಚಿದ, ದಾರಿದೀಪವಾದ ಮಹಿಳಾ ವಿಜ್ಞಾನಿಗಳನ್ನು ತಿಳಿಯುವ ಯತ್ನ ಇಲ್ಲಿದೆ.
ಕಾಲುಹಾದಿಯ ಕೋಲ್ಮಿಂಚುಗಳು ಮಹಿಳಾ ವಿಜ್ಞಾನಿಗಳು | Harivu Books