🎉 Up to 70% Off Selected ItemsShop Sale
HomeStore

ಬತ್ತೀಸರಾಗ

Product image 1

ಬತ್ತೀಸರಾಗ

ಬತ್ತೀಸರಾಗ

ಬತ್ತೀಸರಾಗ ಒಂದು ತರನ ಸ್ವಕೀಯ ಚರಿತ್ರೆ. ಇದು ಮಾಮೂಲಿನ ಆತ್ಮಚರಿತ್ರೆಯ ಹಾಗೆ ಬರಹಗಾರನ ಬದುಕಿನ ಎಲ್ಲ ಸಂಗತಿಗಳ ಕುರಿತದ್ದಲ್ಲ. ಬರಹಗಾರನ ಆಧ್ಯಾತ್ಮ ಬದಲಿಗೆ ಜೀವನದ ಹುಡುಕಾಟ-ತಡಕಾಟಗಳ ಕಥೆ. ಪ್ರಚಾರ ಅಥವಾ ಪ್ರಸಿದ್ಧಿಗಳ ಹಪಹಪಿಸದ ಒಬ್ಬ ಅವಧೂತ, ಒಬ್ಬ ಸೂಫಿ, ಒಬ್ಬ ಕ್ರಿಶ್ಚಿಯನ್  ಭಕ್ತ – ಈ ಮೂವರು ವಿಶಿಷ್ಟ ವ್ಯಕ್ತಿಗಳು ನೀಡಿದ ನೇರ ಅನುಭವಗಳ ದಾಖಲೆ ಇಲ್ಲಿದೆ. ಹುಚ್ಚರ ಸಂತೆಯಲ್ಲಿ ಜ್ಞಾನಿಯಂತೆ, ಅವಲೋಹಗಳ ಲೋಕದಲ್ಲಿ ಪರುಷದಂತೆ, ನೆಲದ ಮರೆಯ ನಿಧಿಯಂತೆ ನಮ್ಮ ನಡುವೆಯೇ ನಮ್ಮ ಕಣ್ಣಿಗೆ ಕಂಡೂ ಕಾಣದಂತಿರುವ, ಕಂಡ ಕೂಡಲೇ ಮನದ ಕತ್ತಲನ್ನು ನೀಗಿಸುವ ಗುರುತ್ವದ ಹುಡುಕಾಟಕ್ಕೆ ಓದುಗರನ್ನು ಆಹ್ವಾನಿಸುತ್ತದೆ. ಇದು ಲೇಖಕ ಎಚ್ ಎಸ್ ಶಿವಪ್ರಕಾಶ್‌ರವರ ಆತ್ಮಚರಿತ್ರೆ.
$0.52

Original: $1.73

-70%
ಬತ್ತೀಸರಾಗ

$1.73

$0.52

Product Information

Shipping & Returns

Description

ಬತ್ತೀಸರಾಗ ಒಂದು ತರನ ಸ್ವಕೀಯ ಚರಿತ್ರೆ. ಇದು ಮಾಮೂಲಿನ ಆತ್ಮಚರಿತ್ರೆಯ ಹಾಗೆ ಬರಹಗಾರನ ಬದುಕಿನ ಎಲ್ಲ ಸಂಗತಿಗಳ ಕುರಿತದ್ದಲ್ಲ. ಬರಹಗಾರನ ಆಧ್ಯಾತ್ಮ ಬದಲಿಗೆ ಜೀವನದ ಹುಡುಕಾಟ-ತಡಕಾಟಗಳ ಕಥೆ. ಪ್ರಚಾರ ಅಥವಾ ಪ್ರಸಿದ್ಧಿಗಳ ಹಪಹಪಿಸದ ಒಬ್ಬ ಅವಧೂತ, ಒಬ್ಬ ಸೂಫಿ, ಒಬ್ಬ ಕ್ರಿಶ್ಚಿಯನ್  ಭಕ್ತ – ಈ ಮೂವರು ವಿಶಿಷ್ಟ ವ್ಯಕ್ತಿಗಳು ನೀಡಿದ ನೇರ ಅನುಭವಗಳ ದಾಖಲೆ ಇಲ್ಲಿದೆ. ಹುಚ್ಚರ ಸಂತೆಯಲ್ಲಿ ಜ್ಞಾನಿಯಂತೆ, ಅವಲೋಹಗಳ ಲೋಕದಲ್ಲಿ ಪರುಷದಂತೆ, ನೆಲದ ಮರೆಯ ನಿಧಿಯಂತೆ ನಮ್ಮ ನಡುವೆಯೇ ನಮ್ಮ ಕಣ್ಣಿಗೆ ಕಂಡೂ ಕಾಣದಂತಿರುವ, ಕಂಡ ಕೂಡಲೇ ಮನದ ಕತ್ತಲನ್ನು ನೀಗಿಸುವ ಗುರುತ್ವದ ಹುಡುಕಾಟಕ್ಕೆ ಓದುಗರನ್ನು ಆಹ್ವಾನಿಸುತ್ತದೆ. ಇದು ಲೇಖಕ ಎಚ್ ಎಸ್ ಶಿವಪ್ರಕಾಶ್‌ರವರ ಆತ್ಮಚರಿತ್ರೆ.
ಬತ್ತೀಸರಾಗ | Harivu Books