🎉 Up to 70% Off Selected ItemsShop Sale
HomeStore

ಹಾವಿನ ಮನೆ

Product image 1
Product image 2

ಹಾವಿನ ಮನೆ

ಹಾವಿನ ಮನೆ

ಹಣ ಯಾರಿಗೆ ತಾನೆ ಕಹಿ? ಅವನಿಗೊಂದು ದೊಡ್ಡ ಕನಸಿತ್ತು. ಸಮಾಜದಲ್ಲಿ ತಾನೂ ಒಬ್ಬ ಗಣ್ಯ ವ್ಯಕ್ತಿ ಅನಿಸಿಕೊಳ್ಳಬೇಕು, ಕೈ ತುಂಬಾ ಹಣ ಗಳಿಸಬೇಕನ್ನುವುದು ಅದರ ಅರ್ಧ ಆಯಸ್ಸು ಕಳೆದೇಹೋಯಿತು! ಇನ್ನು ಉಳಿದ ಆಯಸ್ಸಿನಲ್ಲಿ ತನ್ನ ಕನಸು ನನಸಾಗುವುದಿಲ್ಲವೆನ್ನುವುದು ಖಾತ್ರಿಯಾಗುತ್ತಲೇ ಒಂದು ಯೋಜನೆ ಹಾಕಿಕೊಂಡ, 'ತಾನು ಯಾರಿಗಾಗಿ ಇಷ್ಟು ವರ್ಷ ದುಡಿದನೋ ಅವರಿಂದಲೇ ಸುಲಭದಲ್ಲಿ ಹಣ ಲಪಟಾಯಿಸ ಹೊರಟ. ಯಶಸ್ವಿಯೂ ಆದ ಮುಂದೆ…..!?
ಮಾಫಿಯಾ ಅವನ ಹಿಂದೆ ಬಿತ್ತು. ಅವನು ಓಟಕ್ಕಿತ್ತ ಓಡುತ್ತಲೇ ಇದ್ದ.... ಅಚಾನಕ್ಕಾಗಿ ಹೆಣ್ಣೂಬ್ಬಳ ಪ್ರೀತಿಗೆ ಬಿದ್ಧ.
ಮುಂದೇನಾಯ್ತು.... ಮಾಫಿಯಾ ಕೈಗೆ ಸಿಕ್ಕನೇ. ತಪ್ಪಿಸಿಕೊಂಡನೇ 'ಹಾವಿನ ಮನೆ' ಹೊಕ್ಕು ನೀವೇ ಓದಿ ನೋಡಿ...
ಕುತೂಹಲಭಲಿತ ಕಾದಂಬರಿ ಹಾವಿನಮನೆ
$2.70
ಹಾವಿನ ಮನೆ
$2.70

Product Information

Shipping & Returns

Description

ಹಣ ಯಾರಿಗೆ ತಾನೆ ಕಹಿ? ಅವನಿಗೊಂದು ದೊಡ್ಡ ಕನಸಿತ್ತು. ಸಮಾಜದಲ್ಲಿ ತಾನೂ ಒಬ್ಬ ಗಣ್ಯ ವ್ಯಕ್ತಿ ಅನಿಸಿಕೊಳ್ಳಬೇಕು, ಕೈ ತುಂಬಾ ಹಣ ಗಳಿಸಬೇಕನ್ನುವುದು ಅದರ ಅರ್ಧ ಆಯಸ್ಸು ಕಳೆದೇಹೋಯಿತು! ಇನ್ನು ಉಳಿದ ಆಯಸ್ಸಿನಲ್ಲಿ ತನ್ನ ಕನಸು ನನಸಾಗುವುದಿಲ್ಲವೆನ್ನುವುದು ಖಾತ್ರಿಯಾಗುತ್ತಲೇ ಒಂದು ಯೋಜನೆ ಹಾಕಿಕೊಂಡ, 'ತಾನು ಯಾರಿಗಾಗಿ ಇಷ್ಟು ವರ್ಷ ದುಡಿದನೋ ಅವರಿಂದಲೇ ಸುಲಭದಲ್ಲಿ ಹಣ ಲಪಟಾಯಿಸ ಹೊರಟ. ಯಶಸ್ವಿಯೂ ಆದ ಮುಂದೆ…..!?
ಮಾಫಿಯಾ ಅವನ ಹಿಂದೆ ಬಿತ್ತು. ಅವನು ಓಟಕ್ಕಿತ್ತ ಓಡುತ್ತಲೇ ಇದ್ದ.... ಅಚಾನಕ್ಕಾಗಿ ಹೆಣ್ಣೂಬ್ಬಳ ಪ್ರೀತಿಗೆ ಬಿದ್ಧ.
ಮುಂದೇನಾಯ್ತು.... ಮಾಫಿಯಾ ಕೈಗೆ ಸಿಕ್ಕನೇ. ತಪ್ಪಿಸಿಕೊಂಡನೇ 'ಹಾವಿನ ಮನೆ' ಹೊಕ್ಕು ನೀವೇ ಓದಿ ನೋಡಿ...
ಕುತೂಹಲಭಲಿತ ಕಾದಂಬರಿ ಹಾವಿನಮನೆ
ಹಾವಿನ ಮನೆ | Harivu Books