🎉 Up to 70% Off Selected ItemsShop Sale
HomeStore

ಯೇಳ್ಕಳಕ್ ಒಂದೂರು

Product image 1
Product image 2

ಯೇಳ್ಕಳಕ್ ಒಂದೂರು

ಯೇಳ್ಕಳಕ್ ಒಂದೂರು

ಊರು ಅಂದರೆ ಬೇರು. ಮಾತ್ರವಲ್ಲ, ಅದೊಂದು ನೆನಪಿನ ಗಣಿ. ಹಿಂದೆ ಊರ ಸಂತೆಗೆ ಯಾರದೋ ಕೈ ಹಿಡಿದು ಹೋಗುತ್ತಾ ತಪ್ಪಿಸಿಕೊಳ್ಳುವ ಭಯದಲ್ಲಿ ಕಾಲು ಬೀಸಿ ಹಾಕುತ್ತಾ ನಮ್ಮವರಿದ್ದಾರೆ ತಾನೆ? ಅಂತ ಯಾವುದೋ ಗುರುತು ಹಿಡಿದು ನೋಡುತ್ತಾ ಇದ್ದ ಸಮಯದಿಂದ ಸಂತೆಯಿಂದ ಬಿಡಿಸಿಕೊಂಡ ಕೈ ಕಾಲು ಮೆದುಳುಗಳು ದೊಡ್ಡ ನಗರಗಳ ದುಬಾರಿ ಮಾಲ್ ಎದುರು ನಿಂತು, ಮೆಟ್ಟಿಲು ಹತ್ತುವ ಕಷ್ಟವೂ ಇಲ್ಲದೇ ಕೈ ತೋರಿಸಿದರೆ ನಲ್ಲಿ ನೀರು ತಾನಾಗೇ ಬರುವ ಮಾಯೆಗೆ ಎದುರಾಗುತ್ತಾ ಒಂದು ಸುತ್ತಿಗಿಷ್ಠೆಂಬ ಕಾಗಡಿಯಾಟದಿಂದ ಕಾರ್ಡು ಉಜ್ಜಿ ಗಂಟೆಗಿಷ್ಟೆಂದು ಕಂಪ್ಯೂಟರಲೇ ಸ್ಕೂಟರು, ಕಾರು ಓಡಿಸುತ್ತಾ ಕುಡಿದ ನೀರೂ ಅಲ್ಲಾಡದಂತೆ ಕುರ್ಚಿಯಲ್ಲೆ ಕೂತು ಓಡಿ ಯಾರನೋ ಸೋಲಿಸುವ ಬೆರಗಿಗೆ ಕಂಗೆಡುತ್ತಾ ಹೃದಯವೆಂಬುದು ಆಗಾಗ ಯಾವುದೋ ಸಮಾಧಾನಕ್ಕಾಗಿ ಮತ್ತೆ ಮತ್ತೆ ನೆನಪನ್ನೆ ಆಶ್ರಯಿಸುತ್ತದೆ.
ಇದಕ್ಕೊಂದು ಬಲವಾದ ಕಾರಣವಿದೆ. ಅದು ನಮ್ಮ ತಲೆಮಾರಿನ ಕಾಲಮಾನ. ಹಿಂದೆ ಎಷ್ಟೋ ತಲೆಮಾರುಗಳು ಹುಟ್ಟಿ ಅಳಿದಿವೆ ಆದರೆ ನಾವು, ಪತ್ರಗಳ ಕಾಲದಲ್ಲಿ ಟಿವಿ, ಫೋನು, ಕಾಲದಲ್ಲಿ ಕರೆಂಟೂ ಇರದ ಊರುಗಳಲ್ಲಿ ಹುಟ್ಟಿ ಈಗ ಎಐ ವರೆಗೂ ಎಲ್ಲವನ್ನೂ ಸಿನೆಮಾದಂತೆ ನೋಡುತ್ತಾ ಬಂದವರು. ಬದಲಾವಣೆಯ ಸಂಕಟ, ಸಂಭ್ರಮ ಎರಡನ್ನೂ ಕಂಡವರು. ಹಾಗಾಗಿಯೇ ನಾವು ಒಂತರಾ ಭಾವುಕರು, ಇಲ್ಲಿರಲಾರದವರು ಅಲ್ಲಿಗೆ ಹೋಗಲಾರದವರು. ಹಾಗಿತ್ತು ಹೀಗಾಗಿದೆ. ಮತ್ತೆ ಹೇಗಾಗುವುದೋ ಎಂಬ ಕತೆ ಕೇಳಿದಷ್ಟೂ ಹೇಳಲು ಬರವಿಲ್ಲದವರು. ಇವೆಲ್ಲ ಸ್ಥಿತ್ಯಂತರ ಕಾಲದ ಚೆಲುವ ನೆನಪುಗಳು ಮತ್ತು ಚಡಪಡಿಕೆಗಳು.
ಆದಿ ಅಂತ್ಯಗಳಿಲ್ಲದ ಕಾಲಚಕ್ರದಲ್ಲಿ ನಮ್ಮ ಬದುಕಿನ ಅವಧಿ ಎಷ್ಟು ಮಹಾ? ಆದರೆ ಸುಮ್ಮನೇ ಇಣುಕಿದರೆ ಹೊರಗಿರುವಷ್ಟೇ ಲೋಕ ಒಳಗೂ ಬಿಚ್ಚಿದಷ್ಟೂ ಪದರ ಪದರವಾಗಿ ನಮ್ಮನ್ನೆ 'ಅರೆ ಇದೆಲ್ಲಿತ್ತು?' ಅಂತ ಅಚ್ಚರಿಗೊಳಿಸುವ ಚಿತ್ರಗಳು. ಅಂತಹ ಕೆಲವು ಚಿತ್ರಗಳನ್ನು ಕ್ಲಿಕ್ ಅನಿಸಿ ಇಲ್ಲಿ ಕೊಟ್ಟಿದ್ದೇನೆ.

$1.62
ಯೇಳ್ಕಳಕ್ ಒಂದೂರು
$1.62

Product Information

Shipping & Returns

Description

You may also like

-70%NEW
Thumbnail 1

ಮುದ್ದೆ ಗಂಟು

$2.16

$0.65

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41

-70%NEW
Thumbnail 1Thumbnail 2

ಅಂಕಗಣಿತ

$0.81

$0.24

-69%NEW
Thumbnail 1

ರಹಮತ್ ತರೀಕೆರೆ

$0.65

$0.20