ಬುದ್ಧಿಮಾಂದ್ಯ ಮಕ್ಕಳು - ಲಾಲನೆ-ಪಾಲನೆ
ನಿಮಗೊಬ್ಬರಿಗೇ ಬುದ್ಧಿಮಾಂದ್ಯ ಮಗು ಎಂದು ಖಿನ್ನರಾಗಿದ್ದೀರಾ? ಜನಸಂಖ್ಯೆಯ ಶೇಕಡ 3ರಷ್ಟು ಮಂದಿಗೆ ಬುದ್ಧಿಮಾಂದ್ಯತೆ ಇದೆ.
ಬುದ್ದಿಮಾಂದ್ಯತೆಗೆ ನೀವೇ ಕಾರಣ ಎಂದು ಅಳುಕಿದ್ದೀರಾ ? ಅದು ಬರಲು ಕಾರಣಗಳು ಹಲವಾರು. ಬುದ್ಧಿಮಾಂದ್ಯತೆ ವಾಸಿಯಾಗಲು ಔಷಧ, ಟಾನಿಕ್‌ಗಾಗಿ ಹುಡುಕಾಡುತ್ತಿದ್ದೀರಾ ? ನಿಮ್ಮ ಶ್ರಮ ವ್ಯರ್ಥ, ಅಂತಹ ಔಷಧ ಇಲ್ಲ.
ಮಕ್ಕಳಿಗೆ ಇರುವ ಬುದ್ಧಿಯನ್ನೇ ಬಳಸಿ, ತರಬೇತಿ ಕೊಟ್ಟರೆ ಈ ಮಕ್ಕಳು ಉತ್ತಮಗೊಳ್ಳುತ್ತಾರೆ,
ಸ್ವಾವಲಂಬಿಗಳಾಗಿ ಬದುಕುತ್ತಾರೆ. ಹೌದೇ ! ಈ ತರಬೇತಿ ಏನು? ಹೇಗೆ ? ಯಾರು ಕೊಡಬೇಕು, ಎಲ್ಲಿ ಮಾಡಬೇಕು ? ಉತ್ತರಗಳಿಗೆ ಈ ಪುಸ್ತಕ ಓದಿ. ನಿಮ್ಮ ಬುದ್ಧಿಮಾಂದ್ಯ ಮಗುವಿನ ಲಾಲನೆ - ಪಾಲನೆಯನ್ನು ಚೆನ್ನಾಗಿ ಮಾಡಿ.
Product Information
Product Information
Shipping & Returns

Original: $0.27
-70%$0.27
$0.08Product Information
Product Information
Shipping & Returns
Shipping & Returns
Description