ಬಾಟಮ್ ಐಟಮ್
ಗಂಡ ಹೆಂಡತಿಯ ಜಗಳದಿಂದ ಹಿಡಿದು, ನೌಕರಿಗೊಂದು ಅರ್ಜಿ ಬರೆಯುವುದು ಹೇಗೆ ಅಂತ ವಿವರಿಸುವ ತನಕ ಎಲ್ಲ ಸಂಗತಿಗಳನ್ನು ತೆಕ್ಕೆಗೆ ತೆಗೆದುಕೊಂಡ ಪೇಜಿನ ಬುಡದ ಪುಟ್ಟ ಅಂಕಣ 'ಬಾಟಮ್ ಐಟಮ್'. ಎಷ್ಟೋಸಲ ನನ್ನ ರಣ ಗಂಭೀರ ಬರಹಗಳಾದ ಖಾಸ್‌ಬಾತ್, ಹಲೋಗಳಿಗಿಂತ ಹೆಚ್ಚಿನ ಪ್ರತಿಕ್ರಿಯೆ ತೆಗೆದುಕೊಂಡ ಅಂಕಣವಿದು. ಏನು ತಪ್ಪಿದರೂ, ದೇವರ ನೆತ್ತಿಯ ಮೇಲೆ ಹೂವು ತಪ್ಪುವುದಿಲ್ಲ ಎಂಬಂತೆ-ಈ ಬಾಟಮ್ ಐಟಮ್ಮೊಂದು ಇಲ್ಲದೇ ಹೋದರೆ, ಆ ಸಂಚಿಕೆ ಪೂರ್ಣವಾಗುವುದೇ ಇಲ್ಲ. ಪತ್ರಿಕೆಯ ಮೂರನೆಯ ಪುಟಕ್ಕೊಂದು ಆಕಾರ ಸಿಗುವುದಿಲ್ಲ. ದೊಡ್ಡ ಅಂಗಿ, ಗಿಡ್ಡ ಲಂಗ ಧರಿಸಿ ನಿಂತಿರುವ ತುಂಟ ಹುಡುಗಿಯ ಹಾಗೆ ಕಾಣುವ 'ಹಾಯ್ ಬೆಂಗಳೂರ್!' ನ ಮೂರನೇ ಪುಟದ ಈ ಗಿಡ್ಡ ಲಂಗವೇ 'ಬಾಟಮ್ ಐಟಮ್.'
-ರವಿ ಬೆಳಗೆರೆ
Product Information
Product Information
Shipping & Returns

Description