🎉 Up to 70% Off Selected ItemsShop Sale
HomeStore

ಶ್ರೀವಿಷ್ಣುಸ್ತುತಿ ನಖಸ್ತುತಿ-ವಾಯುಸ್ತುತಿ

Product image 1

ಶ್ರೀವಿಷ್ಣುಸ್ತುತಿ ನಖಸ್ತುತಿ-ವಾಯುಸ್ತುತಿ

ಶ್ರೀವಿಷ್ಣುಸ್ತುತಿ ನಖಸ್ತುತಿ-ವಾಯುಸ್ತುತಿ

ಅಚಾರ್ಯಮಧ್ವರ ನಖಸ್ತುತಿ, ತ್ರಿವಿಕ್ರಮ ಪಂಡಿತರ ವಿಷ್ಣುಸ್ತುತಿ ಮತ್ತು ವಾಯುಸ್ತುತಿ, ನಾರಾಯಣ ಪಂಡಿತರ ನರಸಿಂಹಸ್ತುತಿ ಮತ್ತು ಶಿವಸ್ತುತಿ; ಇವು ಸಂಸ್ಕೃತದ ಸ್ತ್ರೋತ್ರ ಸಾಹಿತ್ಯಕ್ಕೆ ಸಾಟಿಯಿಲ್ಲದ ಕೊಡುಗೆಗಳು; ಹಿರಿಯರು ನಿತ್ಯಪಾರಾಯಣಕ್ಕೆ ಬಳಸುತ್ತಿದ್ದ ಎದು ಮಂತ್ರತುಲ್ಯಸ್ತುತಿಗಳು. ಈ ಪಂಚರತ್ನಗಳಲ್ಲಿ ಮೂರು ಮುತ್ತುಗಳು ಇಲ್ಲವೆ; ನಖಸ್ತುತಿ, ವಿಷ್ಣುಸ್ತುತಿ ಮತ್ತು ವಾಯುಸ್ತುತಿ. ಪ್ರಾಣ - ನಾರಾಯಣರನ್ನು ಒಲಿಸ ಬಯಸುವ ಸಾಧಕರಿಗೆ ಸಿದ್ಧಿಯ ಸೋಪಾನಗಳಿವು; ಬುದ್ಧಿಯ ಜೋಪಾನಗಳಿವು.

-ಬನ್ನಂಜೆ ಗೋವಿಂದಾಚಾರ್ಯ
$1.08
ಶ್ರೀವಿಷ್ಣುಸ್ತುತಿ ನಖಸ್ತುತಿ-ವಾಯುಸ್ತುತಿ
$1.08

Product Information

Shipping & Returns

Description

ಅಚಾರ್ಯಮಧ್ವರ ನಖಸ್ತುತಿ, ತ್ರಿವಿಕ್ರಮ ಪಂಡಿತರ ವಿಷ್ಣುಸ್ತುತಿ ಮತ್ತು ವಾಯುಸ್ತುತಿ, ನಾರಾಯಣ ಪಂಡಿತರ ನರಸಿಂಹಸ್ತುತಿ ಮತ್ತು ಶಿವಸ್ತುತಿ; ಇವು ಸಂಸ್ಕೃತದ ಸ್ತ್ರೋತ್ರ ಸಾಹಿತ್ಯಕ್ಕೆ ಸಾಟಿಯಿಲ್ಲದ ಕೊಡುಗೆಗಳು; ಹಿರಿಯರು ನಿತ್ಯಪಾರಾಯಣಕ್ಕೆ ಬಳಸುತ್ತಿದ್ದ ಎದು ಮಂತ್ರತುಲ್ಯಸ್ತುತಿಗಳು. ಈ ಪಂಚರತ್ನಗಳಲ್ಲಿ ಮೂರು ಮುತ್ತುಗಳು ಇಲ್ಲವೆ; ನಖಸ್ತುತಿ, ವಿಷ್ಣುಸ್ತುತಿ ಮತ್ತು ವಾಯುಸ್ತುತಿ. ಪ್ರಾಣ - ನಾರಾಯಣರನ್ನು ಒಲಿಸ ಬಯಸುವ ಸಾಧಕರಿಗೆ ಸಿದ್ಧಿಯ ಸೋಪಾನಗಳಿವು; ಬುದ್ಧಿಯ ಜೋಪಾನಗಳಿವು.

-ಬನ್ನಂಜೆ ಗೋವಿಂದಾಚಾರ್ಯ
ಶ್ರೀವಿಷ್ಣುಸ್ತುತಿ ನಖಸ್ತುತಿ-ವಾಯುಸ್ತುತಿ | Harivu Books