🎉 Up to 70% Off Selected ItemsShop Sale
ಭಗವಂತನ ನಲ್ನುಡಿ
ಮಹಾಭಾರತ ವೈದಿಕ ವಾಙ್ಮಯದ ಕಲ್ಪವೃಕ್ಷದಲ್ಲರಳಿದ ಪಾರಿಜಾತ ಕುಸುಮ. ಭಗವದ್ ಗೀತೆ ಆ ಕುಸುಮದ ಮಕರಂದ ಎಂದೂ ಬತ್ತದ ರಸ ತುಂಬಿದ ಮಕರಂದ. ನಾವು ಅದನ್ನು ಸವಿವ ತುಂಬಿಗಳಾಗಬೇಕು. ನಮ್ಮ ತಟ್ಟೆಯಲ್ಲಿ ತುಂಬುವಷ್ಟು ಹೀರಿಹೀರಿ ತುಂಬಿಕೊಳ್ಳಬೇಕು. ಗೀತೆಯ ಸಾರ ಅಲ್ಲಿ ಬಿಂಬಿಸಬೇಕು. ಎಂಥ ಮಧುರ ಆ ಮಧುರಸ. ಅಂಥ ರಸವನ್ನು ಸವಿದ ಬಾಳು ಸಾರ್ಥಕ.
-ಬನ್ನಂಜೆ ಗೋವಿಂದಾಚಾರ್ಯ
-ಬನ್ನಂಜೆ ಗೋವಿಂದಾಚಾರ್ಯ
Product Information
Product Information
Shipping & Returns

$1.62
ಭಗವಂತನ ನಲ್ನುಡಿ—
$1.62
Product Information
Product Information
Shipping & Returns
Shipping & Returns
Description