🎉 Up to 70% Off Selected ItemsShop Sale
HomeStore

ದೀಪ್ತಿ ಕನ್ನಡ ಕಾಪಿ ಪುಸ್ತಕ - 5

Product image 1

ದೀಪ್ತಿ ಕನ್ನಡ ಕಾಪಿ ಪುಸ್ತಕ - 5

ದೀಪ್ತಿ ಕನ್ನಡ ಕಾಪಿ ಪುಸ್ತಕ - 5

ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ 

ನಾಳೆ ನಾವೇ ನಾಡ ಹಿರಿಯರು ನಮ್ಮ ಕನಸದೊ ಸುಂದರ

ಹಿಂದು ಮುಸ್ಲಿಂ ಕ್ರೈಸ್ತರಲ್ಲಿಂಗೊಂದೆ ಭಾರತ ಮಂದಿರ 

ಶಾಂತಿ ವಾತನು ಇರಿ ತಾತನು ಎದೆಯ ಬಾನಿನ ಚಂದಿರ

ಜಾತಿ ರೋಗದ ಭೀತಿ ಕಳೆಯುತ ನೀತಿ ಮಾರ್ಗದಿ ನಡೆವೆವು 

ಒಂದೆ ಮಾನವ ಕುಲವು ಎನ್ನುತ ವಿಶ್ವ ಧರ್ಮವ ಪಡೆವೆವು

ವೈರ ಮತ್ತರ ಸ್ವಾರ್ಥ ವಂಚನೆ, ಕ್ರಿಮಿಗಳೆಲ್ಲವ ತೊಡೆವವು 

ದೇಶ ಸೇವೆಗೆ ದೇಹ ಸವೆಸುವ ದೀಕ್ಷೆ ಇಂದೇ ತೊಡೆವವು

ನಮ್ಮ ಸುತ್ತಲು ಹೆಣೆದು ಕೊಳ್ಳಲಿ ಸ್ನೇಹ ಪಾಶದ ಬಂಧನ

ಬೆಳಕು ಬೀರಲಿ, ಗಂಧ ಹರಡಲಿ ಉರಿದು ಪ್ರೇಮದ ಚಂದನ

ನಮ್ಮ ಶಕ್ತಿಗೆ ದಿವ್ಯ ಭಕ್ತಿಗೆ ದೇಶವಾಗಲಿ ನಂದನ 

ಅಂದು ಪ್ರೇಮದಿ ಎತ್ತಿಕೊಳ್ಳಲಿ ಭೂಮಿ ತನ್ನಯ ಕಂದನ

-ಶಂ. ಗು. ಬಿರಾದಾರ

$0.18

Original: $0.59

-69%
ದೀಪ್ತಿ ಕನ್ನಡ ಕಾಪಿ ಪುಸ್ತಕ - 5

$0.59

$0.18

Product Information

Shipping & Returns

Description

ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ 

ನಾಳೆ ನಾವೇ ನಾಡ ಹಿರಿಯರು ನಮ್ಮ ಕನಸದೊ ಸುಂದರ

ಹಿಂದು ಮುಸ್ಲಿಂ ಕ್ರೈಸ್ತರಲ್ಲಿಂಗೊಂದೆ ಭಾರತ ಮಂದಿರ 

ಶಾಂತಿ ವಾತನು ಇರಿ ತಾತನು ಎದೆಯ ಬಾನಿನ ಚಂದಿರ

ಜಾತಿ ರೋಗದ ಭೀತಿ ಕಳೆಯುತ ನೀತಿ ಮಾರ್ಗದಿ ನಡೆವೆವು 

ಒಂದೆ ಮಾನವ ಕುಲವು ಎನ್ನುತ ವಿಶ್ವ ಧರ್ಮವ ಪಡೆವೆವು

ವೈರ ಮತ್ತರ ಸ್ವಾರ್ಥ ವಂಚನೆ, ಕ್ರಿಮಿಗಳೆಲ್ಲವ ತೊಡೆವವು 

ದೇಶ ಸೇವೆಗೆ ದೇಹ ಸವೆಸುವ ದೀಕ್ಷೆ ಇಂದೇ ತೊಡೆವವು

ನಮ್ಮ ಸುತ್ತಲು ಹೆಣೆದು ಕೊಳ್ಳಲಿ ಸ್ನೇಹ ಪಾಶದ ಬಂಧನ

ಬೆಳಕು ಬೀರಲಿ, ಗಂಧ ಹರಡಲಿ ಉರಿದು ಪ್ರೇಮದ ಚಂದನ

ನಮ್ಮ ಶಕ್ತಿಗೆ ದಿವ್ಯ ಭಕ್ತಿಗೆ ದೇಶವಾಗಲಿ ನಂದನ 

ಅಂದು ಪ್ರೇಮದಿ ಎತ್ತಿಕೊಳ್ಳಲಿ ಭೂಮಿ ತನ್ನಯ ಕಂದನ

-ಶಂ. ಗು. ಬಿರಾದಾರ

ದೀಪ್ತಿ ಕನ್ನಡ ಕಾಪಿ ಪುಸ್ತಕ - 5 | Harivu Books