🎉 Up to 70% Off Selected ItemsShop Sale
HomeStore

ಭಾರತದ ಧೀರ ಕಿಶೋರರು

Product image 1

ಭಾರತದ ಧೀರ ಕಿಶೋರರು

ಭಾರತದ ಧೀರ ಕಿಶೋರರು

ರಾಷ್ಟ್ರೀಯ ಪುರಸ್ಕಾರಗಳಿಗೆ ಆಯ್ಕೆಯಾದ ಧೈರ್ಯ ಮತ್ತು ಸಾಹಸ ಪ್ರಕರಣಗಳನ್ನು ಆಧರಿಸಿ ಇಲ್ಲಿನ ಆರು ಕಥೆಗಳನ್ನು ರೂಪಿಸಲಾಗಿದೆ. ಈ ಮಕ್ಕಳ ಸಂದರ್ಶನ ಹಾಗೂ ಇತರರಿಂದ ಪಡೆದ ಮಾಹಿತಿಗಳ ಆಧಾರದ ಮೇಲೆ ಲೇಖಕರು ಈ ಸತ್ಯ ಸಂಗತಿಗಳಿಗೆ ಕಥಾರೂಪ ನೀಡಿದ್ದಾರೆ. ರಾಷ್ಟ್ರೀಯ ಪುರಸ್ಕಾರಗಳನ್ನು ಪ್ರಾರಂಭಿಸಿರುವ ಇಂಡಿಯನ್ ಕೌನ್ಸಿಲ್ ಆಫ್ ಚೈಲ್ಡ್ ವೆಲ್‌ಫೇರ್ ಬಳಿ ಇರುವ ಈ ಘಟನೆಗಳಿಗೆ ಸಂಬಂಧಿಸಿದ ಮಾಹಿತಿಗಳೂ ಸಹ ಈ ಕಥೆಗಳಿಗೆ ಆಧಾರವಾಗಿವೆ.
$0.49
ಭಾರತದ ಧೀರ ಕಿಶೋರರು
$0.49

Product Information

Shipping & Returns

Description

ರಾಷ್ಟ್ರೀಯ ಪುರಸ್ಕಾರಗಳಿಗೆ ಆಯ್ಕೆಯಾದ ಧೈರ್ಯ ಮತ್ತು ಸಾಹಸ ಪ್ರಕರಣಗಳನ್ನು ಆಧರಿಸಿ ಇಲ್ಲಿನ ಆರು ಕಥೆಗಳನ್ನು ರೂಪಿಸಲಾಗಿದೆ. ಈ ಮಕ್ಕಳ ಸಂದರ್ಶನ ಹಾಗೂ ಇತರರಿಂದ ಪಡೆದ ಮಾಹಿತಿಗಳ ಆಧಾರದ ಮೇಲೆ ಲೇಖಕರು ಈ ಸತ್ಯ ಸಂಗತಿಗಳಿಗೆ ಕಥಾರೂಪ ನೀಡಿದ್ದಾರೆ. ರಾಷ್ಟ್ರೀಯ ಪುರಸ್ಕಾರಗಳನ್ನು ಪ್ರಾರಂಭಿಸಿರುವ ಇಂಡಿಯನ್ ಕೌನ್ಸಿಲ್ ಆಫ್ ಚೈಲ್ಡ್ ವೆಲ್‌ಫೇರ್ ಬಳಿ ಇರುವ ಈ ಘಟನೆಗಳಿಗೆ ಸಂಬಂಧಿಸಿದ ಮಾಹಿತಿಗಳೂ ಸಹ ಈ ಕಥೆಗಳಿಗೆ ಆಧಾರವಾಗಿವೆ.
ಭಾರತದ ಧೀರ ಕಿಶೋರರು | Harivu Books