ಆ್ಯಂಟನಿ ಮತ್ತು ಕ್ಲಿಯೋಪಾಟ್ರ
ಆ್ಯಂಟನಿ ಮತ್ತು ಕ್ಲಿಯೋಪಾಟ್ರ
ಪ್ರೇಮ ಮತ್ತು ಯುದ್ಧ ಇವುಗಳನ್ನು ಕುರಿತು ಷೇಕ್ಸ್‌ಪಿಯರ್ ಬರೆದ ಅಮೋಘ ನಾಟಕ 'ಆ್ಯಂಟನಿ ಮತ್ತು ಕ್ಲಿಯೋಪಾಟ್ರ' ಈ ಶ್ರೇಷ್ಠ ನಾಟಕಕಾರನ ಅತಿ ಶ್ರೇಷ್ಠ ಗಂಭೀರ ನಾಟಕಗಳಲ್ಲಿ ಒಂದೆಂದು ಹೊಗಳಿಸಿಕೊಂಡಿರುವ ಈ ನಾಟಕದ ಕ್ರಿಯೆ ಪ್ರಾಚೀನ ರೋಮ್ ಮತ್ತು ಈಜಿಪ್ಟ್ನಲ್ಲಿ ನಡೆಯುತ್ತದೆ; ಇದು ರೋಮ್‌ನ ಚರಿತ್ರೆಯಿಂದ ತೆಗೆದುಕೊಂಡ ವಾಸ್ತವ ಘಟನೆಗಳನ್ನು ಚಿತ್ರಿಸುತ್ತದೆ. ರೋಮ್‌ನ ಹಿರಿಯ ಸೈನ್ಯಾಧಿಕಾರಿ ಆ್ಯಂಟನಿ, ಈಜಿಪ್ಟ್ನ ರಾಣಿ ಕ್ಲಿಯೋಪಾಟ್ರ ಇವರಿಬ್ಬರ ಸುತ್ತ ಕಥೆಯು ಸುತ್ತುತ್ತದೆ. ಆ್ಯಂಟನಿಯು ಕ್ಲಿಯೋಪಾಟ್ರಳನ್ನು ಪ್ರೀತಿಸುತ್ತಾನೆ ಮತ್ತು ಇಡೀ ನಾಟಕದಲ್ಲಿ ತನ್ನ ಕರ್ತವ್ಯ ಮತ್ತು ಅವಳಲ್ಲಿ ತನ್ನ ಪ್ರೇಮ ಇವುಗಳ ನಡುವಿನ ಹೋರಾಟಕ್ಕೆ ಗುರಿಯಾಗುತ್ತಾನೆ.
ಈ ನಾಟಕವನ್ನು ಚಿಕ್ಕ ವಯಸ್ಸಿನ ಹುಡುಗರಿಗೆ ಪರಿಚಯಿಸಲು ನೆರವಾಗುವಂತೆ ಈ ಸಣ್ಣ ವೃತ್ತಾಂತ ರೂಪದಲ್ಲಿ ಅಳವಡಿಸಲಾಗಿದೆ. ಇದನ್ನು ಮಕ್ಕಳೇ ಓದಬಹುದು ಅಥವಾ ಅವರಿಗೆ ಇದನ್ನು ಪರಿಚಯಿಸಲು ಬಯಸುವ ತಂದೆ ತಾಯಿಯರು ಓದಿ ಹೇಳಬಹುದು. ತರಗತಿಯಲ್ಲಿ ಒಂದು ಸಹಾಯಕ ಪುಸ್ತಕವಾಗಿ ಇದನ್ನು ಉಪಾಧ್ಯಾಯರು ಬಳಸಬಹುದು. ಸುಲಭವಾಗಿ ಓದಬಹುದಾದ ವೃತ್ತಾಂತ ಮತ್ತು ಲಲಿತವಾದ ಶೈಲಿಯ ಚಿತ್ರಗಳು ಮಕ್ಕಳ ಮನಸ್ಸನ್ನು ಆಕರ್ಷಿಸಿ ಅವರ ಓದುವ ಸಾಮರ್ಥ್ಯವನ್ನು ಬೆಳೆಸುವುದರಲ್ಲಿ ಸಂದೇಹವಿಲ್ಲ.
Product Information
Product Information
Shipping & Returns

Description