🎉 Up to 70% Off Selected ItemsShop Sale
HomeStore

ಯಕ್ಷಪ್ರಶ್ನೆ

Product image 1
Product image 2

ಯಕ್ಷಪ್ರಶ್ನೆ

ಯಕ್ಷಪ್ರಶ್ನೆ

ಬದುಕಿದ್ದಾಗಲೂ, ಬದುಕಿ ಹೋದಮೇಲೂ ಹಲವರಿಗೆ ಅವನೊಂದು ಪ್ರಶ್ನೆಯೇ,

ಆದರೆ ಅವನಿಗೆ ಪ್ರಶ್ನೆಗಳಿರಲಿಲ್ಲ.

ಯಾಕೆಂದರೆ-

ಬದುಕು ಕೇಳುವ ಎಲ್ಲ ಪ್ರಶ್ನೆಗಳಿಗೂ ಅವನು ಉತ್ತರ

ಕಂಡುಕೊಂಡಿದ್ದ.

ಅಂಥವನಿಗೆ ಪ್ರಶ್ನೆ ಕೇಳಿದರೆ ಏನಾದೀತು? ಆ ಪ್ರಶೋತ್ತರ ಎಂದೆಂದೂ ಉಳಿದೀತು.

ಅದೇ 'ಯಕ್ಷಪ್ರಶ್ನೆ.'

$0.32

Original: $1.08

-70%
ಯಕ್ಷಪ್ರಶ್ನೆ

$1.08

$0.32

Product Information

Shipping & Returns

Description

ಬದುಕಿದ್ದಾಗಲೂ, ಬದುಕಿ ಹೋದಮೇಲೂ ಹಲವರಿಗೆ ಅವನೊಂದು ಪ್ರಶ್ನೆಯೇ,

ಆದರೆ ಅವನಿಗೆ ಪ್ರಶ್ನೆಗಳಿರಲಿಲ್ಲ.

ಯಾಕೆಂದರೆ-

ಬದುಕು ಕೇಳುವ ಎಲ್ಲ ಪ್ರಶ್ನೆಗಳಿಗೂ ಅವನು ಉತ್ತರ

ಕಂಡುಕೊಂಡಿದ್ದ.

ಅಂಥವನಿಗೆ ಪ್ರಶ್ನೆ ಕೇಳಿದರೆ ಏನಾದೀತು? ಆ ಪ್ರಶೋತ್ತರ ಎಂದೆಂದೂ ಉಳಿದೀತು.

ಅದೇ 'ಯಕ್ಷಪ್ರಶ್ನೆ.'

ಯಕ್ಷಪ್ರಶ್ನೆ | Harivu Books