ಗುಣಮುಖ
ಈ ನಾಟಕದಲ್ಲಿ ಬರುವ ಹಕೀಮ, ನಾದಿರ್ನನ್ನು ಆಕಸ್ಮಿಕವಾಗಿ ಆತನ ಆಳದ ನರಕದಿಂದ ಹೊರತಂದ. ಆದರೆ ನಾದಿರ್ ಆರಿಸಿಕೊಂಡಿದ್ದು ಕಷ್ಟದ ಮತ್ತು ಒಬ್ಬಂಟಿ ದಾರಿ, ಹಿಂದೂಸ್ತಾನದಿಂದ ಹಿಂತಿರುಗಿದ ಮೇಲೆ ನಾದಿರ್ ತನ್ನ ಸಾಮ್ರಾಜ್ಯವನ್ನು ಇನ್ನಷ್ಟು ವಿಸ್ತರಿಸಿದ; ಹಾಗೆಯೇ ಇನ್ನಷ್ಟು ರೋಗಗ್ರಸ್ತನಾದ.
ನಾದಿರ್ನ ಈ ವಿಚಿತ್ರ ದಿಗ್ವಿಜಯದ ಮತ್ತು ಸೋಲಿನ ಜೀವನದಲ್ಲಿ ನನ್ನ ಮನಸ್ಸು ಸೆಳೆದದ್ದು ಆತನ ಅನುಮಾನ, ನಿಷ್ಠುರತೆ ಮತ್ತು ಕಾಯಿಲೆ; ಘಟನಾವಳಿಗಳು ಮತ್ತು ಮನುಷ್ಯರ ದ್ವಂದ್ವಗಳು ನಾದಿರ್ನನ್ನು ರಸಾತಳಕ್ಕೆ ತಳ್ಳಿದರೂ ಆತ ಎದ್ದು ಬರುವ ರೀತಿ; ಮತ್ತು ಸತ್ಯ ಹಾಗೂ ಸುಳ್ಳು ಒಬ್ಬ ಸ್ವಪ್ರತಿಷ್ಠಿತನನ್ನು ಸ್ಪರ್ಶಿಸುವ ಬಗೆ.
- ಪಿ. ಲಂಕೇಶ್
Product Information
Product Information
Shipping & Returns

Description