🎉 Up to 70% Off Selected ItemsShop Sale
HomeStore

ಯಕ್ಷಗಾನ ಪೂರ್ವರಂಗ

Product image 1
Product image 2

ಯಕ್ಷಗಾನ ಪೂರ್ವರಂಗ

ಯಕ್ಷಗಾನ ಪೂರ್ವರಂಗ

ಯಕ್ಷಗಾನ ಪೂರ್ವರಂಗ

ಒಂದು ವಿಶಿಷ್ಟ ಸಂಸ್ಕೃತಿಯಿಂದಾಗಿ ವಿಶ್ವದ ಗಮನ ಸೆಳೆಯುತ್ತಿರುವ ಕರಾವಳಿ ಭಾಗದ ಅಪೂರ್ವ ಕಲಾಪ್ರಕಾರ ಯಕ್ಷಗಾನದ 'ಪೂರ್ವರಂಗ' ಮೊದಲ ಬಾರಿಗೆ ಆದ್ಯಂತವಾಗಿ ಡಾ. ಶಿವಕುಮಾರ ಅಳಗೋಡು ಅವರಿಂದ ಅಧ್ಯಯನಕ್ಕೆ ಒಳಪಟ್ಟು ಕೃತಿರೂಪದಲ್ಲಿ ಪ್ರಕಟವಾಗುತ್ತಿರುವುದು ಮುಂದಿನ ಯಕ್ಷಗಾನದ ಅಧ್ಯಯನಾಸಕ್ತರಿಗೆ ಅಪೂರ್ವ ಆಕರ ಗ್ರಂಥವಾಗುವುದರಲ್ಲಿ ಸಂಶಯವಿಲ್ಲ.

-ಡಾ. ಅರುಣ ಕುಮಾರ ಎಸ್. ಆರ್ ಕಾರ್ಕಳ

ಪೂರ್ವರಂಗದ ಸಮಗ್ರ ಮಾಹಿತಿ ಇರುವ ಈ ಗ್ರಂಥ ಅತ್ಯುಪಯುಕ್ತದ್ದಾಗಿದೆ. ಸಮಗ್ರ ಪಡುವಲ ಪಾಯದ ಪೂರ್ಣ ಅಧ್ಯಯನ. ಅಂದರೆ ತೆಂಕು, ಬಡಗು, ಬಡಾಬಡಗು ಈ ಮೂರೂ ರೀತಿಗಳು ಅಧ್ಯಯನದ ತೆಕ್ಕೆಗೆ ಸಿಕ್ಕಿವೆ. ಇಡೀ ಕೃತಿಯ ಹತ್ತು ಪರ್ವಗಳಲ್ಲಿ ಚರ್ಚಿಸಿದ ಮಾಹಿತಿಗಳನ್ನು ಗಮನಿಸಿದಾಗ ಒಂದೇ ಕಡೆಗೆ ಅಷ್ಟೂ ವಿವರಗಳು ಉಪಲಬ್ಧವಿರುವ ಏಕೈಕ ಕೃತಿಯಾಗಿಯೂ ಇದು ಮಹತ್ತ್ವದ ಪುಸ್ತಕವಾಗುತ್ತದೆ.

-ಶ್ರೀಧರ ಡಿ. ಎಸ್.

$1.04

Original: $3.46

-70%
ಯಕ್ಷಗಾನ ಪೂರ್ವರಂಗ

$3.46

$1.04

Product Information

Shipping & Returns

Description

ಯಕ್ಷಗಾನ ಪೂರ್ವರಂಗ

ಒಂದು ವಿಶಿಷ್ಟ ಸಂಸ್ಕೃತಿಯಿಂದಾಗಿ ವಿಶ್ವದ ಗಮನ ಸೆಳೆಯುತ್ತಿರುವ ಕರಾವಳಿ ಭಾಗದ ಅಪೂರ್ವ ಕಲಾಪ್ರಕಾರ ಯಕ್ಷಗಾನದ 'ಪೂರ್ವರಂಗ' ಮೊದಲ ಬಾರಿಗೆ ಆದ್ಯಂತವಾಗಿ ಡಾ. ಶಿವಕುಮಾರ ಅಳಗೋಡು ಅವರಿಂದ ಅಧ್ಯಯನಕ್ಕೆ ಒಳಪಟ್ಟು ಕೃತಿರೂಪದಲ್ಲಿ ಪ್ರಕಟವಾಗುತ್ತಿರುವುದು ಮುಂದಿನ ಯಕ್ಷಗಾನದ ಅಧ್ಯಯನಾಸಕ್ತರಿಗೆ ಅಪೂರ್ವ ಆಕರ ಗ್ರಂಥವಾಗುವುದರಲ್ಲಿ ಸಂಶಯವಿಲ್ಲ.

-ಡಾ. ಅರುಣ ಕುಮಾರ ಎಸ್. ಆರ್ ಕಾರ್ಕಳ

ಪೂರ್ವರಂಗದ ಸಮಗ್ರ ಮಾಹಿತಿ ಇರುವ ಈ ಗ್ರಂಥ ಅತ್ಯುಪಯುಕ್ತದ್ದಾಗಿದೆ. ಸಮಗ್ರ ಪಡುವಲ ಪಾಯದ ಪೂರ್ಣ ಅಧ್ಯಯನ. ಅಂದರೆ ತೆಂಕು, ಬಡಗು, ಬಡಾಬಡಗು ಈ ಮೂರೂ ರೀತಿಗಳು ಅಧ್ಯಯನದ ತೆಕ್ಕೆಗೆ ಸಿಕ್ಕಿವೆ. ಇಡೀ ಕೃತಿಯ ಹತ್ತು ಪರ್ವಗಳಲ್ಲಿ ಚರ್ಚಿಸಿದ ಮಾಹಿತಿಗಳನ್ನು ಗಮನಿಸಿದಾಗ ಒಂದೇ ಕಡೆಗೆ ಅಷ್ಟೂ ವಿವರಗಳು ಉಪಲಬ್ಧವಿರುವ ಏಕೈಕ ಕೃತಿಯಾಗಿಯೂ ಇದು ಮಹತ್ತ್ವದ ಪುಸ್ತಕವಾಗುತ್ತದೆ.

-ಶ್ರೀಧರ ಡಿ. ಎಸ್.

ಯಕ್ಷಗಾನ ಪೂರ್ವರಂಗ | Harivu Books