🎉 Up to 70% Off Selected ItemsShop Sale
HomeStore

ಯಾತ್ರೆ

Product image 1
Product image 2

ಯಾತ್ರೆ

ಯಾತ್ರೆ

ಯಾತ್ರೆ

"ಇರಾವತಿ ಕರ್ವೆಯವರು ಮರಾಠಿಯ ಶ್ರೇಷ್ಠ ಚಿಂತಕಿ. ಮಾನವವಂಶ ಹಾಗೂ ಸಮಾಜಶಾಸ್ತ್ರಜ್ಞೆಯೂ ಆಗಿದ್ದಾರೆ; ಅದೇ ಕಾಲಕ್ಕೆ ಅಪ್ಪಟ ಗೃಹಿಣಿಯೂ ಹೌದು. ಅವರು ಸಂಸ್ಕೃತಿ ಹಾಗೂ ತತ್ವಜ್ಞಾನವನ್ನು ಆಳವಾಗಿ ಅಧ್ಯಯನ ಮಾಡಿದ್ದಾರೆ. ಜೀವನದ ವಿವಿಧತೆಯನ್ನು ಶೋಧಿಸಿದ್ದಾರೆ. ಅವರದ್ದು ಅಪಾರವಾದ ಜೀವನಾನುಭವವನ್ನು ಹೊಂದಿದ ವಿರಾಗಿ ಮನಸ್ಸು; ಜೀವನದ ಕೆಡಕನ್ನು ತಟಸ್ಥವಾಗಿ, ಮಮತೆಯಿಂದ ನೋಡುತ್ತಾರೆ.

ಅವರ ಬರಹಗಳಿಗೆ ಸೌಂದರ್ಯ ಪ್ರಜ್ಞೆ ಮತ್ತು ತರ್ಕವಿಲಾಸ ಪ್ರಾಪ್ತವಾಗಿದೆ. ಅವರು ಏಕಕಾಲಕ್ಕೆ ಭೂತ, ವರ್ತಮಾನ, ಭವಿಷ್ಯದೊಳಗೆ ಸಂಚರಿಸುತ್ತಾರೆ. ಹೀಗಾಗಿ ಅವರ ಚಿಂತನಶೀಲ ಬರಹಗಳಿಗೆ ಸಾರ್ವಕಾಲಿಕತೆ, ಚಿರಂತನತೆ ಪ್ರಾಪ್ತವಾಗಿದೆ."

- ಚಂದ್ರಕಾಂತ ಪೋಕಳೆ

$2.27
ಯಾತ್ರೆ
$2.27

Product Information

Shipping & Returns

Description

ಯಾತ್ರೆ

"ಇರಾವತಿ ಕರ್ವೆಯವರು ಮರಾಠಿಯ ಶ್ರೇಷ್ಠ ಚಿಂತಕಿ. ಮಾನವವಂಶ ಹಾಗೂ ಸಮಾಜಶಾಸ್ತ್ರಜ್ಞೆಯೂ ಆಗಿದ್ದಾರೆ; ಅದೇ ಕಾಲಕ್ಕೆ ಅಪ್ಪಟ ಗೃಹಿಣಿಯೂ ಹೌದು. ಅವರು ಸಂಸ್ಕೃತಿ ಹಾಗೂ ತತ್ವಜ್ಞಾನವನ್ನು ಆಳವಾಗಿ ಅಧ್ಯಯನ ಮಾಡಿದ್ದಾರೆ. ಜೀವನದ ವಿವಿಧತೆಯನ್ನು ಶೋಧಿಸಿದ್ದಾರೆ. ಅವರದ್ದು ಅಪಾರವಾದ ಜೀವನಾನುಭವವನ್ನು ಹೊಂದಿದ ವಿರಾಗಿ ಮನಸ್ಸು; ಜೀವನದ ಕೆಡಕನ್ನು ತಟಸ್ಥವಾಗಿ, ಮಮತೆಯಿಂದ ನೋಡುತ್ತಾರೆ.

ಅವರ ಬರಹಗಳಿಗೆ ಸೌಂದರ್ಯ ಪ್ರಜ್ಞೆ ಮತ್ತು ತರ್ಕವಿಲಾಸ ಪ್ರಾಪ್ತವಾಗಿದೆ. ಅವರು ಏಕಕಾಲಕ್ಕೆ ಭೂತ, ವರ್ತಮಾನ, ಭವಿಷ್ಯದೊಳಗೆ ಸಂಚರಿಸುತ್ತಾರೆ. ಹೀಗಾಗಿ ಅವರ ಚಿಂತನಶೀಲ ಬರಹಗಳಿಗೆ ಸಾರ್ವಕಾಲಿಕತೆ, ಚಿರಂತನತೆ ಪ್ರಾಪ್ತವಾಗಿದೆ."

- ಚಂದ್ರಕಾಂತ ಪೋಕಳೆ

ಯಾತ್ರೆ | Harivu Books